ಬಜಿಲಕೇರಿಯ ಶ್ರೀ ಮುಖ್ಯಪ್ರಾಣಾ ದೇವಸ್ಥಾನಕ್ಕೆ ಮಿಥುನ್ ರೈ ಭೇಟಿ

ಬಜಿಲಕೇರಿಯ ಶ್ರೀ ಮುಖ್ಯಪ್ರಾಣಾ ದೇವಸ್ಥಾನಕ್ಕೆ ಮಿಥುನ್ ರೈ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾದ ಮಿಥುನ್ ರೈ ಅವರು ಇಂದು ಬಜಿಲಕೇರಿಯ ಶ್ರೀ ಮುಖ್ಯಪ್ರಾಣಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.

ಮಿಥುನ್ ರೈ ಅವರೊಂದಿಗೆ ವಿಶ್ವಾಸ್ ಕುಮಾರ್ ದಾಸ್, ಡಿ.ಡಿ ಕಟ್ಟೆಮಾರ್ , ಬಿ .ವಿ ಆಚಾರ್‍ಯ , ಶಾಂತಲಾ ಗಟ್ಟಿ , ಅಭಿಮಾನಿಗಳು ಮತ್ತು ಹಿರಿಯರು ಹಾಜರಿದ್ದರು.