ಆಸ್ಟ್ರೋ ಮೋಹನ್ ಅವರಿಗೆ ಸರ್ಕೀಟ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಸ್ವರ್ಣ ಪದಕ

Spread the love

ಆಸ್ಟ್ರೋ ಮೋಹನ್ ಅವರಿಗೆ ಸರ್ಕೀಟ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಸ್ವರ್ಣ ಪದಕ

ಉಡುಪಿ: ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಇಂದ ಮಾನ್ಯತೆಯ ಮೇರೆಗೆ ಫೋಟೋ ಮ್ಯಾಜಿಕ್ ಒಮ್ನಿಕ್ ಆರ್ಟ್ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ (ಸರ್ಕಿಟ್) ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರಕ್ಕೆ ಸ್ವರ್ಣ ಪದಕ ಪ್ರಾಪ್ತವಾಗಿದೆ.

ಫೋಟೋ ಟ್ರಾವೆಲ್ ವಿಭಾಗದಲ್ಲಿ’ಚೇಸಿಂಗ್’ ಶೀರ್ಷಿಕೆಯಲ್ಲಿ ನೀಡಲಾದ ಕಂಬಳ ಚಿತ್ರಕ್ಕೆ ಬಹುಮಾನ ಲಭಿಸಿದೆ. ಇದೆ ಸ್ಪರ್ಧೆಯಲ್ಲಿ ಆಸ್ಟ್ರೋ ಅವರ 6 ಚಿತ್ರಗಳು ಸ್ವೀಕೃತಿಯನ್ನುಪಡೆದಿವೆ.


Spread the love