ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ

ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ ಉಡುಪಿ: ಸಾಣೆಕಲ್ ನಾಯಕ್ ಕುಟುಂಬದ  ದಿ.ದೇವದಾಸ್ ನಾಯಕರ ಹಿರಿಯ ಪುತ್ರ ಶ್ರೀನಿವಾಸ್ ನಾಯಕ್ (75ವರ್ಷ) ರವರು ಮೇ 27 ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ,ಇಬ್ಬರು...

ವೇದವರ್ಧನ ತೀರ್ಥರು ಉಡುಪಿಯ ಆಶಾಕಿರಣ : ಪುತ್ತಿಗೆ ಸ್ವಾಮೀಜಿ

ವೇದವರ್ಧನ ತೀರ್ಥರು ಉಡುಪಿಯ ಆಶಾಕಿರಣ : ಪುತ್ತಿಗೆ ಸ್ವಾಮೀಜಿ ಉಡುಪಿ: ಸಮಾಜ ಸುಸೂತ್ರವಾಗಿ ನಡೆಯಬೇಕಾದರೇ ದೈವಾನುಗ್ರಹ ಬೇಕು. ಅಂತಹ ದೈವಾನುಗ್ರಹವನ್ನು ಭಗವಾನ್ ಶ್ರೀ ಕೃಷ್ಣನಲ್ಲಿ ನಮ್ಮ ಹಿರಿಯರು, ಪ್ರಾಜ್ಞರು ಪರ್ಯಾಯವೆಂಬ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ ಎಂದು...

ಮಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ರೆಡ್‌ಕಾರ್ನರ್ ನೋಟಿಸ್

ಮಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ರೆಡ್‌ಕಾರ್ನರ್ ನೋಟಿಸ್ ಮಂಗಳೂರು: ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಿಗಾಗಿ ಇಂಟರ್‌ಪೋಲ್ ಮೂಲಕ ಪೊಲೀಸ್ ಇಲಾಖೆಯು ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ...

ಕೂಂಬಿಂಗ್ ವೇಳೆ ನಾಪತ್ತೆಯಾದ ಶೃಂಗೇರಿ ಎಎನ್ ಎಫ್ ಸಿಬಂದಿ; ಹೆಬ್ರಿಯಲ್ಲಿ ಪತ್ತೆ

ಕಾರ್ಕಳ: ಕಾಡಿನಲ್ಲಿ ಕೂಂಬಿಂಗ್ ನಡೆಸುತ್ತಿದ್ದ ಶೃಂಗೇರಿ ತಾಲೂಕು ಎಎನ್ಎಫ್ ಕೂಂಬಿಂಗ್ ತಂಡ ದಾರಿ ತಪ್ಪಿ ನಾಪತ್ತೆಯಾದ ಪೋಲಿಸರು ಹೆಬ್ರಿ ಬಳಿಯ ನಾಡ್ಪಾಲು ಬಳಿ ಭಾನುವಾರ ಪತ್ತೆಯಾಗಿದ್ದಾರೆ. ಶನಿವಾರ ಬೆಳಿಗ್ಗೆ ಶೃಂಗೇರಿ ತಾಲೂಕು ಕ್ಯಾಂಪ್ ನಿಂದ...

ಮಂಗಳೂರು | ಭಗವಾಧ್ವಜ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ ವಿಚಾರಕ್ಕೆ ರಮಾನಾಥ್ ರೈ ಖಂಡನೆ

ಮಂಗಳೂರು | ಭಗವಾಧ್ವಜ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ ವಿಚಾರಕ್ಕೆ ರಮಾನಾಥ್ ರೈ ಖಂಡನೆ ಮಂಗಳೂರು: ಉಡುಪಿ ಜಿಲ್ಲಾಧಿಕಾರಿಯವರು ಭಗವಾಧ್ವಜ ಹಿಡಿದು ಪರ್ಯಾಯ ಮಹೋತ್ಸವಕ್ಕೆ ಚಾಲನೆ ನೀಡಿದ ವಿಚಾರವನ್ನು ಮಾಜಿ ಸಚಿವ ಹಾಗೂ ಕಾಂಗ್ರೆಸ್...

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ: ಆಟೋರಿಕ್ಷಾದ ಕೀ ಫಲಾನುಭವಿಗಳಿಗೆ ಹಸ್ತಾಂತರ

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ: ಆಟೋರಿಕ್ಷದ ಕೀ ಫಲಾನುಭವಿಗಳಿಗೆ ಹಸ್ತಾಂತರ ಉಡುಪಿ :ಡಾ.ಬಿಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಉಡುಪಿ ಜಿಲ್ಲೆ ಇವರ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ ಆಟೋರಿಕ್ಷಾ ಖರೀದಿಗೆ ಆರ್ಥಿಕ ನೆರವು...

ಮಧ್ಯ ವರ್ಜನೆಯಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿ ಸಾಧ್ಯ

ಮಧ್ಯ ವರ್ಜನೆಯಿಂದ ಮಾನಸಿಕ, ಶಾರೀರಿಕ ನೆಮ್ಮದಿಯ ಜೊತೆಗೆ ಮನೆಯೊಳಗಡೆ ನೆಮ್ಮದಿ ಸಾಧ್ಯ - ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ಆಯುರ್ವೇದದ ಉಗಮ, ಜೀವನ...

ಕಾಪು ಬೀಚ್ ನಲ್ಲಿ ಬೆಂಗಳೂರಿನ ಇಬ್ಬರು ಪ್ರವಾಸಿಗರ ಸಾವು

ಕಾಪು ಬೀಚ್ ನಲ್ಲಿ ಬೆಂಗಳೂರಿನ ಇಬ್ಬರು ಪ್ರವಾಸಿಗರ ಸಾವು ಉಡುಪಿ: ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರಿಬ್ಬರು ಕಾಪು ಬೀಚಿನಲ್ಲಿ ನೀರಿಗೆ ಇಳಿದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಘಟನೆ ಭಾನುವಾರ ಸಂಭವಿಸಿದೆ. ಮೃತ...

ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ

ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಒಂದು ಮೃಗಾಲಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ...

ಮಾಸಾಂ – ಕೊಂಕಣಿ ಕಥಾ ಸಂಕಲನ ಬಿಡುಗಡೆ

ಮಾಸಾಂ - ಕೊಂಕಣಿ ಕಥಾ ಸಂಕಲನ ಬಿಡುಗಡೆ ಆ್ಯಂಟನಿ ಬಾರ್ಕುರ್ ಬರೆದ 13 ಕಥೆಗಳ ಸಂಕಲನ `ಮಾಸಾಂ’ ಪುಸ್ತಕ ಬಿಡುಗಡೆ ಸಮಾರಂಭವು ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನಡೆಯಿತು. ಕನ್ನಡ ಸಾಹಿತಿ ಜೋಗಿ...

Members Login

Obituary

Congratulations