ಹಿರಿಯ ಪತ್ರಿಕಾ ಛಾಯಾಚಿತ್ರ ಪತ್ರಕರ್ತ ಅಸ್ಟ್ರೊ ಮೋಹನ್ ಅವರಿಗೆ ಎಫ್ ಐ ಪಿ ರಿಬ್ಬನ್ ಪುರಸ್ಕಾರ

Spread the love

ಹಿರಿಯ ಪತ್ರಿಕಾ ಛಾಯಾಚಿತ್ರ ಪತ್ರಕರ್ತ ಅಸ್ಟ್ರೊ ಮೋಹನ್ ಅವರಿಗೆ ಎಫ್ ಐ ಪಿ ರಿಬ್ಬನ್ ಪುರಸ್ಕಾರ

ಉಡುಪಿ: ಫೆಡರೇಷನ್ ಆ ಇಂಡಿಯನ್ ಫೋಟೋಗ್ರಫಿ ಮಾನ್ಯತೆಯೊಂದಿಗೆ ಜರಗಿದ ಪ್ರಥಮ ಓರಾ ಡಿ ಫೇಮ್ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಚಿತ್ರ ಪತ್ರಕರ್ತ ಅಸ್ಟ್ರೊ ಮೋಹನ್ ಅವರ ಚಿತ್ರಕ್ಕೆ ಎಫ್ ಐ ಪಿ ರಿಬ್ಬನ್ ಪುರಸ್ಕಾರ ಲಭಿಸಿದೆ.

ರಾಷ್ಟ್ರೀಯ ಸ್ಪರ್ಧೆಯ ಫೋಟೋ ಟ್ರಾವೆಲ್ ವಿಭಾಗದಲ್ಲಿ ಧರ್ಮಸ್ಥಳದ ಬಾಹುಬಲಿಗೆ ಜರಗಿದೆ ಮಹಾ ಮಸ್ತಾಭಿಷೇಕದ ಚಿತ್ರಕ್ಕೆ ಈ ವಿಶೇಷ ಬಹುಮಾನ ಪ್ರಾಪ್ತಿಯಾಗಿದೆ.


Spread the love