ನವೆಂಬರ್ 22 ರಂದು ರನ್ ಫಾರ್ ಫಿಶ್ ಮ್ಯಾರಥಾನ್

ನವೆಂಬರ್ 22 ರಂದು ರನ್ ಫಾರ್ ಫಿಶ್ ಮ್ಯಾರಥಾನ್ ಮಂಗಳೂರು : ದೇಶದ ಮೊಟ್ಟ ಮೊದಲ ಮೀನುಗಾರಿಕೆ ಕಾಲೇಜು ಎಂದು ಹೆಗ್ಗಳಿಕೆ ಗಳಿಸಿರುವ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ವಿಶ್ವ ಮೀನುಗಾರಿಕಾ...

ಟೋಲ್ ಕೇಂದ್ರದಲ್ಲಿ ಟೋಲ್ ಕೇಂದ್ರದಲ್ಲಿ ನಮಗೆ ರಕ್ಷಣೆ ನೀಡಿ: ಪೊಲೀಸರಿಗೆ ಮನವಿ ನೀಡಿದ ಹೋರಾಟಗಾರರು!

ಟೋಲ್ ಕೇಂದ್ರದಲ್ಲಿ ಟೋಲ್ ಕೇಂದ್ರದಲ್ಲಿ ನಮಗೆ ರಕ್ಷಣೆ ನೀಡಿ: ಪೊಲೀಸರಿಗೆ ಮನವಿ ನೀಡಿದ ಹೋರಾಟಗಾರರು! ಕುಂದಾಪುರ: ಕೆ-20 ನೋಂದಾವಣಿಯ ವಾಹನಗಳಿಗೆ, ವಾಹನ ಚಾಲಕರಿಗೆ ಸಾಸ್ತಾನ ಟೋಲ್ ಕೇಂದ್ರದಲ್ಲಿ ರಕ್ಷಣೆ ಕೋರಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ...

ಕರಾವಳಿ ಕರ್ನಾಟಕದಲ್ಲಿ ಪ್ರಥಮ ಕಾರ್ಪೋರೇಟ್ ಕ್ರಿಕೆಟ್ ಲೀಗ್ ಪಂದ್ಯಾಟ

ಕರಾವಳಿ ಕರ್ನಾಟಕದಲ್ಲಿ ಪ್ರಥಮ ಕಾರ್ಪೋರೇಟ್ ಕ್ರಿಕೆಟ್ ಲೀಗ್ ಪಂದ್ಯಾಟ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿವಿಧ ಕಂಪನಿ, ಬ್ಯಾಂಕ್, ವಿಶ್ವವಿದ್ಯಾಲಯಗಳನ್ನೊಳಗೊಂಡ ಕಾರ್ಪೋರೇಟ್ ಕ್ರಿಕೆಟ್ ಬ್ಯಾಶ್ ಲೀಗ್ ಕಮ್ ನಾಕೌಟ್ ಆಧಾರದ ಪಂದ್ಯಾಟವು ದಿನಾಂಕ...

ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ- ಸಚಿವೆ ಡಾ. ಜಯಮಾಲಾ

ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ- ಸಚಿವೆ ಡಾ. ಜಯಮಾಲಾ ಉಡುಪಿ:  ಜನವರಿ ತಿಂಗಳ ಅಂತ್ಯದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನಲ್ಲಿ ಅಳುಪೋತ್ಸವ ವನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ...

ಬಾಬರಿ ಮಸೀದಿ ಧ್ವಂಸ ದಿನ : ಡಿ. 6ರಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ

ಬಾಬರಿ ಮಸೀದಿ ಧ್ವಂಸ ದಿನ : ಡಿ. 6ರಂದು ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಮಂಗಳೂರು: ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಕುರಿತಾದ ವಿಜಯೋತ್ಸವ ಹಾಗೂ ಕರಾಳ ದಿನ ಆಚರಣೆಗೆ ಸಂಬಂಧಿಸಿದಂತೆ ಮಂಗಳೂರು ನಗರ...

ಮೂವರು ಭದ್ರತಾ ಸಿಬ್ಬಂದಿಯ ಶವ ಪತ್ತೆ

ಮೂವರು ಭದ್ರತಾ ಸಿಬ್ಬಂದಿಯ ಶವ ಪತ್ತೆ ಮಂಗಳೂರು: ಇಲ್ಲಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಬಳಿ ಮೂವರು ಭದ್ರತಾ ಸಿಬ್ಬಂದಿಯ ಶವ ಪತ್ತೆಯಾಗಿದೆ. ಸಾವಿಗೆ ಕಾರಣ ಡಿಸೇಲ್ ಜನರೇಟರ್ ನಿಂದ...

ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ

ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮ ವಿಧಿವಶ ತುಮಕೂರು: ದೇಶದ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ನರ್ಸಮ್ಮ ಎಂದೇ ಚಿರಪರಿಚಿತರಾಗಿದ್ದ ಸೂಲಗಿತ್ತಿ ನರಸಮ್ಮ ಅವರಿಂದು ವಿಧಿವಶರಾಗಿದ್ದಾರೆ. 98 ವರ್ಷದ ನರಸಮ್ಮ ಅವರು ವಯೋಸಹಜ ಅನಾರೋಗ್ಯದಿಂದ...

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರೀಯತೆಗೆ ಧಕ್ಕೆ : ಅಮಿತ್ ಶಾ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರೀಯತೆಗೆ ಧಕ್ಕೆ : ಅಮಿತ್ ಶಾ ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ರಾಷ್ಟ್ರೀಯತೆಯನ್ನು ಪ್ರಶ್ನೆ ಮಾಡುವ ವ್ಯಕ್ತಿಗಳನ್ನು ನಿರ್ಲಕ್ಷಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ...

ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರ; ಕ್ರಮಕ್ಕೆ ಎಬಿವಿಪಿ ಮನವಿ

ವಿವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರ; ಕ್ರಮಕ್ಕೆ ಎಬಿವಿಪಿ ಮನವಿ ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಿಯೋಗ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ರವರನ್ನು ಹಾಗು ಮಂಗಳೂರು...

ಮಳೆಯಿಂದ ಉಂಟಾದ ಸಮಸ್ಯೆಗೆ  ಬಿಜೆಪಿ ನಾಯಕರಿಂದ ಸೂಕ್ತ ಸ್ಪಂದನೆ

ಮಳೆಯಿಂದ ಉಂಟಾದ ಸಮಸ್ಯೆಗೆ  ಬಿಜೆಪಿ ನಾಯಕರಿಂದ ಸೂಕ್ತ ಸ್ಪಂದನೆ ಮಂಗಳೂರು: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಮಂಗಳೂರು ನಗರದ ಅಳಪೆ ಉತ್ತರ 51 ನೇ ವಾರ್ಡಿನ ಕಣ್ಣಗುಡ್ಡದಿಂದ ನೂಜಿಗೆ ಹೋಗುವ ರಸ್ತೆ ಮೇಲೆ...

Members Login

Obituary

Congratulations