ಶಕ್ತಿನಗರದಲ್ಲಿ ಮನೆಗಳಿಗೆ ಟೈಲ್ಸ್ ಬದಲು ರೆಡಾಕ್ಸಸೈಡ್ ಬಳಸಿ: ಶಾಸಕ ಜೆ.ಆರ್.ಲೋಬೊ

ಶಕ್ತಿನಗರದಲ್ಲಿ ಮನೆಗಳಿಗೆ ಟೈಲ್ಸ್ ಬದಲು ರೆಡಾಕ್ಸಸೈಡ್ ಬಳಸಿ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಶಕ್ತಿನಗರದಲ್ಲಿ ನಿರ್ಮಿಸಲಾಗುವ ಮನೆಗಳಿಗೆ ಟೈಲ್ಸ್ ಬದಲಿಗೆ ರೆಡಾಕ್ ಸೈಡ್ ಬಳಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚನೆ ನೀಡಿದರು. ಅವರು ಕದ್ರಿಯಲ್ಲಿರುವ ಶಾಸಕರ ಕಚೇರಿಯಲ್ಲಿ...

ಜನಾರ್ದನರೆಡ್ಡಿ- ಬಸವನಗೌಡ ಸಂಭಾಷಣೆ ಬಹಿರಂಗ; ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ: ಉಗ್ರಪ್ಪ ಆರೋಪ

ಜನಾರ್ದನರೆಡ್ಡಿ- ಬಸವನಗೌಡ ಸಂಭಾಷಣೆ ಬಹಿರಂಗ; ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ: ಉಗ್ರಪ್ಪ ಆರೋಪ ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಶುಕ್ರವಾರ...

ಗ್ರಾ.ಪಂ.ನಲ್ಲಿ -5, ನಗರದಲ್ಲಿ 10 ಮನೆ ಪೂರ್ಣ ತಿಂಗಳಿಗೆ ಕಡ್ಡಾಯ

ಗ್ರಾ.ಪಂ.ನಲ್ಲಿ -5, ನಗರದಲ್ಲಿ 10 ಮನೆ ಪೂರ್ಣ ತಿಂಗಳಿಗೆ ಕಡ್ಡಾಯ ಮ೦ಗಳೂರು : ಸರಕಾರದ ವಿವಿಧ ವಸತಿ ಯೋಜನೆಯಡಿ ಪ್ರತೀ ತಿಂಗಳು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಮನೆ ಹಾಗೂ ನಗರ/ಪಟ್ಟಣ ಪ್ರದೇಶಗಳ...

ಮಂಗಳೂರು : ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ಕ್ರೀಡಾಕೂಟ

ಮಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 3 ನೇ ವಾರ್ಷಿಕ ಕ್ರೀಡಾಕೂಟ ಸುರತ್ಕಲ್ ಎನ್.ಐ,ಟಿ.ಕೆ. ಕ್ರೀಡಾಂಗಣದಲ್ಲಿ ಇಂದು ಚಾಲನೆಗೊಂಡಿತು. ಕ್ರೀಡಾಕೂಟವನ್ನು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ...

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ ಉಡುಪಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರಿಂದ ದೇಶವ್ಯಾಪಿ ಮುಷ್ಕರಕ್ಕೆ ಸೋಮವಾರ ಇಂಡಿಯನ್ ಮೆಡಿಕಲ್ ಎಸೊಶೀಯೇಶನ್ ಐಎಂಎ...

ಮಂಗಳೂರು :  ಹೊರ ರಾಜ್ಯಗಳಿಗೆ ಮರಳು ಸಾಗಾಣೆ ನಿಷೇಧ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಥಳೀಯ ಮತ್ತು ಹೊರ ಜಿಲ್ಲೆಗಳಿಗೆ ಕರಾವಳಿ ನಿಯಂತ್ರಣ ವಲಯದಿಂದ ಮರಳು ತೆಗೆದು, ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಲಾಗುತ್ತಿದ್ದು, ಅದರಂತೆ ಮರಳು ಸಾಗಾಣಿಕೆದಾರರು ಪರವಾನಿಗೆ ಪಡೆದು ಸಾಗಾಣಿಕೆ...

ಮಂಗಳೂರು: ಪವಿತ್ರ ತುಳು ಸಿನಿಮಾ ಫೆ.5ರಂದು ಮಂಗಳೂರಿನಲ್ಲಿ ತೆರೆ ಕಾಣಲಿದೆ

ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್ ಲೈನ್‍ನ ತುಳು ಚಲನಚಿತ್ರವು ಫೆಬ್ರವರಿ 5ರಂದು  ತೆರೆ ಕಾಣಲಿದೆ. ಮಂಗಳೂರಿನಲ್ಲಿ ಸುಚಿತ್ರ, ಬಿಗ್ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್,...

ಮಂಗಳೂರು ಏರ್ ಪೋರ್ಟ್ ಗೋಡೆ ಬಿರುಕು; ಸಂಸದ ನಳಿನ್ ಭೇಟಿ

ಮಂಗಳೂರು ಏರ್ ಪೋರ್ಟ್ ಗೋಡೆ ಬಿರುಕು; ಸಂಸದ ನಳಿನ್ ಭೇಟಿ ಮಂಗಳೂರು: ಮಳೆಯಿಂದಾಗಿ ಹಾನಿಗೊಳಗಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು...

ಜಸ್ಟೀಸ್ ಫಾರ್ ಕಾವ್ಯ – ಒಂದಾದ ವಿದ್ಯಾರ್ಥಿ ಸಮೂಹ, ಸಂಘಟನೆಗಳು; ಸೂಕ್ತ ತನಿಖೆಗೆ ಆಗ್ರಹ

ಜಸ್ಟೀಸ್ ಫಾರ್ ಕಾವ್ಯ – ಒಂದಾದ ವಿದ್ಯಾರ್ಥಿ ಸಮೂಹ, ಸಂಘಟನೆಗಳು; ಸೂಕ್ತ ತನಿಖೆಗೆ ಆಗ್ರಹ ಮಂಗಳೂರು: ವಿದ್ಯಾರ್ಥಿನಿ ಕಾವ್ಯ ಪೂಜಾರಿಯ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ...

ಉಡುಪಿ: ಅತಿಥಿ ಉಪನ್ಯಾಸಕರ ಪ್ರತಿಭಟನೆ; ತರಗತಿ ನಡೆಯದೆ ವಿದ್ಯಾರ್ಥಿಗಳು ಅತಂತ್ರ

ಉಡುಪಿ: ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಜ್ಯದಾದ್ಯಂತ ಮುಷ್ಕರದಲ್ಲಿ ತೊಡಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ಸರಕಾರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಎಂದು ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ...

Members Login

Obituary

Congratulations