26.1 C
Mangalore
Tuesday, July 28, 2026

ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದಿಂದ ಕೈದಿಗಳಿಗೆ ಕ್ರಿಸ್ಮಸ್ ಊಟ ನೀಡಲು ಪರವಾನಿಗೆ ಕೋರಿ ಮನವಿ

ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದಿಂದ ಕೈದಿಗಳಿಗೆ ಕ್ರಿಸ್ಮಸ್ ಊಟ ನೀಡಲು ಪರವಾನಿಗೆ ಕೋರಿ ಮನವಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕ್ರಿಸ್ಮಸ್ ದಿನದಂದು ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಆಹಾರ ವಿತರಣೆ...

ಹೆಬ್ಬಾವಿನೊಂದಿಗೆ ಹೋರಾಡಿ. ಸೋದರಿ ಜೀವ ಉಳಿಸಿದ ವೈಶಾಖ್‍ಗೆ ಪ್ರಶಸ್ತಿಗೆ ಅಗ್ರಹ

ಹೆಬ್ಬಾವಿನೊಂದಿಗೆ ಹೋರಾಡಿ. ತನ್ನ ಮತ್ತು ಸೋದರಿ ಜೀವ ಉಳಿಸಿದ ವೈಶಾಖ್‍ಗೆ ಪ್ರಶಸ್ತಿಗೆ ಅಗ್ರಹ ಮಂಗಳೂರು: ಬಂಟ್ವಾಳ ತಾಲೂಕು ಸಜೀಪದ ಕೊಳಕೆಯ 11 ವರ್ಷದ 5ನೇ ತರಗತಿಯಲ್ಲ ಓದುತ್ತಿರುವ ವೈಶಾಖ್ ಎಂಬ ಬಾಲಕನ ಮೇಲೆ ಹೆಬ್ಬಾವು ಮೇಲೆರಗಿದಾಗ...

ಅಕ್ಟೋಬರ್ 15 ಮಾಜಿ ಪ್ರಧಾನಿ ದೇವೇಗೌಡ ಮ0ಗಳೂರು ಪ್ರವಾಸ

ಅಕ್ಟೋಬರ್ 15 ಮಾಜಿ ಪ್ರಧಾನಿ ದೇವೇಗೌಡ ಮ0ಗಳೂರು ಪ್ರವಾಸ ಮ0ಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರು ಅಕ್ಟೋಬರ್ 15 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಶನಿವಾರ ಬೆಳಿಗ್ಗೆ 8.45 ಕ್ಕೆ ವಿಮಾನ ನಿಲ್ದಾಣ, ಬಳಿಕ ಕಟೀಲು ದೇವಸ್ಥಾನಕ್ಕೆ...

ಗೋಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ

ಗೋಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ ಉಡುಪಿ: ದೇಶದಲ್ಲಿ ಗೋವಿನ ರಕ್ತ ಹರಿಯುವುದನ್ನು ತಡೆಯುವ ಸಲುವಾಗಿ ನಾಡಿನ 50ಕ್ಕೂ ಹೆಚ್ಚು ಸಂತರು ಈಗಾಗಲೇ ರಕ್ತಾಕ್ಷರದಲ್ಲಿ ಗೋಸಂರಕ್ಷಣೆಯ ಹಸ್ತಾಕ್ಷರ ಬರೆದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು...

ಜ.19 ಮತ್ತು 20ರಂದು ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ

ಜ.19 ಮತ್ತು 20ರಂದು ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ ಮಂಗಳೂರು : ಕೇಂದ್ರ ಸಂಸ್ಕøತಿ ಸಚಿವಾಲಯದ ವತಿಯಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಜ.19 ಮತ್ತು 20ರಂದು ನಗರದ ನೆಹರು ಮೈದಾನದಲ್ಲಿ ರಾಷ್ಟ್ರೀಯ...

ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ

ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2,3 ಮತ್ತು 4 ರಂದು 16ನೇ ವರ್ಷದ “ರಂಗಸಂಭ್ರಮ- 2018” ರಾಜ್ಯ ಮಟ್ಟದ...

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ

ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ ಮೈಸೂರು: ಹೂವಿನ ವ್ಯಾಪಾರಿ, ಹಿಂದೂ ಸಂಘಟನೆಯ ಕಾರ್ಯಕರ್ತ ಮೂಡುಬಿದಿರೆ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಜೈಲಿನಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೈಸೂರು ಕೇಂದ್ರ...

ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ

ನೋಟುಗಳ ಅಮಾನ್ಯತೆ: ಬೀಡಿ ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿ ಮನವಿ ಮಂಗಳೂರು: ರೂಪಾಯಿ 1000 ಮತ್ತು 500 ರ ನೋಟುಗಳನ್ನು ಕೇಂದ್ರ ಸರಕಾರ ಅಮಾನ್ಯಗೊಳಿಸಿರುವುದರಿಂದ ಅತ್ಯಂತ ತೊಂದರೆಗೊಳಗಾದವರು ಬೀಡಿ ಕಾರ್ಮಿಕರು ಹಾಗೂ ಇತರ ಜನಸಾಮಾನ್ಯರು....

13 ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ಅನುಮೋದನೆ

13 ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ಅನುಮೋದನೆ ಉಡುಪಿ :  ಹೊಸದಾಗಿ ಪತ್ತೆ ಹಚ್ಚಲಾದ 13 ಮಂದಿ ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ...

ಜಿಲ್ಲಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕ್ರಮಗಳ ಮಾಹಿತಿಯನ್ನು ಕೆಪಿಸಿಸಿಗೆ ನೇರವಾಗಿ ನೀಡಿ; ವಿಷ್ಣುನಾಥ್

ಜಿಲ್ಲಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕ್ರಮಗಳ ಮಾಹಿತಿಯನ್ನು ಕೆಪಿಸಿಸಿಗೆ ನೇರವಾಗಿ ನೀಡಿ; ವಿಷ್ಣುನಾಥ್ ಉಡುಪಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದರ ಮೈಸೂರು ವಿಭಾಗೀಯ ಮಟ್ಟದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಬುಧವಾರ ರಾಷ್ಟ್ರೀಯ...

Members Login

Obituary

Congratulations