ಉಳ್ಳಾಲ : ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ಅಧ್ಯಕ್ಷರಾಗಿ ನೌಫಲ್ ಬಿ. ಆಯ್ಕೆ
ಉಳ್ಳಾಲ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಉಬೈದುಲ್ಲಾರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ನೌಫಲ್ ಬಿ. ಉಪಾಧ್ಯಕ್ಷರಾಗಿ ಉಬೈದುಲ್ಲಾ, ಯಾಕೂಬ್, ಇರ್ಫಾನ್ ಹುಸೈನ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಮುನ್ಸಿನ್, ಜೊತೆ...
ಕೋವಿಡ್-19 ಸಭೆಯಲ್ಲಿ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರ ‘ಟಾಕ್ ವಾರ್’
ಕೋವಿಡ್-19 ಸಭೆಯಲ್ಲಿ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರ ‘ಟಾಕ್ ವಾರ್’
ಮಂಗಳೂರು: ದಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸ್ಥಿತಿಗತಿ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಕಾಂಗ್ರೆಸ್ ಮತ್ತು ಬಿಜೆಪಿ...
ಮಂಗಳೂರು: ಯುವಕನನ್ನು ಚೂರಿಯಿಂದ ಇರಿದು ಕೊಲೆ
ಮಂಗಳೂರು: 22 ವರುಷ ಪ್ರಾಯದ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರು ತಾಲೂಕು ಕಛೇರಿಯ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಯುವಕನನ್ನು ಉಳ್ಳಾಲ ಮೊಗವೀರಪಟ್ನದ ರಂಜಿತ್ ಎಂದು ಗುರುತಿಸಲಾಗಿದ್ದು, ವೃತ್ತಿಪರ ಕಿಸೆಗಳ್ಳ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಗಳ...
ಉಡುಪಿ: ಬಿಪಿಎಲ್ ಪಡಿತರದಾರರಿಗೆ ಉಚಿತ ಅನ್ನಭಾಗ್ಯ ಯೋಜನೆ ಸಚಿವರಿಂದ ಮೇ1 ರಂದು ಉದ್ಘಾಟನೆ
ಉಡುಪಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಉಡುಪಿ ಜಿಲ್ಲೆರವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ಕುಟುಂಬಕ್ಕೂ ಆಹಾರ ಭದ್ರತೆ ನೀಡುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ...
ದೇರಳಕಟ್ಟೆ: ಈದ್ ಉಲ್ ಅಝ್‍ಹಾ ಪ್ರಯುಕ್ತ ಸಿಹಿ ತಿಂಡಿ ಹಾಗೂ ಪುಸ್ತಕ ವಿತರಣೆ
ದೇರಳಕಟ್ಟೆ: ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಶಾಖೆಯ ವತಿಯಿಂದ ದಿನಾಂಕ 26-09-2015 ರಂದು ಶನಿವಾರ ಈದ್ ಉಲ್ ಅಝ್‍ಹಾ ಪ್ರಯುಕ್ತ ಸುಮಾರು 30 ಶಾಲಾ ಶಿಕ್ಷಕ ಶಿಕ್ಷಕಿಯರಿಗೆ 110 ಸಿಹಿ ತಿಂಡಿ ಬಾಕ್ಸ್...
ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ
ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ
ಉಡುಪಿ: ಭಾರತ್ ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಗೂಂಡಾಗಳು ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ...
ಉಡುಪಿ: ಪಂಚಾಯತ್ ರಾಜ್ ವ್ಯವಸ್ಥೆಗೆ ನೇರ ಅನುದಾನ ಬಿಡುಗಡೆಗೊಳಿಸುವ ಚಿಂತನೆ ದಿ. ರಾಜೀವ ಗಾಂಧಿಯವರದ್ದು : ಆಸ್ಕರ್ ಫೆರ್ನಾಂಡಿಸ್
ಉಡುಪಿ: ಪಕ್ಷದ ಬಲವರ್ಧನೆಯಿಲ್ಲ್ಲದೆ ಉತ್ತಮ ಫಲಿತಾಂಶ ಬರಲಾರದು ಜನರ ನೇರ ಸಂಪರ್ಕ ಹಾಗೂ ಮುಖಂಡತ್ವ ಹೊರಹೊಮ್ಮಲು ಗ್ರಾಮಪಂಚಾಯತ್ ಪ್ರೇರಣೆಯಾಗಿದೆ, ಗ್ರಾಮೀಣ ಅಭಿವೃದ್ದಿಯಾಗಲು ಪಂಚಾಯತ್ ರಾಜ್ ವ್ಯವಸ್ಥೆಗೆ 73 ನೇ ತಿದ್ದುಪಡಿ ತರುವುದರ ಮೂಲಕ...
ಮಂಗಳೂರು: ಕ್ರೈಸ್ತರ ಪವಿತ್ರ ಸ್ಥಳ ದರ್ಶನಕ್ಕೆ ಅನುದಾನ ಒತ್ತಾಯಿಸಿ ಮನವಿ
ಮಂಗಳೂರು: ಕ್ರೈಸ್ತರ ಪವಿತ್ರ ಸ್ಥಳವಾದ ಜೆರೊಸಲೆಂ, ಬೆತ್ಲೆಹೇಮ್ ಹಾಗು ಈಜಿಪ್ಟಿನ ಸಿನಾಯಿ ಪರ್ವತದ ದರ್ಶನಕ್ಕೆ (ಹೋಲಿ ಲ್ಯಾಂಡ್) ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಧರ್ಮಪ್ರಾಂತೀಯರು ಸರಕಾರದ ಅನುದಾನಕ್ಕಾಗಿ ಒತ್ತಾಯಿಸಿ ಒಂದು ಮನವಿಯನ್ನು ಕರ್ನಾಟಕ ರಾಜ್ಯ ವಿಧಾನ...
ಕುಂದಾಪುರ: ಲಾರಿಯಡಿಗೆ ಸಿಲುಕಿ ಒಂದೂವರೆ ವರ್ಷದ ಬಾಲಕ ಸಾವು
ಕುಂದಾಪುರ: ಆಟವಾಡುತ್ತಿದ್ದ ಬಾಲಕನೊಬ್ಬ ಟಿಪ್ಪರ್ ಅಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರದ ಪಾರಿಜಾತ ವೃತ್ತದ ಬಳಿಯಲ್ಲಿರುವ ಬೃಂದಾವನ ಲಾಡ್ಜ್‍ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕೊಪ್ಪಳ ಜಿಲ್ಲೆಯ ಮಾರುತಿ ಹಾಗೂ ಲಕ್ಷ್ಮೀ ಎಂಬುವರ...
ಉಡುಪಿ: ಸ್ಪಂದನ ವಿಶೇಷ ಶಾಲೆಯಲ್ಲಿ ವಿಶ್ವ ಹಾಲು ದಿನದ ಆಚರಣೆ
ಉಡುಪಿ: ದಿನಾಂಕ 01.06.2015 ರಂದು ‘ವಿಶ್ವ ಹಾಲು ದಿನಾಚರಣೆ’ ಅಂಗವಾಗಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಮಣಿಪಾಲ ಡೇರಿ ಘಟಕದ ವತಿಯಿಂದ, ಉಡುಪಿಯ ನೇಜಾರಿನ ‘ಸ್ಪಂದನ’ ನಿಲಯದ ವಿಶೇಷ ಮಕ್ಕಳಿಗೆ ಹಾಲು ಮತ್ತು...



























