ನವರಾತ್ರಿ ಪ್ರಯುಕ್ತ:-ಮದ್ಯದಂಗಡಿ ಮುಚ್ಚಲು ಆದೇಶ
ನವರಾತ್ರಿ ಪ್ರಯುಕ್ತ:-ಮದ್ಯದಂಗಡಿ ಮುಚ್ಚಲು ಆದೇಶ
ಮ0ಗಳೂರು: ಅಕ್ಟೋಬರ್ 8 ರಿಂದ 17 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವೈಭವದ...
ಶಾಸಕ ಕಾಮತ್ ರಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ವಿತರಣೆ
ಶಾಸಕ ಕಾಮತ್ ರಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ವಿತರಣೆ
ಮಂಗಳೂರು: ಸಾಮಾಜಿಕ ಜಾಗೃತಿಯನ್ನು ಹೆಚ್ಚಿಸುವ ಪ್ರಯತ್ನದ ಅಂಗವಾಗಿ ಸೋಮವಾರ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಐಎಸ್ ಐ ಗುಣಮಟ್ಟದ...
1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ
1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಸ್ಟರಕ್ ರಸ್ತೆಯನ್ನು 1.9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಸ್ಟರಕ್ ರಸ್ತೆ ಅಭಿವೃದ್ಧಿಗೆ...
ಬಜೆಟ್ 2019: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಚಿವ ಯು.ಟಿ.ಖಾದರ್
ಬಜೆಟ್ 2019: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ಸಚಿವ ಯು.ಟಿ.ಖಾದರ್
ಮಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಹತ್ತರ ಕೊಡುಗೆ...
ಚಲೋ ಉಡುಪಿ ಮತ್ತು ಸ್ವಾಭಿಮಾನಿ ಸಂಘರ್ಶ ಸಮಾವೇಶಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ : ಪಿ ವಿ ಮೋಹನ್
ಚಲೋ ಉಡುಪಿ ಮತ್ತು ಸ್ವಾಭಿಮಾನಿ ಸಂಘರ್ಶ ಸಮಾವೇಶಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ : ಪಿ ವಿ ಮೋಹನ್
ಮಂಗಳೂರು: ಕರಾವಳಿ ಕರ್ನಾಟಕ ಕೋಮುವಾದಿಗಳನ್ನು ಗುರಿಯಿಟ್ಟು ದಲಿತರು ಸಂಘಟಿಸಿದ ಚಲೋ ಉಡುಪಿ ಜಾಥಕ್ಕೂ, ತದ ನಂತರ ನಡೆದ...
ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ – ಸಿ.ಪಿ.ಐ.(ಎಂ)
ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ - ಸಿ.ಪಿ.ಐ.(ಎಂ)
ಉಡುಪಿ: ರೂ. 500.00 ಮತ್ತು ರೂ. 1000.00 ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಂಡುದುದರಿಂದ ಬ್ಯಾಂಕ್ ಖಾತೆಗಳಿಲ್ಲದ ಜನ ಸಾಮಾನ್ಯರಿಗೆ...
ನವಂಬರ್ 27- ಪಣಂಬೂರು ಬೀಚಿನಲ್ಲಿ ಎಂಪಿಎಲ್ ಹಬ್ಬ–ಟ್ರೋಪಿ ಅನಾವರಣ
ನವಂಬರ್ 27- ಪಣಂಬೂರು ಬೀಚಿನಲ್ಲಿ ಎಂಪಿಎಲ್ ಹಬ್ಬ–ಟ್ರೋಪಿ ಅನಾವರಣ
ಮಂಗಳೂರು: ನವಮಂಗಳೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣವು ಹಸಿರು ಹುಲ್ಲನ್ನು ಹೊದ್ದುಕೊಂಡು, ಅಸ್ಟ್ರೋಟರ್ಫ್ ಕ್ರಿಕೆಟ್ ಪಿಚ್ಚಿನ ಹೊದಿಕೆಗಾಗಿ ಕಾಯುತ್ತಾ, ಸುತ್ತಲೂ ಅರುವತ್ತು ಅಡಿಗಳೆತ್ತರದ ಟವರ್‍ಗಳಲ್ಲಿ ದೀಪಗಳನ್ನು...
ರಾಜ್ಯ ಮಟ್ಟದಲ್ಲಿ ಮಿಂಚಿದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಾಂಸ್ಕೃತಿಕ ತಂಡ
ರಾಜ್ಯ ಮಟ್ಟದಲ್ಲಿ ಮಿಂಚಿದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಾಂಸ್ಕೃತಿಕ ತಂಡ
ಉಡುಪಿ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ ಜಿಲ್ಲೆ, ವಲಯ ಮತ್ತು ರಾಜ್ಯ...
ಸರಕಾರದ ನಿರ್ದೇಶನ ಬಂದ ನಂತರ ಡಿಸಿ ಮನ್ನಾ ಭೂಮಿ ಹಂಚಿಕೆ-ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಸರಕಾರದ ನಿರ್ದೇಶನ ಬಂದ ನಂತರ ಡಿಸಿ ಮನ್ನಾ ಭೂಮಿ ಹಂಚಿಕೆ-ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ : ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ, ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎನ್ನುವ ಕುರಿತಂತೆ ಸರಕಾರದಿಂದ...
ಪ್ರಮೋದ್ ಮಧ್ವರಾಜ್ ಬಹುಮತದಿಂದ ಗೆಲ್ಲಲ್ಲಿದ್ದಾರೆ – ಸಚಿವ ಕೆ.ಜೆ ಜಾರ್ಜ್
ಪ್ರಮೋದ್ ಮಧ್ವರಾಜ್ ಬಹುಮತದಿಂದ ಗೆಲ್ಲಲ್ಲಿದ್ದಾರೆ – ಸಚಿವ ಕೆ.ಜೆ ಜಾರ್ಜ್
ಉಡುಪಿ: ಹಿಂದುತ್ವ ಗಾಳಿಯೇ ಚುನಾವಣೆಯ ವಿಷಯವಾಗುವುದಾದರೆ ಪ್ರಮೋದ್ ಮಧ್ವರಾಜ್ ಯಾವ ಜಾತಿ ಅವರೂ ಕೂಡ ಹಿಂದು ಅಲ್ಲವೇ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ...