ಮಂಗಳೂರು ಧರ್ಮ ಕ್ಷೇತ್ರದಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ 2026-27 ವರ್ಷದ ಉದ್ಘಾಟನೆ

Spread the love

ಮಂಗಳೂರು ಧರ್ಮ ಕ್ಷೇತ್ರದಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ 2026-27 ವರ್ಷದ ಉದ್ಘಾಟನೆ

ಮಂಗಳೂರು: ಧರ್ಮ ಕ್ಷೇತ್ರ ದ ಎಲ್ಲಾ ದೇವಾಲಯದಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ 2026-27 ವರ್ಷ ದ ಉದ್ಘಾಟನೆ ಯನ್ನು ರೋಸಾರಿಯೋ ಕೆಥೆಡ್ರಲ್ ನಲ್ಲಿ ಮಂಗಳೂರು ಧರ್ಮ ಕ್ಷೇತ್ರ ದ ಧರ್ಮದ್ಯಕ್ಷರಾದ ಅತೀ ವಂದನೀಯ ಡಾ ಪೀಟರ್ ಪೌಲ್ ಸಲ್ದಾನ್ಹ ಪ್ರಾಥನೆ ವಿಧಿ ಯೊಂದಿಗೆ ನಡೆಸಿದರು.

ಈ ಸಂದರ್ಭದಲ್ಲಿ ವಂದನೀಯ ಧರ್ಮ ಗುರು ವಲೇರಿಯನ್ ಡಿಸೋಜಾ, ವಂದನೀಯ ಧರ್ಮ ಗುರು ವಲೇರಿಯನ್ ಫೆರ್ನಾಂಡಿಸ್,ವಂದನೀಯ ಧರ್ಮ ಗುರು ಪ್ರದೀಪ್, ವಂದನೀಯ ಧರ್ಮ ಗುರು ಐವನ್ ಡಿಸೋಜಾ ಕ್ರೈಸ್ತ ಧಾರ್ಮಿಕ ಶಿಕ್ಷಕ,ಶಿಕ್ಷಕಿಯರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments