ರೆಡ್‍ಕ್ರಾಸ್‍ನಿಂದ ಆರೋಗ್ಯ ಇಲಾಖೆಗೆ ಸಾಮಾಗ್ರಿ ಹಸ್ತಾಂತರ
ರೆಡ್‍ಕ್ರಾಸ್‍ನಿಂದ ಆರೋಗ್ಯ ಇಲಾಖೆಗೆ ಸಾಮಾಗ್ರಿ ಹಸ್ತಾಂತರ
ಮಂಗಳೂರು: ರೆಡ್‍ಕ್ರಾಸ್ ಸಂಸ್ಥಾಪಕ ಸರ್ ಹೆನ್ರಿ ಡೊನಾಂಟ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಘಟಕದ ವತಿಯಿಂದ ಆರೋಗ್ಯ ಇಲಾಖೆಗೆ ಮಾಸ್ಕ್, ಸ್ಯಾನಿಟೈಸರ್, ಸಾಬೂನುಗಳ...
ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ
ಪಿಲಿಕುಳದಿಂದ ಕೆರೆಗೆ ಮೀನು ಬಿಡುಗಡೆ
ಮ0ಗಳೂರು : ಪಿಲಿಕುಳ ನಿಸರ್ಗಧಾಮದ ಉದ್ಯಾನದ 10 ಎಕೆರೆ ವಿಶಾಲವಾದ ಕೆರೆಯಲ್ಲಿ ಕಟ್ಲ, ಕಾರ್ಪ್, ರೋವು ಇತ್ಯಾದಿ ತಳಿಯ 30000 ಮೀನುಮರಿಗಳನ್ನು ಸೆಪ್ಟಂಬರ್ 24 ರಂದು ನೀರಿಗೆ ಬಿಡಲಾಯಿತು....
ಕೋಟತಟ್ಟು ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕೋಟತಟ್ಟು ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕೋಟ: ಕೋಟತಟ್ಟು ಪಡುಕೆರೆಯಲ್ಲಿ ನಡೆದ ಸಂತೋಷ್ ಮೊಗವೀರ(30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾರಂಪಳ್ಳಿ ಪಡುಕೆರೆಯ ದರ್ಶನ್(21), ಸಾಸ್ತಾನ ಪಾಂಡೇಶ್ವರದ ನೀರಾಡಿ ಜೆಡ್ಡುವಿನ...
ಡ್ರಗ್ಸ್ ಸಾಗಾಟ ಆರೋಪ: ಮಂಗಳೂರಿನಲ್ಲಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ಡ್ರಗ್ಸ್ ಸಾಗಾಟ ಆರೋಪ: ಮಂಗಳೂರಿನಲ್ಲಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ
ಮಂಗಳೂರು: ಪ್ರಸಿದ್ಧ ಡ್ಯಾನ್ಸರ್ ಕಿಶೋರ್ ಅಮನ್ ಅಲಿಯಾಸ್ ಕಿಶೋರ್ ಶೆಟ್ಟಿಯನ್ನು ಸೆಪ್ಟೆಂಬರ್ 19 ರ ಶನಿವಾರ ಮಂಗಳೂರು ನಗರ ಕ್ರೈಂ...
ಕಂಚಿನ ಮೂರ್ತಿ ಎಂದು ಹೇಳಿ ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳಿಗೆ ಅವಮಾನಿಸಿದ ಸುನೀಲ್ ಕುಮಾರ್– ರಮೇಶ್ ಕಾಂಚನ್
ಕಂಚಿನ ಮೂರ್ತಿ ಎಂದು ಹೇಳಿ ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳಿಗೆ ಅವಮಾನಿಸಿದ ಸುನೀಲ್ ಕುಮಾರ್– ರಮೇಶ್ ಕಾಂಚನ್
ಉಡುಪಿ: ಪರಶುರಾಮನ ಕಂಚಿನ ಮೂರ್ತಿ ಎಂದು ಪ್ರಚಾರ ಮಾಡಿ ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳ ಭಾವನೆಗೆ...
ಗಾಂಧಿಜಿ ಯುವಕರಿಗೂ ಮಾಡೆಲ್- ವಿನೀತ್ ರಾವ್
ಗಾಂಧಿಜಿ ಯುವಕರಿಗೂ ಮಾಡೆಲ್- ವಿನೀತ್ ರಾವ್
ಉಡುಪಿ: ಗಾಂಧೀಜಿ ನಮ್ಮ ಯುವಕರಿಗೂ ಗುಡ್ ರೋಲ್ ಮಾಡೆಲ್; ಅವರ ಸಂದೇಶಗಳು ಯುವ ಶಕ್ತಿಯನ್ನು ತಲುಪುವುದು ಇಂದಿನ ತುರ್ತು ಅಗತ್ಯ ಎಂದು ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ...
ಭಾರೀ ಮಳೆ: ಅ.26ರಂದು ದ.ಕ. ಜಿಲ್ಲೆಯ ಶಾಲೆ-ಪದವಿ ಪೂರ್ವ ಕಾಲೇಜುಗಳಿಗೆ ರಜೆ
ಭಾರೀ ಮಳೆ: ಅ.26ರಂದು ದ.ಕ. ಜಿಲ್ಲೆಯ ಶಾಲೆ-ಪದವಿ ಪೂರ್ವ ಕಾಲೇಜುಗಳಿಗೆ ರಜೆ
ಮಂಗಳೂರು : ಅರಬ್ಬಿ ಸಮುದ್ರ ಹಾಗೂ ಲಕ್ಷ ದ್ವೀಪಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವದಿಂದ ಕರಾವಳಿಯಲ್ಲಿ ನಿರಂತರವಾಗಿ ವ್ಯಾಪಕ ಮಳೆ...
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಕಾರಿನಲ್ಲಿ ಶವ ಪತ್ತೆ, ಪತ್ನಿ–ಪುತ್ರ ನಾಪತ್ತೆ
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಕಾರಿನಲ್ಲಿ ಶವ ಪತ್ತೆ, ಪತ್ನಿ–ಪುತ್ರ ನಾಪತ್ತೆ
ಉಡುಪಿ: ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ...
ಸತತ ಕಾರ್ಯಚರಣೆ: ಸಿದ್ದಾಪುರ-ಹೊಸಂಗಡಿ ಪರಿಸರದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಸೆರೆ
ಸತತ ಕಾರ್ಯಚರಣೆ: ಸಿದ್ದಾಪುರ-ಹೊಸಂಗಡಿ ಪರಿಸರದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಸೆರೆ
ಕುಂದಾಪುರ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಗ್ರಾಮ ಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ...
ಓಖಿ ಚಂಡಮಾರುತಕ್ಕೆ ನಲುಗಿದ ಕರಾವಳಿ, ರಸ್ತೆಗೆ ಅಪ್ಪಳಿಸಿದ ಸಮುದ್ರದ ಅಲೆಗಳು
ಓಖಿ ಚಂಡಮಾರುತಕ್ಕೆ ನಲುಗಿದ ಕರಾವಳಿ, ರಸ್ತೆಗೆ ಅಪ್ಪಳಿಸಿದ ಸಮುದ್ರದ ಅಲೆಗಳು
ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ...