ಸರಕಾರಿ ಕರ್ತವ್ಯಕ್ಕೆ ಅಡ್ಡಿ – ಇಬ್ಬರ ಬಂಧನ

Spread the love

ಸರಕಾರಿ ಕರ್ತವ್ಯಕ್ಕೆ ಅಡ್ಡಿ – ಇಬ್ಬರ ಬಂಧನ

ಕಡಬ: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಡಬ ಪೋಲಿಸರು ಬಂಧಿಸಿದ್ದಾರೆ.

ದಿನಾಂಕ 30-9-18ರಂದು ಕಡಬ ಠಾಣಾ ಪೋಲೀಸ್ ಉಪನಿರೀಕ್ಷಕರಾದ ಪ್ರಕಾಶ ದೇವಾಡಿಗ ಸಿಬ್ದಂದಿಯವರಾದ ಹೆಚ್ ಸಿ 2067 ಶಿವಪ್ರಸಾದ್ 1846 ಪುಟ್ಟಸ್ಪಾಮಪ್ಪ’ಪಿಸಿ 2525 ಶ್ರೀ ಶ್ಶೆಲ ಹೋಂ ಗ್ ರ್ಡ ಯೋಗೀಶ್ ರೊಂದಿಗೆ ಪಾನಮತ್ತ ವಾಹನ ಚಾಲಕರಿಗೆ ಪ್ರಕರಣ ದಾಖಲಿಸುವರೇ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಆಗ ಬಂದ ಮೂರು ಬ್ಶೆಕ್ ಗಳಲ್ಲಿ ನಾಲ್ಕು ಜನ ಬಂದಿದ್ಧು ಅದರಲ್ಲಿ ಕೆಎ 19ವಿ 5283ˌಕೆ ಎ 19ಇ ಡಬ್ಲು 7399.ಕೆಎ 21ವಿ 7045 ಆಗಿದ್ಢುಅದನ್ನು ನಿಲ್ಲಿಸಲು ಸೂಚನೆ ನೀಡಿದಾಗ ಅವರುಗಳು ನೀವು ಯಾರು ನಮ್ಮನ್ನು ಕೇಳಲಿಕ್ಕೆ ಎಂದು ಏರು ದ್ವನಿಯಲ್ಲಿ ಕೇಳಿದಾಗ ನಾವು ಕಡಬ ಪೋಲಿಸರು ಎಂದು ತಿಳಿಸಿದಾಗ ನಾನು ನಿಮ್ಮನ್ನು ಈಗಲೇ ಮುಗಿಸುತ್ತೆನೆ ಎಂದು ಹೇಳಿದಾಗ ನಾವು ಡ್ರಂಕ್ ಆಂಡ್ ಡ್ರ್ಶೇವ್ ಚೆಕ್ ಮಾಡುತ್ತಿದ್ದೇವೆ ಬ್ರೀತ್ ಅನಲ್ಶೆಸರ್ ನಲ್ಲಿ ಊದಲು ತಿಳಿಸಿದಾಗ ಬ್ರೀತ್ ಅನಲ್ಶೆಸರ್ ನ್ನು ಎಳೆದು ನೆಲಕ್ಕೆ ಬಿಸಾಡಿದ್ದು ಆಗ ಸಿಬ್ಧಂದಿಗಳಾದ ಶ್ರೀ ಶ್ಶೆಲ’ ಪುಟ್ಚಸ್ವಾಮಪ್ಪ ಹತ್ತಿರ ಬಂದಾಗ ಓರ್ವನು ಮುಷ್ಟಿಯಿಂದ ಸಿಬ್ಭಂದಿ ಪುಟ್ಚಸ್ವಾಮಪ್ಪರಿಗೆ ಹೊಡೆದಿದ್ದು ಆ ಸಮಯ ಇನ್ನೊಬ್ದನು ಸಿಬ್ಬಂದಿ ಪುಟ್ಚಸ್ಪಾಮಪ್ಪ’ˌ ಮತ್ತು ಶಿವಪ್ರಾಸದ್ ರನ್ನು ದೂಡಿ ಹಾಕಿˌ ಓವರ್ವನು ಸಮೀಪದ ಅಂಗಡಿಯಿಂದ ಕಬ್ಬಿಣದ ರಾಡನ್ನು ಕೊಲೆ ಮಾಡುವ ಉದ್ದೇಶದಿಂದ ಬೀಸಿದಾಗಸಿಬ್ಬಂದಿ ಶ್ರೀ ಶ್ಶೆಲ ರ ಹಣೆಗೆತಾಗಿ ತೀವ್ರ ತರಹದ ರಕ್ತ ಗಾಯವಾಗಿರುತ್ತದೆ ಆಸಮಯ ಅಲ್ಲಿ ಬಂದ ಓರ್ವ ವ್ಶಕ್ತಿ ಪೋಲೀಸ್ ಜೀಪಿಗೆ ಬೆಂಕಿ ಹಚ್ಚಿˌ ಜೀಪ್ ದೂಡಿ ಹಾಕಿ ಎಂದು ಹೇಳುತ್ತಿದ್ದಾಗ ಠಾಣೆಯಿಂದ ಹೆಚ್ಚಿನ ಸಿಬ್ಬಂದಿ ಕರೆಯಿಸಿ ಜೀಪಿನಲ್ಲಿ ಕುಳಿಸಲು ಪ್ರಯತ್ನಿಸಿದಾಗ ಸದರಿ ನಾಲ್ಟರು ಜೀಪಿನ ಗ್ಲಾಸನ್ನು ಪುಡಿ ಮಾಡಿ ಬೀಡಿಂಗ್ ˌಟರ್ಪಾಲ್ ಹರಿದಿರುತ್ತಾರೆˌ ಬಳಿಕ ಆರೋಪಿಗಳ ಬಗ್ಗೆತಿಳಿಯಲಾಗಿ ರತ್ನಾಕರˌ ಹರಿಶ್ಚಂದ್ರˌದಿನೇಶ್ˌಪ್ರಶಾಂತ್ ಎಂಬುದಾಗಿ ತಿಳಿಸಿದ್ದು ಬಳಿಕ ಸರ್ಕಾರಿ ಇಲಾಖಾ ಕರ್ತವ್ಶವನ್ನು ನಿರ್ವಹಿಸುವಾಗ ಕರ್ತವ್ಶಕ್ಕೆ ಅಡ್ಡಿಪಡಿಸಿದ ಬಗ್ಗೆ  ದಾಖಲಾಗಿರುತ್ತದೆ


Spread the love