ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ

Spread the love

ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ

ಉಡುಪಿ: ಜಿಲ್ಲೆಯ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ನೂತನವಾಗಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್ ಕುಂದಾಪುರ ಆದೇಶ ಹೊರಡಿಸಿದ್ದಾರೆ

ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು

ಯುವ ಮೋರ್ಚಾ – ಅಧ್ಯಕ್ಷರು: ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಧಾನ ಕಾರ್ಯದರ್ಶಿ ಶಶಾಂಕ ಶಿವತ್ತಾಯ

ಮಹಿಳಾ ಮೋರ್ಚಾ – ಅಧ್ಯಕ್ಷರು ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ಉಡುಪಿ, ಅನಿತಾ ಮರವಂತೆ ಬೈಂದೂರು

ಹಿಂದುಳಿದ ವರ್ಗಗಳ ಮೋರ್ಚಾ– ಅಧ್ಯಕ್ಷರು: ವಿಜಯ ಕೊಡವೂರು ಉಡುಪಿ, ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಕುಂದಾಪುರ, ಸುರೇಂದ್ರ ಕುಮಾರ್ ವರಂಗ ಕಾರ್ಕಳ

ಎಸ್ ಸಿ ಮೋರ್ಚಾ : ಅಧ್ಯಕ್ಷರು ಚಂದ್ರ ಪಂಚವಟಿ ಬೈಂದೂರು, ಪ್ರಧಾನ ಕಾರ್ಯದರ್ಶ: ಕೃಷ್ಣಮೂರ್ತಿ ಕುಂದಾಪುರ, ಎಸ್ ನಾರಾಯಣ್ ಉಡುಪಿ

ಎಸ್ ಟಿ ಮೋರ್ಚಾ – ಅಧ್ಯಕ್ಷರು ಕುಮಾರದಾಸ ಕುಂದಾಪುರ, ಪ್ರಧಾನ ಕಾರ್ಯದರ್ಶ: ಸುಭಾಷ್ ನಾಯ್ಕ್ ಕಾಪು, ಶ್ರೀಧರ ಗೌಡ ಕಾರ್ಕಳ

ಅಲ್ಪಸಂಖ್ಯಾತ ಮೋರ್ಚಾ – ಅಧ್ಯಕ್ಷರು ರುಡಾಲ್ಫ್ ಉಡುಪಿ, ಪ್ರಧಾನ ಕಾರ್ಯದರ್ಶಿ: ಜುನೈದ್ ಉಡುಪಿ, ಜೈಸನ್ ಎಂ ಡಿ ಬೈಂದೂರು

ರೈತ ಮೋರ್ಚಾ – ಅಧ್ಯಕ್ಷರು: ಕಮಲಾಕ್ಷ ಹೆಬ್ಬಾರ್ ಉಡುಪಿ, ಪ್ರಧಾನ ಕಾರ್ಯದರ್ಶಿ : ಪುಷ್ಪರಾಜ್ ಶೆಟ್ಟಿ ಬೈಂದೂರು, ಶ್ರೀಕಾಂತ ಕಾಮತ್ ಹಿರೆಬಟ್ಟು ಕಾಪು


Spread the love