ಟಿಪ್ಪು ಜಯಂತಿಗೆ ವಿಶೇಷ ಉಪನ್ಯಾಸಕ್ಕೆ ಸಚಿವ ಮಧ್ವರಾಜ್ ಸೂಚನೆ

Spread the love

ಟಿಪ್ಪು ಜಯಂತಿಗೆ ವಿಶೇಷ ಉಪನ್ಯಾಸಕ್ಕೆ ಸಚಿವ ಮಧ್ವರಾಜ್ ಸೂಚನೆ

ಉಡುಪಿ: ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸಭೆ ನಡೆಯಿತು.

tippu-jayamti

ನವೆಂಬರ್ 10 ರಂದು ರಾಜ್ಯದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು, ಜಿಲ್ಲಾಮಟ್ಟದಲ್ಲಿ , ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆಯುವ ಕಾರ್ಯಕ್ರಮವನ್ನು ಉಡುಪಿಯ ಲಯನ್ಸ್ ಭವನದಲ್ಲಿ ಏರ್ಪಡಿಸುವಂತೆ ಸೂಚಿಸಿದ ಸಚಿವರು, ಟಿಪ್ಪು ಕುರಿತು ವಿಶೇಷ ಉಪನ್ಯಾಸ ಏರ್ಪಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ , ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರೆಹಮಾನ್ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿ, ವಂದಿಸಿದರು.


Spread the love

3 Comments

  1. Any comments from AS Beef Mathew, Roy or Joker Praveena? Interested in this special speech organized by Kaaaaaaaangresss Party that you always vote for? smiles..

    • Any comments from …. Joker Praveena? – Yumreeki ThyampaNNA on some effin Tipu Jayanti

      Ya man. Just 3 ‘koschens’ which are as follows:

      1. Will you be coming down for the Jayanti?

      2. If so, will you be needing an Indian ‘Bheeza’?

      3. After you decide on 1 and arrange on 2 above, shall I arrange for Z+ security for you?

  2. Joker Pinto’s gibberish response is a clear sign of how he and his group are confused with the ‘Jayanti’ situation after bring outsmarted by peaceful partners!! LOL This is exactly what one guy was trying to remind Joker and other Beef Club members by bringing up ‘biriyaani’ example back in 2014!! I don’t think he ever understood those references!! For Kaaaaangress, it is purely a number game and Pinto’s Beef Club has clearly lost the battle!!

Comments are closed.