ಮಂಚಿ : ಸಂಗ್ರಹಿಸಲಾದ ನೆರೆ ಪರಿಹಾರ ಸಾಮಾಗ್ರಿ ಹಸ್ತಾಂತರ

ಮಂಚಿ : ಸಂಗ್ರಹಿಸಲಾದ ನೆರೆ ಪರಿಹಾರ ಸಾಮಾಗ್ರಿ ಹಸ್ತಾಂತರ

ಉಡುಪಿ: ಮಂಚಿಯ ವಾಸುಕಿ ನಾಗಯಕ್ಷಿ ಬನದ ಭಕ್ತರು ಮತ್ತು ಯುವ ಸೇವಾ ಸಂಘ ದುಗ್ಲಿಪದವು ಇದರ ಸದಸ್ಯರು ರಾಜ್ಯದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಲಾಗಿದ್ದ ಅಗತ್ಯ ನಿತ್ಯ ಬಳಕೆಯ ವಸ್ತುಗಳನ್ನು ಸೋಮವಾರ ಜಿಲ್ಲಾಧಿಕಾರಿಯವರ ಮೂಲಕ ನೆರೆ ಸಂತ್ರಸ್ತರಿಗೆ ಹಸ್ತಾಂತರಿಸಿದರು.

ಬಿಸ್ಕತ್ತು, ನೀರಿನ ಬಾಟಲ್, ಸಾಬೂನು, ಅಕ್ಕಿ, ಇನ್ನಿತರ ತುರ್ತು ಅವಶ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ನೆರೆ ಸಂತ್ರಸ್ತರಿಗಾಗಿ ಕಳುಹಿಸಿಕೊಟ್ಟಿದ್ದಾರೆ.