32 C
Mangalore, IN
Friday, April 28, 2017

ಸೇನೆಗೆ ಸೇರ್ಪಡೆ: ದ.ಕ.ದಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಹೆಚ್ಚಳ

ಸೇನೆಗೆ ಸೇರ್ಪಡೆ: ದ.ಕ.ದಲ್ಲಿ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಹೆಚ್ಚಳ ಮ0ಗಳೂರು: ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಈ ವರ್ಷ ನಡೆಯುವ ಸೇನಾ ನೇಮಕಾತಿ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದವರ ಸಂಖ್ಯೆ...

ನಕ್ಸಲ್ ಧಾಳಿಗೆ ತುತ್ತಾದ ವೀರ ಯೋಧರಿಗೆ ಕಾಂಗ್ರೆಸ್ ವತಿಯಿಂದ ದೀಪನಮನ

ನಕ್ಸಲ್ ಧಾಳಿಗೆ ತುತ್ತಾದ ವೀರ ಯೋಧರಿಗೆ ಕಾಂಗ್ರೆಸ್ ವತಿಯಿಂದ ದೀಪನಮನ ಉಡುಪಿ: ಛತ್ತೀಸ್ ಘಡದಲ್ಲಿ ನಕ್ಸಲರ ಧಾಳಿಗೆ ತುತ್ತಾಗಿ ವೀರಮರಣವಪ್ಪಿದ ಯೋಧರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ...

ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ

ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಯುವಕ ಆತ್ಮಹತ್ಯೆ ಮಂಗಳೂರು: ನಗರದ ಖಾಸಗಿ ಇಂಟರ್ ನ್ಯಾಷನಲ್ ಹೋಟೆಲಿನ ಸಿಬಂದಿಯೋರ್ವ ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ ಮೃತನನ್ನು ಪಂಪ್ ವೆಲ್ ನಿವಾಸಿ...

ಹಡಿಲು ಗದ್ದೆ ಬೇಸಾಯ ಮಾಡಿ ಬೆಳೆಯನ್ನು ಅನಾಥಾಶ್ರಮಕ್ಕೆ ದಾನ ನೀಡಿದ ಅಘೋರೇಶ್ವರ ಕಲಾರಂಗ

ಹಡಿಲು ಗದ್ದೆ ಬೇಸಾಯ ಮಾಡಿ ಬೆಳೆಯನ್ನು ಅನಾಥಾಶ್ರಮಕ್ಕೆ ನೀಡಿದ ಅಘೋರೇಶ್ವರ ಕಲಾರಂಗ ಉಡುಪಿ: ಜಗತ್ತಿನಲ್ಲಿ ಶ್ರೇಷ್ಟವಾದ ದಾನ ಅನ್ನದಾನ. ಅಂತಹ ಶ್ರೇಷ್ಟವಾದ ಅನ್ನದಾನ ಮಾಡುವುದೇ ಒಂದು ಪುಣ್ಯದ ಕೆಲಸ. ಮನುಷ್ಯನನ್ನು ಅನ್ನದಾನದಿಂದ ಹೊರತುಪಡಿಸಿ ಬೇರೆ...

ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನ: ಮಹಿಳೆಯರಿಂದ ವಿಚಾರ ವಿನಿಮಯ

ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನ: ಮಹಿಳೆಯರಿಂದ ವಿಚಾರ ವಿನಿಮಯ ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ದೇಶಾದ್ಯಂತ ಎ.23 ರಿಂದ ಮೇ 7 ರವರೆಗೆ ಹಮ್ಮಿಕೊಂಡಿರುವ ಮುಸ್ಲಿಂ ಪರ್ಸನಲ್ ಲಾ ಜಾಗೃತಿ ಅಭಿಯಾನದ ಅಂಗವಾಗಿ...

ಭ್ರಷ್ಟಾಚಾರ, ಶೋಕಿಗಾಗಿ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ -ವೇದವ್ಯಾಸ ಕಾಮತ್

ಭ್ರಷ್ಟಾಚಾರ, ಶೋಕಿಗಾಗಿ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ -ವೇದವ್ಯಾಸ ಕಾಮತ್ ಮಂಗಳೂರು : ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಬಾಂಬ್ ನಾಗನ ಮನೆಯಿಂದ ಪೊಲೀಸರು ವಶಪಡಿಸಿಕೊಂಡ ಕೋಟ್ಯಾಂತರ ರೂಪಾಯಿ ಕಪ್ಪು ಹಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ ಸಹಾಯಕ...

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಉಚಿತ ಕನ್ನಡಕ ವಿತರಣಾ ಸಮಾರಂಭ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಉಚಿತ ಕನ್ನಡಕ ವಿತರಣಾ ಸಮಾರಂಭ ಕಲ್ಲಡ್ಕ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ವಿಜಯ ಬ್ಯಾಂಕ್ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕನ್ನಡಕ ವಿತರಣಾ ಸಮಾರಂಭ...

ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು

ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು ಉಡುಪಿ: ಬಟ್ಟೆ ತೊಳೆಯಲು ಕಲ್ಲು ಕೋರೆಗೆ ತೆರಳಿದ್ದ ತಾಯಿ ಮತ್ತು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಪಡು ಅಲೆವೂರಿನ ದುರ್ಗಾನಗರ ಎಂಬಲ್ಲಿ ನಡೆದಿದೆ. ಮೃತರನ್ನು ಮೂಲತಃ...

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪೃಥ್ವಿ ದಿನಾಚರಣೆ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಯುಕ್ತ ಪೃಥ್ವಿ ದಿನಾಚರಣೆ ಮಂಗಳೂರು: ದಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ಪೃಥ್ವಿದಿನದ ಪ್ರಯುಕ್ತ ಏಪ್ರಿಲ್ 23, ಭಾನುವಾರದಂದು...

ವಿ.ವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ವಿ.ವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ   ಮ0ಗಳೂರು :  ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವವು ಇತ್ತೀಚೆಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾಲೇಜಿನ ಹಳೆ...

ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ

ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ ಮ0ಗಳೂರು : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಬಲಪಡಿಸುವ ಉದ್ದೇಶದಿಂದ ಅನಧಿಕೃತ ದಾಸ್ತಾನು/ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವವರಿಗೆ ಮತ್ತು ನಕಲಿ/...

ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆ ಹೊಂದಿದೆ : ಯು ಟಿ ಖಾದರ್

ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆ ಹೊಂದಿದೆ : ಯು ಟಿ ಖಾದರ್ ಮಂಗಳೂರು: ನನ್ನ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯನ್ನು ಹೊಂದಿದ್ದು, ನನ್ನ ಸಹೋದರ ಆಗಲಿ ಇತರ ಯಾರೇ ನಮ್ಮ...

ಜಗದೀಶ್ ಸುವರ್ಣ ಅಸಹಜ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ; ಕೇಸು ದಾಖಲು

ಜಗದೀಶ್ ಸುವರ್ಣ ಅಸಹಜ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ; ಕೇಸು ದಾಖಲು ಮಂಗಳೂರು: ಬಜರಂಗದಳ ಸಂಚಾಲಕ ಜಗದೀಶ್ ಸುವರ್ಣ ಅವರ ಸಂಶಯಾಸ್ಪದ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟಿಂಗ್...

ಸಿದ್ದರಾಮಯ್ಯ ಸರಕಾರದಿಂದ ಮಂಗಳೂರಿಗೆ ಗರಿಷ್ಠ ಅನುದಾನ: ಸಚಿವ ರೈ

ಸಿದ್ದರಾಮಯ್ಯ ಸರಕಾರದಿಂದ ಮಂಗಳೂರಿಗೆ ಗರಿಷ್ಠ ಅನುದಾನ: ಸಚಿವ ರೈ ಮಂಗಳೂರು: 2018 ರ ಇಸವಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ದತೆಗಾಗಿ ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ...

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ : ಕಾಗೋಡು ತಿಮ್ಮಪ್ಪ

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ : ಕಾಗೋಡು ತಿಮ್ಮಪ್ಪ ಉಡುಪಿ : ಕುಡಿಯುವ ನೀರು ಸರಬರಾಜು ಕುರಿತಂತೆ ಜಿಲ್ಲೆಯ ಪ್ರತಿ ಗ್ರಾಮದ ವಿಎ ಗಳು, ಪಿಡಿಓ ಗಳಿಂದ ಪ್ರತಿದಿನ ವರಿದಿ ಪಡೆದು...

ದಕ ಯುವ ಜನತಾದಳ ಕಾರ್ಯಕರ್ತರ ಸಭೆ; ಪಕ್ಷ ಸಂಘಟನೆಗೆ ನಿರ್ಧಾರ

ದಕ ಯುವ ಜನತಾದಳ ಕಾರ್ಯಕರ್ತರ ಸಭೆ; ಪಕ್ಷ ಸಂಘಟನೆಗೆ ನಿರ್ಧಾರ ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಕಾರ್ಯಕರ್ತರ ಸಭೆಯು ಜಿಲ್ಲಾಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅಧ್ಯಕ್ಷತೆಯಲ್ಲಿ ಮಂಗಳೂರು ನಗರದ ಜಿಲ್ಲಾ ಜಾತ್ಯತೀತ...

ಸಂಸದೆ ಶೋಭಾ ಕರಂದ್ಲಾಜೆಯರನ್ನು ಹುಡುಕಿ ಕೊಡಿ: ಕೊಪ್ಪ ಠಾಣೆಗೆ ಕಾಂಗ್ರೆಸಿಗರ ದೂರು

ಸಂಸದೆ ಶೋಭಾ ಕರಂದ್ಲಾಜೆಯರನ್ನು ಹುಡುಕಿ ಕೊಡಿ: ಕೊಪ್ಪ ಠಾಣೆಗೆ ಕಾಂಗ್ರೆಸಿಗರ ದೂರು ಚಿಕ್ಕಮಗಳೂರು: ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯನ್ನು ಕಾಣದೆ ಹಲವು ತಿಂಗಳುಗಳು ಕಳೆದಿದ್ದು ಅವರು ನಾಪತ್ತೆಯಾಗಿದ್ದು ಕೂಡಲೇ ಅವರನ್ನು ಹುಡುಕಿ ಕೊಡುವಂತೆ...

ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್

ಇಫ್ತಿಕಾರ್ ಆಲಿ ಬಿಜೆಪಿ ಸೇರ್ಪಡೆ ಶುದ್ದ ಸುಳ್ಳು: ಖಾದರ್ ಮಂಗಳೂರು: ತನ್ನ ಸಹೋದರ ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣ...

ಬಾರ್ಕೂರು ಮಹಾಸಂಸ್ಥಾನದಲ್ಲಿ ಧರ್ಮ ಸಂಸತ್ತು

ಬಾರ್ಕೂರು ಮಹಾಸಂಸ್ಥಾನದಲ್ಲಿ ಧರ್ಮ ಸಂಸತ್ತು ಬ್ರಹ್ಮಾವರ : ಮಹಿಳೆ ಮತ್ತು ಧರ್ಮದ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ಇಂದಿನ ಹಾಳಾದ ರಾಜಕೀಯ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಿಂದೂ ಸಂಘಟನೆಗಳೊಂದಿಗೆ ಮಠಾಧಿಪತಿಗಳು ಕೈಜೋಡಿಸುತ್ತಿರುವುದು ನಮ್ಮ ಸಂಪ್ರದಾಯ,...

ಅಶೋಕನಗರದ ಮಲರಾಯ ದೈವಸ್ಥಾನದಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಅಭಿಯಾನ

ಅಶೋಕನಗರದ ಮಲರಾಯ ದೈವಸ್ಥಾನದಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಅಭಿಯಾನ ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ. ಆರ್. ಲೋಬೊ ರವರ ನೇತೃತ್ವದಲ್ಲಿ ಆಧಾರ್ ಕಾರ್ಡ್ ನೋಂದಣಿ ಅಭಿಯಾನ ಸೋಮವಾರ...

ಸೇತುವೆಯಲ್ಲಿ ಮೀನಿನ ಲಾರಿ ಉರುಳಿ ಒಂದು ಸಾವು, ಇನ್ನೋರ್ವ ಗಾಯ

ಸೇತುವೆಯಲ್ಲಿ ಮೀನಿನ ಲಾರಿ ಉರುಳಿ ಒಂದು ಸಾವು, ಇನ್ನೋರ್ವ ಗಾಯ ಕಾಸರಗೋಡು: ಮೀನು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಲ್ಲಿ ಉರುಳಿಬಿದ್ದ ಪರಿಣಾಮ ಲಾರಿಯ ಸಹಾಯಕ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕಾಂಞಗಾಡ-...

ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ

ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ ಮಂಗಳೂರು: ಬೆಂಗ್ರೆ ಬಜರಂಗದಳ ಸಂಚಾಲಕನ ಶವ ಶುಕ್ರವಾರ ಪತ್ತೆಯಾಗಿದೆ. ಮೃತನನ್ನು ಬೆಂಗ್ರೆ ನಿವಾಸಿ ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಗುರುವಾರ ಜಗದೀಶ್ ಅವರು ಮೆಹಂದಿ ಕಾರ್ಯಕ್ರಮಕ್ಕೆ...

15 ರ ಹರೆಯದ ಬಾಲಕಿ ಆತ್ಮಹತ್ಯೆ

15 ರ ಹರೆಯದ ಬಾಲಕಿ ಆತ್ಮಹತ್ಯೆ ಮಂಗಳೂರು: 15 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ನರಿಂಗಾನ ನೆತ್ತಿಲಪದವು ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆತ್ತಿಲಪದವಿನ ಯೂಸೂಫ್...

ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ

ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ ಮಂಗಳೂರು: ಕರೋಪಾಡಿ ಗಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹಾಡು ಹಗಲೇ ಪಂಚಾಯತ್...

ತುಳುಭವನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ

ತುಳುಭವನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ತುಳುಭವನದ ‘ಸಿರಿಚಾವಡಿ’ ಯಲ್ಲಿ 8 ರಿಂದ...

ಮಾನವೀಯ ಗುಣ ಹೊಂದಿದ ಪ್ರತಿಯೊಬ್ಬ ಪೂಜೆ ನಡೆಸಲು ಅರ್ಹ : ಬಾರ್ಕೂರು ಮಹಾ ಸಂಸ್ಥಾನದಲ್ಲಿ ಸಿದ್ದರಾಮಯ್ಯ

ಮಾನವೀಯ ಗುಣ ಹೊಂದಿದ ಪ್ರತಿಯೊಬ್ಬ ಪೂಜೆ ನಡೆಸಲು ಅರ್ಹ :  ಬಾರ್ಕೂರು ಮಹಾ ಸಂಸ್ಥಾನದಲ್ಲಿ ಸಿದ್ದರಾಮಯ್ಯ ಬ್ರಹ್ಮಾವರ: ಮನುಷ್ಯ ಸ್ವಾರ್ಥಕ್ಕಾಗಿ ಮಾಡಿಕೊಂಡ ಜಾತಿ ಎನ್ನುವ ಶ್ರೇಣಿಕೃತ ವ್ಯವಸ್ಥೆ ದೂರವಾಗಿ ಸಮನಾಂತರ ಸಮಾಜದ ನಿರ್ಮಾಣವಾಗಬೇಕಿದೆ. ಎಲ್ಲಿಯವರೆಗೆ...

ಸಭೆಯ ನಿರ್ಣಯ ಗಾಳಿಗೆ ತೂರಿ ಸಾಸ್ತಾನದಲ್ಲಿ ಟೋಲ್ ವಸೂಲಿ; ಪ್ರತಿಭಟನೆ

ಸಭೆಯ ನಿರ್ಣಯ ಗಾಳಿಗೆ ತೂರಿ ಸಾಸ್ತಾನದಲ್ಲಿ ಟೋಲ್ ವಸೂಲಿ; ಪ್ರತಿಭಟನೆ ಕೋಟ: ಕಳೆದ ಬಾರಿ ಟೋಲ್ ವಿಚಾರವಾಗಿ ಜಿಲ್ಲಾಡಳಿತದ ಸಭೆ ಮತ್ತು ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್...

ಮನುಷತ್ವವನ್ನು ಉಳಿಸಿಕೊಂಡಿರುವ ದೇಶ ಭಾರತ : ಡಿ.ವಿ.ಸದಾನಂದ ಗೌಡ

ಮನುಷತ್ವವನ್ನು ಉಳಿಸಿಕೊಂಡಿರುವ ದೇಶ ಭಾರತ : ಡಿ.ವಿ.ಸದಾನಂದ ಗೌಡ ಬಾರ್ಕೂರು: ಕರಾವಳಿ ಒಂದು ಅದ್ಭುತ ಪ್ರದೇಶ, ಇಲ್ಲಿನ ಜನರನ್ನು ಪ್ರಪಂಚದ ಯಾವ ಮೂಲೆಯಲ್ಲೂ ಬೇಕಾದರು ಕಾಣ ಸಿಗುವಷ್ಟು ಪ್ರತಿಭಾವಂತರು, ಪ್ರಪಂಚದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದವರು....

ಸಿ.ಇ.ಟಿ ಅರಿವು ಸಾಲ:- ಅಲ್ಪ ಸಂಖ್ಯಾತರಿಂದ ಅರ್ಜಿ ಆಹ್ವಾನ

ಸಿ.ಇ.ಟಿ ಅರಿವು ಸಾಲ:- ಅಲ್ಪ ಸಂಖ್ಯಾತರಿಂದ ಅರ್ಜಿ ಆಹ್ವಾನ ಮ0ಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ 2017-18ನೇ ಸಾಲಿನ ಅರಿವು ಶಿಕ್ಷಣ ಸಾಲ ಯೋಜನೆಗೆ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ,...

ಮಸ್ಕತ್ ಕರ್ನಾಟಕ ಸಂಘದ ಯುಗಾದಿ ಸಂಭ್ರಮ!

ಮಸ್ಕತ್ ಕರ್ನಾಟಕ  ಸಂಘದ ಯುಗಾದಿ ಸಂಭ್ರಮ! "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು..." ಎಂಬ ಕವಿವಾಣಿಯನ್ನು ಅಕ್ಷರಷ ಪಾಲಿಸಿ ಓಮಾನಿನ ಮರುಭೂಮಿಯಲ್ಲಿ ಕನ್ನಡದ ಕಂಪನ್ನು ಹರಿಸುತ್ತಿರುವವರು ಮಸ್ಕತ್ ಕನ್ನಡಿಗರು. ಅವರಿಗೆ ಈ ಕಾಯಕಕ್ಕೆ...

Members Login


Obituary

Congratulations