
Spread the love
ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವೆಂಬರ್ 7 ರಂದು ಭಾನುವಾರ ವಿಶ್ವರೂಪ ದರ್ಶನವು ದೀಪಾಲಂಕಾರದ ಮೂಲಕ ವಿಜೃಂಭಣೆಯಿಂದ ನಡೆಯಿತು.
ರವಿವಾರ ಮುಂಜಾನೆ ದೇವಾಲಯದ ಆವರಣ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿಸಲಾಯಿತು. ಸೇರಿದ್ದ ಸಾವಿರಾರು ಭಕ್ತರು ವಿಶ್ವರೂಪ ದರ್ಶನವನ್ನು ವೀಕ್ಷಿಸಿದರು.
Spread the love