30.5 C
Mangalore
Sunday, May 3, 2026

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ

ಕುಂದಾಪುರ: ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ ಲಭಿಸಿದೆ. ತಾಂತ್ರಿಕ ವಿದ್ಯಾಭ್ಯಾಸದ ಗುಣಮಟ್ಟವನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯವು ಹತ್ತು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದು,  ಬ್ಯೂರೊ ವೆರಿಟಾಸ್...

ಮುಜುಗರದ ಘಟನೆ: ಭ್ರಷ್ಟಾಚಾರದಲ್ಲಿ  ಬಿಎಸ್‌ವೈ ಸರಕಾರ No-1 ಎಂದ ಅಮಿತ್ ಶಾ!

ಮುಜುಗರದ ಘಟನೆ: ಭ್ರಷ್ಟಾಚಾರದಲ್ಲಿ  ಬಿಎಸ್‌ವೈ ಸರಕಾರ No-1 ಎಂದ ಅಮಿತ್ ಶಾ! ದಾವಣಗೆರೆ: ಭ್ರಷ್ಟಾಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ನಂಬರ್ 1 ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಜುಗರಕ್ಕೊಳಗಾದ ಘಟನೆ...

ಮಣಿಪಾಲದಲ್ಲಿ ತಲೆ ಎತ್ತುತ್ತಿರುವ ಜೂಜು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ: ಬಿಜೆಪಿ ನಗರ ಯುವ ಮೋರ್ಚಾ

ಮಣಿಪಾಲದಲ್ಲಿ ತಲೆ ಎತ್ತುತ್ತಿರುವ  ಜೂಜು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ: ಬಿಜೆಪಿ ನಗರ ಯುವ ಮೋರ್ಚಾ ಉಡುಪಿ: ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಪಾಲ ನಗರದ ಹೃದಯಭಾಗದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಬರಡು ಮಾಡಬಲ್ಲ...

ದರೋಡೆ ಯತ್ನ ಆರೋಪ: ಬಿಹಾರ ಮೂಲದ ಐವರನ್ನು ಬಂಧಿಸಿದ ಡಿಸಿಐಬಿ ಪೋಲಿಸರು

ದರೋಡೆ ಯತ್ನ ಆರೋಪ: ಬಿಹಾರ ಮೂಲದ ಐವರನ್ನು ಬಂಧಿಸಿದ ಡಿಸಿಐಬಿ ಪೋಲಿಸರು ಮಂಗಳೂರು: ಕುಂಬ್ರ-ಬೆಳ್ಳಾರೆ ರಸ್ತೆಯ ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಕೊಲ್ಲಾಜೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಐವರು ಬಿಹಾರ ಮೂಲದ ಆರೋಪಿಗಳನ್ನು ಡಿಸಿಐಬಿ...

ಉಡುಪಿ: ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ಮನವಿ

ಉಡುಪಿ: ಉಡುಪಿ ಕುಂದಾಪುರ ರಾ.ಹೆ.66ರ ಕಲ್ಯಾಣಪುರ ಸಂತೆಕಟ್ಟೆಯ ಮಾಸ್ತಿಕಟ್ಟೆ ಬಳಿಕ ಮೇ 17ರಂದು ರಾತ್ರಿ 10.30ರ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ರಿಕ್ಷಾ ಢಿಕ್ಕಿ ಹೊಡೆದು ಗಾಯಗೊಂಡಿದ್ದ. ತಕ್ಷಣ ಉಡುಪಿ ಜಿ ಅಸ್ಪತ್ರೆಗೆ ದಾಖಲಿಸಲಾಗಿದ್ದವರು...

ಹಾಲಾಡಿಯನ್ನು ಸೋಲಿಸಲು ಒಂದಾದ ವಿರೋಧಿ ಬಣ?;ಟಿಕೆಟ್ ಸಿಗದ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ ಜೆಪಿ ಹೆಗ್ಡೆ!

ಹಾಲಾಡಿಯನ್ನು ಸೋಲಿಸಲು ಒಂದಾದ ವಿರೋಧಿ ಬಣ?;ಟಿಕೆಟ್ ಸಿಗದ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದ ಜೆಪಿ ಹೆಗ್ಡೆ! ಕುಂದಾಪುರ: ಬಹಳ ಗೊಂದಲಮಯ ವಾತಾವರಣದಲ್ಲಿ ಬಿಜೆಪಿ ಟಿಕೇಟು ಪಡೆದಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರೋಧಿಗಳು ಒಂದಾಗಿದ್ದು,...

ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು – ಅದಮಾರು ಶ್ರೀ

ಮಗುವಿಗೆ ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರ ಸಿಗಬೇಕು - ಅದಮಾರು ಶ್ರೀ ಮಲ್ಪೆ : ಹುಟ್ಟುವ ಮಕ್ಕಳಿಗೆ ಗರ್ಭದಲ್ಲಿರುವಾಗಲೇ ತಾಯಿ ಸಂಸ್ಕಾರವನ್ನು ಕೊಡುವಂತಾದರೆ ಮಾತ್ರ ಮುಂದೆ ಆ ತಂದೆ ತಾಯಿ ವೃದ್ದಾಶ್ರಮ ಸೇರುವುದನ್ನು ತಪ್ಪಿಸಲು...

ಉಡುಪಿ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮುಂಬಯಿನಲ್ಲಿ ಪತ್ತೆ

ಉಡುಪಿ: ಮಂಗಳವಾರ ಉಡುಪಿಯಿಂದ ನಾಪತ್ತೆಯಾಗಿದ್ದ ಅಜ್ಜಕಾಡಿನ ಕಾಲೇಜೊಂದರ ಇಬ್ಬರು ವಿದ್ಯಾರ್ಥಿನಿಯರು ಗುರುವಾರ ಮುಂಬಯಿನಲ್ಲಿ ಪತ್ತೆಯಾಗಿದ್ದಾರೆ. ಉಡುಪಿಯ ಅಜ್ಜರಕಾಡಿನ ಸಂಧ್ಯಾ ಶೆಟ್ಟಿ (19)ಹಾಗೂ ಆಕೆಯ ಗೆಳತಿ ಕಟಪಾಡಿ ಮಟ್ಟುವಿನ ದಿವಿಷಾ (19) ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನೆಲೆಯಲ್ಲಿ...

ಬಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆ

ಬಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆ ಮಂಗಳೂರಿನ ಕಂಕನಾಡಿ ಗರಡಿ ಕ್ಷೇತ್ರದಿಂದ ಬ್ರಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆಗೆ ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಚಾಲನೆ ನೀಡಿದರು. ಭಾನುವಾರ ಬೆಳಿಗ್ಗೆ...

ಬಜಾಲ್‍ನಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರದ ಜೆ. ಆರ್. ಲೋಬೊರವರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 8 ಲಕ್ಷ ರೂಪಾಯಿ ವೆಚ್ಚದ ಬಜಾಲ್‍ನ ಫೈಸಲ್‍ನಗರದ ಕಾಂಕ್ರಿಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕರು...

Members Login

Obituary

Congratulations