ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

109
Spread the love

ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕಾರ್ಕಳ: ಕಾಶ್ಮೀರದ ಪುಲ್ವಾಮಾದಲ್ಲಿ ಜರುಗಿದ ಉಗ್ರರ ದಾಳಿಯಲ್ಲಿ 44 ಹೆಚ್ಚು CRPF ಯೋಧರು ಹುತಾತ್ಮರಾಗಿದ್ದು ಅವರುಗಳಿಗೆ ಕಾರ್ಕಳದ ಆನೆಕೆರೆಯ ಸದ್ಯೋಜಾತ ಪಾರ್ಕಿನ ಹುತಾತ್ಮ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಮಾಜಿ ಶಾಸಕ ಗೊಪಾಲಭಂಡಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ, ವಕ್ತಾರ ಬಿಪಿನ್ ಚಂದ್ರಪಾಲ್ ಅಗಲಿದ ಯೋಧರಿಗೆ ನುಡಿನಮನ ಸಲ್ಲಿಸಿ ಬಳಿಕ ಪುಷ್ಪನಮನ ಸಲ್ಲಿಸಲಾಯಿತು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಂಜುನಾ ಥ್ ಪೂಜಾರಿ, ಕೆ ಪಿ ಸಿ ಸಿ ಕಾರ್ಯದರ್ಶಿ ಅಬ್ದುಲ್ ಗಪೂರ್, ಕಾರ್ಕಳ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿಗಳಾದ ಸದಾಶಿವ ದೇವಾ ಡಿಗ, ಪ್ರಭಾಕರ ಬಗೇರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ.ಕಾರ್ಯದರ್ಶಿ ವಿಘ್ನೇಶ್ ಕಿಣಿ ಹಿಂದುಳಿದವರ್ಗದ ಅದ್ಯಕ್ಷ ನವೀನ್ ದೇವಾಡಿಗ , ನಗರಾಧ್ಯಕ್ಷ ಮಧು ರಾಜ್ ಶೆಟ್ಟಿ ಪುರಸಭಾ ಸದಸ್ಯ ರಾದ ಶುಭದರಾವ್ ,ಸೋಮನಾಥ್ ನಾಯಕ್ ,ಪ್ರತಿಮ ರೆಹಮತ್ , ಅಶ್ಪಾಕ್ ಅಹ್ಮದ್ ಪ್ರಭ ಹರೀಶ್ ಕುಮಾರ್ ಮಾಜಿ ಸದಸ್ಯರಾದ ವಿವೇಕಾನಂದ ಶೆಣೈ , ವಂದನ ಜತ್ತನ್ನ ,ಶಾಂತಿ ಶೆಟ್ಟಿ ತಾಲೂಕು ಐ ಟಿ ಸೆಲ್ ಅದ್ಯಕ್ಷ ಸತೀ ಶ್ ಕಾರ್ಕಳ ಉಪಸ್ಥಿತರಿದ್ದರು


Spread the love