ಬ್ರಹ್ಮಾವರ : ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 49 ಕೆಜಿ ಗಾಂಜಾ ವಶ; ಇಬ್ಬರು ಸೆರೆ
ಬ್ರಹ್ಮಾವರ : ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 49 ಕೆಜಿ ಗಾಂಜಾ ವಶ; ಇಬ್ಬರು ಸೆರೆ
ಉಡುಪಿ : ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 49 ಕೆಜಿ ಗಾಂಜಾವನ್ನು ಉಡುಪಿ ಡಿಸಿಐಬಿ ಪೊಲೀಸರು...
ಜ. 22-25: ಮಂಗಳೂರು ಕಥೊಲಿಕ ಕಾರಿಸ್ಮಾಟಿಕ ನವೀಕರಣದ ‘ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ’
ಜ. 22-25: ಮಂಗಳೂರು ಕಥೊಲಿಕ ಕಾರಿಸ್ಮಾಟಿಕ ನವೀಕರಣದ 'ಗೋಲ್ಡನ್ ಜುಬಿಲಿ ಮಹಾ ಸಮ್ಮೇಳನ'
ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಾರಿಸ್ಮಾಟಿಕ ನವೀಕರಣಕ್ಕೆ 40 ವರುಷಗಳ ಹಿಂದೆ 1975 ರಲ್ಲಿ ಅಂದಿನ ಧರ್ಮಾಧ್ಯಕ್ಷರಾದ ಬಾಸಿಲ್ ಡಿಸೋಜಾರವರ ಮಾರ್ಗದರ್ಶನದಿಂದ...
ಉಡುಪಿ: ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ
ಉಡುಪಿ: ಹೋಂ ಕ್ವಾರಂಟೈನ್ ಉಲ್ಲಂಘನೆ ತಡೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ
ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ವಿಧಿಸಿದ್ದ ಲಾಕ್ ಡೌನ್ ಆದೇಶ ಸಡಿಲವಾದ ನಂತರ , ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ಸಾರ್ವಜನಿಕರು ತಮ್ಮ...
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ದರೋಡೆ ಪ್ರಕರಣದ ಆರೋಪಿಗಳ ಬಂಧನ
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ದರೋಡೆ ಪ್ರಕರಣದ ಆರೋಪಿಗಳ ಬಂಧನ
ಮಂಗಳೂರು: ನಗರದಲ್ಲಿ LSD ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ದರೋಡೆ...
ದುಬಾಯಿಯಲ್ಲಿ ದಸರಾ ನವರಾತ್ರಿ ದುರ್ಗಾ ಪೂಜಾ ವೈಭವ
ದುಬಾಯಿಯಲ್ಲಿ ದಸರಾ ನವರಾತ್ರಿ ದುರ್ಗಾ ಪೂಜಾ ವೈಭವ
ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಪ್ರಥಮ ಬಾರಿಗೆ ದಸರಾ ನವರಾತ್ರಿ ಉತ್ಸವದಲ್ಲಿ 2024 ಅಕ್ಟೋಬರ್ 11ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿAದ...
ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಮೂರು ಮಂದಿ ಸೆರೆ
ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಮೂರು ಮಂದಿ ಸೆರೆ
ಮಂಗಳೂರು: ನಗರದ ರಥಬೀದಿಯ ಜಿಎಚ್‌ಎಸ್ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜುವೆಲ್ಲರ್ಸ್‌ನಿಂದ ಚಿನ್ನಾಭರಣ ಕಳವು ಮಾಡಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಜನಾಡಿ ಗ್ರಾಮದ ಉರುಮಣೆಯ...
ನಿರೀಕ್ಷೆ ಮೀರಿದ ವಿದ್ಯುತ್ ಬಿಲ್ ವಸೂಲಿ ವಿಧಾನ ಪರಿಷತ್ ಸದಸ್ಯ ಐವನ್ ರಿಂದ ಗ್ರಾಹಕರ ಸಮಸ್ಯೆ ಆಲಿಕೆ
ನಿರೀಕ್ಷೆ ಮೀರಿದ ವಿದ್ಯುತ್ ಬಿಲ್ ವಸೂಲಿ ವಿಧಾನ ಪರಿಷತ್ ಸದಸ್ಯ ಐವನ್ ರಿಂದ ಗ್ರಾಹಕರ ಸಮಸ್ಯೆ ಆಲಿಕೆ
ಮಂಗಳೂರು: ಲಾಕ್ ಡೌನ್ ನಂತರ ನಿರೀಕ್ಷೆ ಮೀರಿದ ವಿದ್ಯುತ್ ಬಿಲ್ ವಸೂಲು ಮಾಡಿ ವಿದ್ಯುತ್...
ಕಾಪು ಇಂದಿರ ಗಾಂಧಿಯವರ ಜನ್ಮ ಶತಾಭ್ದಿ: ಇಂದಿರಮ್ಮ ನೂರು ದೀಪಗಳ ನಮನ – ಜ್ಯೋತಿ ನಡಿಗೆ
ಕಾಪು ಇಂದಿರ ಗಾಂಧಿಯವರ ಜನ್ಮ ಶತಾಭ್ದಿ: ಇಂದಿರಮ್ಮ ನೂರು ದೀಪಗಳ ನಮನ - ಜ್ಯೋತಿ ನಡಿಗೆ
ಕಾಪು :ಸಾಮಾಜಿಕ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಸೇವೆ ಸುವರ್ಣಾಕ್ಷರದಲ್ಲಿ ಬರೆದಿಡುವಂಹದ್ದು ಎಂದು ಕಾಪು...
ದೇಶದ ಏಕತೆಗಾಗಿ ಬಲಿಷ್ಠ ಸಂವಿಧಾನ ನೀಡಿದವರು ಬಿ ಆರ್ ಅಂಬೇಡ್ಕರ್ – ರಶ್ಮಿ ಎಸ್ ಆರ್
ದೇಶದ ಏಕತೆಗಾಗಿ ಬಲಿಷ್ಠ ಸಂವಿಧಾನ ನೀಡಿದವರು ಬಿ ಆರ್ ಅಂಬೇಡ್ಕರ್ – ರಶ್ಮಿ ಎಸ್ ಆರ್
ಕುಂದಾಪುರ: ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಭೌಗೋಳಿಕವಾಗಿ ಭಿನ್ನವಾಗಿರುವ ನಮ್ಮ ದೇಶವನ್ನು ಏಕತೆಯಲ್ಲಿ ಇಡುವ...
ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದರಾಖಿಹಬ್ಬ
ಜೈನ ಮುನಿಶ್ರೀ 108 ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವದಲ್ಲಿ ವಿಶ್ವದಾಖಲೆಗೆ ಅಂತರ್ಮನ ‘ರಕ್ಷಾಬಂಧನ’
ಅಣ್ಣ-ತಂಗಿಯರನ್ನು ಸಹೋದರತೆಯ ಸೂತ್ರದಲ್ಲಿ ಬೆಸೆದರಾಖಿಹಬ್ಬ ವಿಶ್ವಕ್ಕೆ ಸ್ನೇಹದ ಸಂದೇಶ ಸಾರಿದ ನ್ಯಾಷನಲ್‍ಕಾಲೇಜು ಮೈದಾನ
ಬೆಂಗಳೂರು: ಅಲ್ಲಿಅಸೂಯೆ ಬದಲು ಸ್ನೇಹ ಮನೆಮಾಡಿತ್ತು. ಅಹಂ...