28.5 C
Mangalore
Saturday, May 2, 2026

100ಮೀ ರಿಲೆ ಸ್ಪರ್ಧೆ: ಆರ್ಮಿ, ಕರ್ನಾಟಕ ತಂಡಕ್ಕೆ ಜಯ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಕರ್ನಾಟಕದ ತಂಡಗಳು ಜಯ ಗಳಿಸಿದೆ. ಪುರುಷರ 100ಮೀ ರಿಲೆ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು...

ಶೋಭಾ ಟಿಕೇಟಿ ಗಾಗಿ ಯಡ್ಯೂರಪ್ಪ, ಮತಕ್ಕೆ ಮೋದಿ ಹೆಸರು ಬಳಸುತ್ತಿದ್ದಾರೆ – ಪ್ರಮೋದ್ ಮಧ್ವರಾಜ್

ಶೋಭಾ ಟಿಕೇಟಿ ಗಾಗಿ ಯಡ್ಯೂರಪ್ಪ, ಮತಕ್ಕೆ ಮೋದಿ ಹೆಸರು ಬಳಸುತ್ತಿದ್ದಾರೆ – ಪ್ರಮೋದ್ ಮಧ್ವರಾಜ್ ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಗಳಿಗೆ ಕಾರ್ಯಕರ್ತರಿಂದ ಗೋಬ್ಯಾಕ್ ಚಳುವಳಿ ಆಗಿದ್ದರೆ ಅದು ಶೋಭಾರವರಿಗೆ ಮಾತ್ರ. ಈ ಹಿನ್ನಲೆಯಲ್ಲಿ ಅವರು...

ನಗರಗಳು ವ್ಯವಸ್ಥಿತವಾಗಿ ಅಭಿವೃದ್ದಿಯಾಗಬೇಕು- ಪ್ರಮೋದ್ ಮಧ್ವರಾಜ್ 

ನಗರಗಳು ವ್ಯವಸ್ಥಿತವಾಗಿ ಅಭಿವೃದ್ದಿಯಾಗಬೇಕು- ಪ್ರಮೋದ್ ಮಧ್ವರಾಜ್  ಉಡುಪಿ: ನಗರ ಪ್ರದೇಶಗಳು ವ್ಯವಸ್ಥಿತವಾಗಿ ಅಭಿವೃದ್ದಿಯಾಗಬೇಕು ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ...

ಮಂಗಳೂರಿನಲ್ಲಿ  ಕೋಡಿಂಗ್  ಹ್ಯಾಕಥಾನ್ ಮತ್ತು  ಗೇಮಥಾನ್

ಮಂಗಳೂರಿನಲ್ಲಿ  ಕೋಡಿಂಗ್  ಹ್ಯಾಕಥಾನ್ ಮತ್ತು  ಗೇಮಥಾನ್ ಮಂಗಳೂರಿನ ಎಲ್ಲಾ ಪ್ರತಿಭಾವಂತ ಕೋಡರ್ಗಳಿಗೆ ವೇದಿಕೆಯನ್ನೊದಗಿಸಿ, ಅವರನ್ನು ಗುರುತಿಸುವ ನಿಟ್ಟಿನಲ್ಲಿ, ಡ್ರೀಮ್ಸೋಫ್ಟ್ ಇನ್ನೋವಷನ್ ಸಂಸ್ಥೆ ಮತ್ತು ಸಹ್ಯಾದ್ರಿ ಕಾಲೇಜು ಕಾಲೇಜು ಓಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು...

ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ – ಸೂಕ್ತ ಕ್ರಮಕ್ಕೆ ರೂಪಾ ಬಂಗೇರಾ ಒತ್ತಾಯ

ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ - ಸೂಕ್ತ ಕ್ರಮಕ್ಕೆ ರೂಪಾ ಬಂಗೇರಾ ಒತ್ತಾಯ ಮಂಗಳೂರು: ಮಂಗಳೂರಿನ ಜನತೆಗೆ ಕುಡಿಯಲು ನೀರುಣಿಸುವ ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ ಸೇರುತ್ತಿರುವುದರ ಬಗ್ಗೆ ದಾಖಲೆಗಳ...

16 ವರ್ಷದ ದೆರೆಬೈಲಿನ ನಿಖಿತಾಗೆ ಅಪ್ಪಳಿಸಿದ ಕಾರು; ಸ್ಥಿತಿ ಗಂಭೀರ

16 ವರ್ಷದ ದೆರೆಬೈಲಿನ ನಿಖಿತಾಗೆ ಅಪ್ಪಳಿಸಿದ ಕಾರು; ಸ್ಥಿತಿ ಗಂಭೀರ ಮಂಗಳೂರು: ವೇಗವಾಗಿ ಕಾರೊಂದು ಅಪ್ಪಳಿಸಿದ ಕಾರಣ 16 ವರ್ಷದ ಯುವತಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ದೆರೆಬೈಲ್ ಚರ್ಚಿನ ಎದುರು ಭಾನುವಾರ ನಡೆದಿದೆ. ಗಂಭೀರವಾಗಿ ಗಾಯಗೊಂಡ...

ಕಾಪು: ಪಾದೂರು-ನಂದಿಕೂರು ನಡುವಿನ ಹೈಟೆನ್ಶನ್ ಲೈನ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ತಡೆ

ಕಾಪು: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕಕ್ಕೆ ನಂದಿಕೂರು-ಪಾದೂರುವರೆಗೆ ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಶುಕ್ರವಾರ ಕಳತ್ತೂರು-ಚಂದ್ರನಗರ ಪರಿಸರದಲ್ಲಿ ಪೆÇಲೀಸ್ ಬಲದೊಂದಿಗೆ ಸರ್ವೆಗೆ ಆಗಮಿಸಿದ ಸರ್ವೆ ತಂಡವನ್ನು ಕಳತ್ತೂರು ಜನಜಾಗೃತಿ ಸಮಿತಿಯ...

ಕುಂದಾಪುರದಲ್ಲಿ ಭಾರತ ಭಾಗ್ಯವಿಧಾತ- ದೃಶ್ಯ ವೈಭವಗಳ ರೂಪಕ

ಕುಂದಾಪುರದಲ್ಲಿ ಭಾರತ ಭಾಗ್ಯವಿಧಾತ- ದೃಶ್ಯ ವೈಭವಗಳ ರೂಪಕ ಉಡುಪಿ:‘ಭಾರತ ಭಾಗ್ಯವಿಧಾತ’ – ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಮಹಾಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ....

ಮಣಿಪಾಲ: ಬಡವರು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ...

ಮಣಿಪಾಲ:   ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಲಸೆ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ಜಿಲ್ಲಾ ಆರೋಗ್ಯ ಮತ್ತು...

ಧರ್ಮಸ್ಥಳ: ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2015-16ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ-28 ರಂದು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕ ಶ್ರೀಯುತ ಅನಂತ ಪದ್ಮನಾಭ ಭಟ್‍ರವರು...

Members Login

Obituary

Congratulations