ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

Spread the love

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯ ಪಿಯು ಮಂಡಳಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮಾರ್ಚ್ 4ರಿಂದ ಮಾರ್ಚ್ 23ರವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನಿರ್ದೇಶಕ ಎಂ.ಕಂಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಯು ಪರೀಕ್ಷಾ ವೇಳಾಪಟ್ಟಿ ಹೀಗಿದೆ-

ಮಾರ್ಚ್​ 4, 2020: ಇತಿಹಾಸ, ಭೌತಶಾಸ್ತ್ರ, ಗಣಿತ (ಬೇಸಿಕ್​ ಮ್ಯಾಥ್ಸ್​)
ಮಾರ್ಚ್​ 5: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್​, ಫ್ರೆಂಚ್​
ಮಾರ್ಚ್​ 6: ಕರ್ನಾಟಕ್​ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾರ್ಚ್​ 7: ವ್ಯವಹಾರ ಅಧ್ಯಯನ (ಬ್ಯುಸಿನೆಸ್​ ಸ್ಟಡೀಸ್​), ಸೋಷಿಯಾಲಜಿ, ಕೆಮಿಸ್ಟ್ರಿ
ಮಾರ್ಚ್​ 9: ಐಟಿ, ರಿಟೇಲ್​, ಆಟೊಮೊಬೈಲ್​, ಹೆಲ್ತ್​ ಕೇರ್​​, ಬ್ಯೂಟಿ ಮತ್ತು ವೆಲ್​ನೆಸ್​
ಮಾರ್ಚ್​ 10: ಉರ್ದು
ಮಾರ್ಚ್​ 11: ಆಪ್ಷನಲ್​ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್​
ಮಾರ್ಚ್​ 12: ಜಿಯೋಗ್ರಫಿ
ಮಾರ್ಚ್​ 13: ಎಜುಕೇಷನ್​
ಮಾರ್ಚ್​ 14: ಸೈಕಾಲಜಿ, ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಾನಿಕ್ಸ್​
ಮಾರ್ಚ್​ 16: ಲಾಜಿಕ್​, ಜಿಯೋಲಜಿ, ಹೋಮ್​ ಸೈನ್ಸ್​
ಮಾರ್ಚ್​ 17: ಎಕನಾಮಿಕ್ಸ್​, ಬಯಾಲಜಿ
ಮಾರ್ಚ್​ 18: ಹಿಂದಿ
ಮಾರ್ಚ್​ 19: ಕನ್ನಡ
ಮಾರ್ಚ್​ 20: ಸಂಸ್ಕೃತ
ಮಾರ್ಚ್​ 21: ಪೊಲಿಟಿಕಲ್​ ಸೈನ್ಸ್​, ಸ್ಟಾಟಿಸ್ಟಿಕ್ಸ್​
ಮಾರ್ಚ್​ 23: ಇಂಗ್ಲಿಷ್​


Spread the love