‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ
'ವ್ಯಾಲೆಂಟೈನ್ ಡೇ' ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ
ಮಂಗಳೂರು: `ವ್ಯಾಲೆಂಟೈನ್ ಡೇ' ನಿಮಿತ್ತ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು...
ಮೀನು ಮಾರಾಟ ಫೆಡರೇಶನ್ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠ : ಡಾ....
ಮೀನು ಮಾರಾಟ ಫೆಡರೇಶನ್ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅತ್ಯಂತ ಶ್ರೇಷ್ಠ : ಡಾ. ಎಂ.ಎನ್. ರಾಜೇಂದ್ರ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು...
ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದ ಎನ್. ಎಸ್. ಯು. ಐ. ಉಡುಪಿ ಜಿಲ್ಲಾ ಘಟಕ
ರಾಜ್ಯ ಮಟ್ಟದ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದ ಎನ್. ಎಸ್. ಯು. ಐ. ಉಡುಪಿ ಜಿಲ್ಲಾ ಘಟಕ
ಉಡುಪಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿ ಸಂಘಟನೆಯಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್...
ಬ್ರಹ್ಮಾವರ: ವೈದ್ಯಕೀಯ ಕ್ಷೇತ್ರ ಮಾನವಿಯತೆ ಮರೆಯುತ್ತಿದೆ ; ವಂ ವಾಲ್ಟರ್ ಮೆಂಡೋನ್ಸಾ
ಬ್ರಹ್ಮಾವರ: ಇಂದು ಸಾಮಾನ್ಯರು ಉತ್ತಮ ಚಿಕಿತ್ಸೆ ಪಡೆಯಲು ಅತ್ಯಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಗಳು ನೀಡುತ್ತಿರುವ ವೈದ್ಯಕೀಯ ಯೋಜನೆಗಳ ಮಾಹಿತಿಯ ಕೊರತೆಯಿಂದ ಸೂಕ್ತ ಫಲಾನುಭವಿಗಳಿಗೆ ಸಿಗುತ್ತಿಲ್ಲ. ನಮ್ಮ ವೈದ್ಯಕೀಯ ಕ್ಷೇತ್ರ ಮಾನವಿಯತೆ...
ಮಂಗಳೂರು: ಹೆಲ್ಮೆಟ್‌ನಿಂದ ಬಡಿದು ಕೆ.ಎಸ್.ಆರ್.ಟಿ.ಸಿ ‘ಅಶ್ವಮೇಧ’ ಬಸ್ಸಿನ ಗಾಜಿಗೆ ಹಾನಿ
ಮಂಗಳೂರು: ಹೆಲ್ಮೆಟ್‌ನಿಂದ ಬಡಿದು ಕೆ.ಎಸ್.ಆರ್.ಟಿ.ಸಿ ‘ಅಶ್ವಮೇಧ’ ಬಸ್ಸಿನ ಗಾಜಿಗೆ ಹಾನಿ
ಮಂಗಳೂರು: ದ್ವಿಚಕ್ರ ವಾಹನ ಅಡ್ಡ ಬಂದಿರುವ ವಿಚಾರವನ್ನು ಪ್ರಶ್ನಿಸಿದಕ್ಕಾಗಿ ಕೆಎಸ್ಸಾರ್ಟಿಸಿ ‘ಅಶ್ವಮೇಧ’ ಬಸ್‌ನ ಗಾಜಿಗೆ ಹೆಲ್ಮೆಟ್‌ನಿಂದ ಬಡಿದು ಹಾನಿಯನ್ನುಂಟು ಮಾಡಿರುವ ಘಟನೆ ನಗರದ...
ಪಡುಬಿದ್ರಿ: 24 ವರ್ಷದ ಮಹಿಳೆ ನಾಪತ್ತೆ; ಮಾಹಿತಿ ದೊರೆತಲ್ಲಿ ತಿಳಿಸಲು ಮನವಿ
ಪಡುಬಿದ್ರಿ: 24 ವರ್ಷದ ಮಹಿಳೆ ನಾಪತ್ತೆ; ಮಾಹಿತಿ ದೊರೆತಲ್ಲಿ ತಿಳಿಸಲು ಮನವಿ
ಉಡುಪಿ: ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ನಿವಾಸಿ ವರ್ಷ (24) ಎಂಬ ಮಹಿಳೆಯು ಜೂನ್ 3 ರಂದು ಮನೆಯಿಂದ ಹೊರ...
ಅಕ್ಟೋಬರ್ 18ರಂದು ಕಣಜಾರು ಚರ್ಚ್ ವತಿಯಿಂದ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ
ಅಕ್ಟೋಬರ್ 18ರಂದು ಕಣಜಾರು ಚರ್ಚ್ ವತಿಯಿಂದ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ
ಉಡುಪಿ: ಕಣಜಾರು ಲೂಡ್ರ್ಸ್ ದೇವಾಲಯದ ಪಾಲನಾ ಮಂಡಳಿ ಹಾಗೂ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ವತಿಯಿಂದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರೀಡಾಕೂಟ ಅಕ್ಟೋಬರ್...
ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು
ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು
ಧರ್ಮಸ್ಥಳ: ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಕೊಕ್ಕಡ ಪೇಟೆಯಲ್ಲಿ ಶನಿವಾರ ನಡೆದಿದೆ.
ಮೃತ ಬಾಲಕಿಯನ್ನು ಕೊಕ್ಕಡ ಪಟಲಡ್ಕ ನಿವಾಸಿ ಶಿವಪ್ಪ...
ದಕ ಜಿಲ್ಲೆಯಲ್ಲಿ ಒಂದೇ ದಿನ 84 ಮಂದಿಗೆ ಕೊರೋನ ಪಾಸಿಟಿವ್
ದಕ ಜಿಲ್ಲೆಯಲ್ಲಿ ಒಂದೇ ದಿನ 84 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಗಣನೀಯವಾಗಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಬುಧವಾರ ಬರೋಬ್ಬರಿ 84 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ...
ಉಡುಪಿ: ಸೆಲೂನ್ ಸಿಬಂದಿಯ ಕೊಲೆ ಯತ್ನ ಪ್ರಕರಣ, ಬಾಲಕ ಸಹಿತ ನಾಲ್ವರ ಬಂಧನ
ಉಡುಪಿ: ಸೆಲೂನ್ ಸಿಬಂದಿಯ ಕೊಲೆ ಯತ್ನ ಪ್ರಕರಣ, ಬಾಲಕ ಸಹಿತ ನಾಲ್ವರ ಬಂಧನ
ಉಡುಪಿ: ಸೆಲೂನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ತಲವಾರು ಮೂಲಕ ದಾಳಿ ನಡೆಸಿ ಕೊಲೆಗೆ ಯತ್ನ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ...