ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ
ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ
ಮಂಗಳೂರು : ಡಾ| ಬಿ.ಆರ್. ಅಂಬೇಡ್ಕರ್ ರವರ 125ನೇ ಜನ್ಮ ಶತಾಬ್ದಿಯನ್ನು ಈ ವರ್ಷ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾ ಸಂವಿಧಾನ ಶಿಲ್ಪಿ,...
ಬಜಾಲ್‍ಪಡ್ಪುವಿಗೆ ಹೆಚ್ಚಿನ ಖಾಸಗಿ ಅಥವಾ ನರ್ಮ್ ಬಸ್ ಒದಗಿಸಲು ತುರವೇ ಆಗ್ರಹ
ಬಜಾಲ್‍ಪಡ್ಪುವಿಗೆ ಹೆಚ್ಚಿನ ಖಾಸಗಿ ಅಥವಾ ನರ್ಮ್ ಬಸ್ ಒದಗಿಸಲು ತುರವೇ ಆಗ್ರಹ
ಮಂಗಳೂರು: ಬಜಾಲ್ ಪಡ್ಪುವಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್‍ಪಡ್ಪು ಪ್ರದೇಶಕ್ಕೆ ಹೆಚ್ಚಿನ ಖಾಸಗಿ ಅಥವಾ ನರ್ಮ್...
ಡಾ| ಬಿ.ಆರ್ ಶೆಟ್ಟಿ ಲಂಚಕೋರರಾದರೆ ದುಬೈಗೆ ಮೋದಿಯವರ ಭೇಟಿ ಎಷ್ಟು ಸರಿ: ಬ್ಲಾಕ್ ಕಾಂಗ್ರೆಸ್
ಡಾ| ಬಿ.ಆರ್ ಶೆಟ್ಟಿ ಲಂಚಕೋರರಾದರೆ ದುಬೈಗೆ ಮೋದಿಯವರ ಭೇಟಿ ಎಷ್ಟು ಸರಿ: ಬ್ಲಾಕ್ ಕಾಂಗ್ರೆಸ್
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ತುರ್ತು ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ...
ಅಂತರಾಜ್ಯ ರೌಡಿ ನಪ್ಪಾಟೆ ರಫೀಕ್ ಬಂಧನ
ಅಂತರಾಜ್ಯ ರೌಡಿ ನಪ್ಪಾಟೆ ರಫೀಕ್ ಬಂಧನ
ಮಂಗಳೂರು : ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಅಂತರಾಜ್ಯ ರೌಡಿಯನ್ನು ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.
ಬಂಧಿತನ್ನು ಕಾಸರಗೊಡು ಜಿಲ್ಲೆಯ ಉಪ್ಪಳ...
ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಿದ್ದಾರೆ: ರಮೇಶ್ ಕಾಂಚನ್ ಸಂತಸ
ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಿದ್ದಾರೆ: ರಮೇಶ್ ಕಾಂಚನ್ ಸಂತಸ
ಉಡುಪಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆರನೇ, ಹಣಕಾಸು ಸಚಿವರಾಗಿ ಹದಿಮೂರನೇ ಬಜೆಟನ್ನು ಶುಕ್ರವಾರ ಮಂಡಿಸಿದ್ದು ಸರ್ವರಿಗೂ ನ್ಯಾಯದೊರಕಿಸಿಕೊಡುವ ಸಂಪೂರ್ಣ ಜನಪರ ಬಜೆಟ್...
ಬೆಂಗ್ರೆ ನಿವಾಸಿಗಳಿಗೆ ಹಕ್ಕುಪತ್ರಕ್ಕಾಗಿ ಶಾಸಕ ಜೆ.ಆರ್.ಲೋಬೊ ಉಸ್ತುವಾರಿಯಲ್ಲಿ ಸರ್ವೇ ಕೆಲಸ ಆರಂಭ
ಬೆಂಗ್ರೆ ನಿವಾಸಿಗಳಿಗೆ ಹಕ್ಕುಪತ್ರಕ್ಕಾಗಿ ಶಾಸಕ ಜೆ.ಆರ್.ಲೋಬೊ ಉಸ್ತುವಾರಿಯಲ್ಲಿ ಸರ್ವೇ ಕೆಲಸ ಆರಂಭ
ಮಂಗಳೂರು: ಬೆಂಗ್ರೆಯಲ್ಲಿ ಅನಾದಿಕಾಲದಿಂದ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಸರ್ಕಾರದಿಂದ ನಿವೇಶನಗಳಿಗೆ ಹಕ್ಕುಪತ್ರ ಕೊಡುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರ...
ಪಡಿತರ ಕಾರ್ಡುದಾರರಿಗೆ ಜನವರಿಯಿಂದ ಸೂರ್ಯಕಾಂತಿ ಎಣ್ಣೆ
ಪಡಿತರ ಕಾರ್ಡುದಾರರಿಗೆ ಜನವರಿಯಿಂದ ಸೂರ್ಯಕಾಂತಿ ಎಣ್ಣೆ
ಮ0ಗಳೂರು :ಸಾರ್ವಜನಿಕ ವಿತರಣೆಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಪ್ರತೀ ಕಾರ್ಡಿಗೆ 1 ಲೀಟರ್‍ನಂತೆ ತಾಳೆಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ಪ್ರದೇಶದಲ್ಲಿ ತಾಳೆಎಣ್ಣೆಯನ್ನು ಖಾದ್ಯತೈಲವಾಗಿ ಕಡಿಮೆ...
ಮಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾಥರ್ಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ '...
ಕುವೈತ್ ಕನ್ನಡ ಕೂಟದ ದಾಸೋತ್ಸವ – ‘ಭಾವ ತರಂಗ’
ಕುವೈತ್ ಕನ್ನಡ ಕೂಟದ ದಾಸೋತ್ಸವ – 'ಭಾವ ತರಂಗ'
ಕುವೈತ್:ಇಲ್ಲಿನ ಇಂಡಿಯನ್ ಕಮ್ಯುನಿಟಿ ಸೀನಿಯರ್ ಸ್ಕೂಲ್ ನ ಸಭಾಂಗಣ ಕುವೈತ್ ಕನ್ನಡ ಕೂಟದ ವರ್ಷದ ಮೊದಲ ಕಾರ್ಯಕ್ರಮ ದಾಸೋತ್ಸವ ಕ್ಕೆ ಸಾಕ್ಷಿಯಾಯಿತು. “ಭಾವ ತರಂಗ”...
ಮಂಗಳೂರು: ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಖಾಯಂ ಆಧಾರ್ ನೋಂದಣಿ ಕೇಂದ್ರ
ಮಂಗಳೂರು: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶಿಷ್ಟ ಗುರುತಿನ ಚೀಟಿ-ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯ 17 ಅಟಲ್ ಜನಸ್ನೇಹಿ ಕೇಂದ್ರಗಳು ಅಂದರೆ ನಾಡ ಕಚೇರಿಗಳಲ್ಲಿ ಖಾಯಂ ಆಧಾರ್...



















