ಉಡುಪಿ: ಮೋದಿ ಸರಕಾರದಿಂದ ನಾಗರಿಕ ಹೋರಾಟಗಳ ದಮನ: ಕೋಸೌವೇ ಪ್ರತಿಭಟನೆಯಲ್ಲಿ ಜಿ.ರಾಜಶೇಖರ್

ಉಡುಪಿ: ಕೇಂದ್ರದ ನರೇಂದ್ರ ಮೋದಿ ಸರಕಾರ ನಾಗರಿಕ ಹೋರಾಟಗಳನ್ನು ದಮನಿಸುವ ಕೆಲಸಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ್ಯ ಜಿ ರಾಜಶೇಖರ್ ಆರೋಪಿಸಿದ್ದಾರೆ. ಅವರು ಶುಕ್ರವಾರ ಉಡುಪಿ...

ಉಡುಪಿ: ಭಾರತೀಯ ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ ...

ಉಡುಪಿ: ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ || , ಇವರು ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರೆಲ್ ಹಾಗೂ ಇದರ ಸಹ-ಇಗರ್ಜಿಗಳನ್ನು, ಡಿಸೆಂಬರ್...

ಉಡುಪಿ: ಅಕ್ಟೋಬರ್ 18 ರಿಂದ ಕನ್ನರ್ಪಾಡಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ವೈ.ಸಿ.ಎಸ್/ವೈ.ಎಸ್.ಎಮ್ ಸಮಾವೇಶ

ಉಡುಪಿ: ಯುವ ವಿದ್ಯಾರ್ಥಿ ಸಂಚಲನವು (ವೈ.ಸಿ.ಎಸ್/ವೈ.ಎಸ್.ಎಮ್) ಭಾರತಕ್ಕೆ ಪಾದಾರ್ಪಣೆಗೈದು 50 ಸಂವತ್ಸರಗಳನ್ನು ಪೂರೈಸಿ ಸುವರಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಟ್ಟದ ವೈ.ಸಿ.ಎಸ್/ವೈ.ಎಸ್.ಎಮ್ ಸಮಾವೇಶವು ಅಕ್ಟೋಬರ್ 18, ರವಿವಾರದಿಂದ ಅಕ್ಟೋಬರ್ 20ರ...

ಮಂಗಳೂರು: ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಎನ್.ಬಿ.ಎ ಮೌಲ್ಯಮಾಪನ ಪೂರಕ: ಪ್ರೊ. ವಿ. ಲಕ್ಷ್ಮೀ ನರಸಿಂಹನ್

ಮಂಗಳೂರು: ಶಿಕ್ಷಣ ಎನ್ನುವುದು ಜ್ಞಾನ, ಮನೋಭಾವ ಮತ್ತು ಕೌಶಲಗಳ ಸಂಗಮವಾಗಿದೆ. ಅನುಭವ, ಶಿಕ್ಷಣ ಮತ್ತು ತರಬೇತಿಯಿಂದ ಜ್ಞಾನ, ಮನೋಭಾವ ಮತ್ತು ಕೌಶಲಗಳು ಸಿದ್ಧಿಸುತ್ತವೆ. ಇವುಗಳ ಸುತ್ತ ತಾಂತ್ರಿಕ ಶಿಕ್ಷಣದ ಎನ್.ಬಿ.ಎ ಮೌಲ್ಯಮಾಪನ ಪ್ರಕ್ರಿಯೆ...

ಉಡುಪಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಅಮೀನ್ ಪಡುಕೆರೆ ನೇಮಕ

ಉಡುಪಿ: ಮೋಗವೀರ ಯುವ ನಾಯಕ ಸತೀಶ್ ಅಮೀನ್ ಪಡುಕೆರೆಯವರನ್ನು ಉಡುಪಿಯ ಶಾಸಕರಾದ   ಪ್ರಮೋದ್ ಮಧ್ವರಾಜ್‍ರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷರೂ ಮತ್ತು ಕರ್ನಾಟಕ ಸರಕಾರದ ಗೃಹÀ ಸಚಿವರಾದ ಡಾ| ಜಿ....

ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿದ 6 ಮಂದಿ ವಿರುದ್ದ ಪ್ರಕರಣ ದಾಖಲು

ಉಡುಪಿ: ಲಾಕ್ ಡೌನ್ ಆದೇಶ ಉಲ್ಲಂಘಿಸಿದ 6 ಮಂದಿ ವಿರುದ್ದ ಪ್ರಕರಣ ದಾಖಲು ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 144 ಹಾಗೂ ಈ ಸಂಬಂಧ...

ಉಡುಪಿ: `ಉಪ್ಪಾ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠದ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...

ನಿಯಮ ಮೀರಿ ವರ್ಗಾವಣೆ: ಪಿಎಸ್ಐ ಮನವಿ ಪುರಸ್ಕರಿಸಿದ ಕೋರ್ಟ್; ಮತ್ತೆ ಗಂಗೊಳ್ಳಿ ಠಾಣೆಗೆ ಹರೀಶ್ ಆರ್ ನಾಯ್ಕ್!

ನಿಯಮ ಮೀರಿ ವರ್ಗಾವಣೆ: ಪಿಎಸ್ಐ ಮನವಿ ಪುರಸ್ಕರಿಸಿದ ಕೋರ್ಟ್; ಮತ್ತೆ ಗಂಗೊಳ್ಳಿ ಠಾಣೆಗೆ ಹರೀಶ್ ಆರ್ ನಾಯ್ಕ್! ಕುಂದಾಪುರ: ಕಳೆದ‌ ಒಂದು ವರ್ಷಗಳಿಂದ ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಯಶಸ್ವಿ ಸೇವೆ ಸಲ್ಲಿಸಿ ಒಂದು ವಾರಗಳ...

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬ

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಯಿತು ಯೊಗೀಶ್ ಶೆಟ್ಟಿ ಜಪ್ಪು ಅಭಿಮಾನಿಗಳ ಬಳಗದ...

ಮಂಗಳೂರು: ಮಹಿಳೆಯರ ಮೇಲೆ ಪೊಲೀಸರಿಂದ ದೌರ್ಜನ್ಯ: ಆರೋಪ ಪ್ರತ್ಯಾರೋಪ ; ಎಸ್ ಐ ಪರ ನಿಂತ ಸಾರ್ವಜನಿಕರು

ಮಂಗಳೂರು: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆಂದು ತೆರಳಿದ್ದ ಬೆಳ್ತಂಗಡಿ ಪೊಲೀಸರು ಹಾಗೂ ಮನೆಯವರ ನಡುವೆ ವಾಗ್ವಾದ ನಡೆದು ಪೊಲೀಸರ ಮೇಲೆ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು...

Members Login

Obituary

Congratulations