Spread the love
ದೆಹಲಿ: ಸ್ಮರಣೋತ್ಸವದಲ್ಲಿ ಸ್ಪೀಕರ್ ಯು.ಟಿ ಖಾದರ್ ಭಾಗಿ
ಮಂಗಳೂರು: ದೆಹಲಿ ವಿಧಾನಸಭೆಯಲ್ಲಿ ಆಗಸ್ಟ್ 24 ಮತ್ತು 25 ರಂದು ನಡೆದ ಶ್ರೀ ವಿಠಲಬಾಯಿ ಪಟೇಲ್ ಅವರ ಗೌರವಾರ್ಥ ನಡೆದ ಸ್ಮರಣೋತ್ಸವದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪಾಲ್ಗೊಂಡರು.
ಈ ಸಂದರ್ಭದಲ್ಲಿ ಅವರು “ಭಾರತ – ಪ್ರಜಾಸತ್ತಾತ್ಮಕತೆಯ ತಾಯಿ ” ಎಂಬ ವಿಷಯದ ಕುರಿತು ಮಾತನಾಡಿದರು.
ದೇಶದ ವಿವಿಧ ರಾಜ್ಯಗಳ ಸ್ಪೀಕರ್‍ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Spread the love