ಕಸಬಾ ಬೆಂಗ್ರೆಯಲ್ಲಿ  ಮಾಜಿ ಶಾಸಕ ಲೋಬೊ ರವರಿಂದ ಮತಯಾಚನೆ

Spread the love

ಕಸಬಾ ಬೆಂಗ್ರೆಯಲ್ಲಿ  ಮಾಜಿ ಶಾಸಕ ಲೋಬೊ ರವರಿಂದ ಮತಯಾಚನೆ

ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರು ಇಂದು ಬೆಳಿಗ್ಗೆ ನಗರದ ಕಸಬಾ ಬೆಂಗ್ರೆ ಪರಿಸರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಆ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಂ. ಮಿಥುನ್ ರೈ ಅವರ ಪರವಾಗಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿಲಾಲ್ ಮೊಹಿದಿನ್, ಬೆಂಗ್ರೆ ವಾರ್ಡು ಅಧ್ಯಕ್ಷ ಆಸಿಫ್ ಮತ್ತಿತರÀರುಉಪಸ್ಥಿತರಿದ್ದರು.


Spread the love