64 ಮಂದಿ ಸಾಧಕರು ಮತ್ತು 13 ಸಂಘ ಸಂಸ್ಥೆಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

Spread the love

64 ಮಂದಿ ಸಾಧಕರು ಮತ್ತು 13 ಸಂಘ ಸಂಸ್ಥೆಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಉಡುಪಿ: 2025 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ 64 ಮಂದಿ ಸಾಧಕರು ಮತ್ತು 13 ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗಳನ್ನು ನವೆಂಬರ್ 1 ರಂದು ಶನಿವಾರ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರದಾನ ಮಾಡಲಿದ್ದಾರೆ

ಜಯಕರ ಶೆಟ್ಟಿ ಕುಂದಾಫುರ – ಸಮಾಜ ಸೇವೆ, ಗುರುರಾಜ ರಾವ್ ಉಳಿಯಾರಗೋಳಿ – ಪಾಕತಜ್ಞ, ಸತೀಶ್ ಬೇಕಲ್ – ಆರೋಗ್ಯ ಮತ್ತು ಸಮಾಜಸೇವೆ, ಕೊರಗಪೂಜಾರಿ – ಸಹಕಾರಿ ಕ್ಷೇತ್ರ ಮತ್ತು ಸಮಾಜಿಕ ಕ್ಷೇತ್ರ, ವೈ ಕುಮಾರ ಸ್ವಾಮಿ – ಕ್ರೀಡೆ, ಬಿಪಿನ್ ಚಂದ್ರ ಪಾಲ್ ನಕ್ರೆ – ಸಾಹಿತ್ಯ ಮತ್ತು ಸಮಾಜ ಸೇವೆ, ಶ್ರೀಧರ ಭಟ್ – ದೇವಾರಾಧನೆ, ಎಚ್ ಜಯವಂತ ರಾವ್ – ಸಮಾಜಸೇವೆ, ಸರ್ವೋತ್ತಮ ಗಾಣಿಗ – ಯಕ್ಷಗಾನ, ರೆಜಿನಾಲ್ಡ್ ಫುರ್ಟಾಡೊ – ನಾಟಕ, ಡಾ. ಶೇಖ್ ವಾಹಿದ್ – ಸಮಾಜಸೇವೆ, ವಿಠಲ್ ಪೂಜಾರಿ – ಸಮಾಜ ಸೇವೆ, ರವೀಂದ್ರ ಶೆಟ್ಟಿ ಶಿರೂರು – ಕೃಷಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ, ಪ್ರಭಾಕರ ಕುಂದರ್ – ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರ, ರಾಜೀವ್ ಕೊಠಾರಿ – ಚಲನಚಿತ್ರ, ಪಾಂಡು ದೇವಾಡಿಗ – ಸಂಗೀತ, ಮುರಲೀಧರ ಜೋಗಿ – ವಿವಿಧ ಕಲಾಕ್ಷೇತ್ರ, ದಾಮೋದರ ಆಚಾರ್ಯ – ಕೃಷಿ & ಸಮಾಜ ಸೇವೆ, ಭಾಸ್ಕರ ಪಾಣ ಕುಂದಾಪುರ – ದೈವಾರಾಧನೆ, ಲಕ್ಷ್ಮೀನಾರಾಯಣ ರಾವ್ ಕಾಪು – ಸಮಾಜ ಸೇವೆ, ಕೋಡಿ ಗಂಗಾಧರ ಪೂಜಾರಿ – ಕೃಷಿ, ಗುಂಡು ಪೂಜಾರಿ – ಜಾನಪದ, ಲಕ್ಷ್ಮಣ ಸೇರಿಗಾರ – ಸಂಗೀತ ಹಾಗೂ ಸ್ಯಾಕ್ಸೋಫೊನ್

ಬಿ ವಾಸುದೇವ ಬನ್ನಂಜೆ – ಜಾನಪದ ಕ್ಷೇತ್ರ, ಡಾ. ಸಂದೀಪ್ ಶೆಣೈ ಕುಂಜಿಬೆಟ್ಟು – ವೈದ್ಯಕೀಯ, ಬೂಬ ಪರವ – ದೈವಾರಾಧನೆ, ಉಮೇಶ್ ಪೂಜಾರಿ – ಸಮಾಜ ಸೇವೆ, ಶ್ರೀಕಾಂತ್ ಆಚಾರ್ಯ ಹೊಸಾಳ – ಶಿಲ್ಪಕಲಾ, ಶೇಖರ್ ತಮಟೆ ಹಕ್ಲು ಶೆಟ್ಟಿ ಕಮಲಶಿಲೆ – ಯಕ್ಷಗಾನ, ಡಾ. ಗೋಪಾಲ ಪೂಜಾರಿ ಹೆಬ್ರಿ – ವೈದ್ಯಕೀಯ, ಶಾಲಿನಿ ರಾಜೇಶ್ ಶೆಟ್ಟಿ ಬ್ರಹ್ಮಗಿರಿ – ಕ್ರೀಡಾಕ್ಷೇತ್ರ, ಡಾ. ಕೆ ಪ್ರಶಾಂತ್ ಶೆಟ್ಟಿ ಕಾಪು – ವೈದ್ಯಕೀಯ, ಸಮಾಜಸೇವೆ, ಗೋವಿಂದ ಭಂಡಾರಿ – ಸಮಾಜಸೇವೆ, ರಮೇಶ್ ಎಸ್ ತಿಂಗಳಾಯ – ಸಮಾಜ ಸೇವೆ, ವೀಣಾ ಆರ್ ಭಟ್ – ಸಮಾಜ ಸೇವೆ, ಶಿವಾನಂದ ಕೋಟ್ಯಾನ್ ಕಟಪಾಡಿ – ಸಾಂಸ್ಕೃತಿಕ, ಸಂತೋಷ್ ಕುಮಾರ್ – ಚಿತ್ರಕಲೆ.

ರಾಜೇಶ್ ಆಚಾರ್ಯ – ರಂಗಭೂಮಿ, ಸತೀಶ್ ಪೂಜಾರಿ ಚಿತ್ರಪಾಡಿ – ಸಮಾಜ ಸೇವೆ, ಡಾ. ಅಂಪಾರು ನಿತ್ಯಾನಂದ ಶೆಟ್ಟಿ – ಸಂಕೀರ್ಣ, ನಾಗರಾಜ ಆಚಾರ್ಯ – ಕೆತ್ತನೆ, ಕೃಷ್ಣ ಉಪ್ಪಿನಕೋಟೆ – ಚಲನಚಿತ್ರ /ಸಾಹಿತ್ಯ, ಸಂತೋಷ್ ಇಂದಿರಾನಗರ – ಶಿಲ್ಪಕಲೆ, ಲಕ್ಷ್ಮೀ ಮಚ್ಚಿನ – ಪತ್ರಿಕೋದ್ಯಮ ಕ್ಷೇತ್ರ, ಶಂಕರ್ ಶೆಟ್ಟಿ – ಸಮಾಜ ಸೇವೆ, ಪ್ರದೀಪ್ ಹೆಬ್ಬಾರ್ – ಯಕ್ಷಗಾನ, ವಿಜಯ್ ಕುಮಾರ್ ಹೆಜಮಾಡಿ – ಸಾಂಸ್ಕೃತಿಕ ಜಾನಪದ ಕಲೆ, ಪ್ರಶಾಂತ್ ಕೆ ಎಸ್ ಅಂಬಲಪಾಡಿ – ಕ್ರೀಡೆ ಮತ್ತು ಕಲೆ

ಮಹೇಶ್ ಕುಮಾರ್ ಮಂದಾರ್ತಿ – ಯಕ್ಷಗಾನ, ಸೌಮ್ಯ ಪುತ್ರನ್ ಗುಂಡಿಬೈಲು – ಕನ್ನಡ ಸಾಹಿತ್ಯ, ರಾಘವೇಂದ್ರ ಕರ್ಕೇರಾ ಸಾಸ್ತಾನ – ಯಕ್ಷಗಾನ, ಗಣಪತಿ ಎನ್ ಟಿ – ಸಮಾಜ ಸೇವೆ, ಗುರುಪ್ರಸಾದ್ ಭಟ್ – ದೇವರ ನರ್ತನೆ, ಸುಲೈಮಾನ್ ಮೊಹಮ್ಮದ್ ಬ್ಯಾರಿ ಬೈಂದೂರು – ಸಮಾಜ ಸೇವೆ, ಪ್ರಸಾದ್ ರಾವ್ – ಮಾಧ್ಯಮ, ಸುಶಾಂತ್ – ಭಗವದ್ಗೀತೆ ಪಠನೆ, ಸತೀಶ್ ಹೇರೂರು – ಶಿಲ್ಪಕಲಾ, ಅಮಿತಾ – ಸಂಗೀತ, ಶರಣ್ ಕುಮಾರ್ ಮಟ್ಟು – ಸಮಾಜ ಸೇವೆ, ನವೀನ್ ಎಂ ಪೂಜಾರಿ – ಸಮಾಜ ಸೇವೆ, ಭಾಸ್ಕರ ಬಂಗೇರಾ – ದೈವ ನರ್ತಕ, ಸುದೀಪ್ ಶೆಟ್ಟಿ ಮಲ್ಯಾಡಿ – ಕ್ರೀಡಾ ಕ್ಷೇತ್ರ, ಕುಮಾರಿ ನಯನಾ ಎಮ್ ನಾಯ್ಕ ಹೊಸಂಗಡಿ – ಕ್ರೀಡಾ ಕ್ಷೇತ್ರ, ಕು. ಸಾನಿಧ್ಯ ಆಚಾರ್ಯ ಹರಿಖಂಡಿಗೆ –ನೃತ್ಯ ಮತ್ತು ಅಭಿನಯ

ಸಂಘಟನೆಗಳು : ಶ್ರೀ ನಿಧಿ ಮಹಿಳಾ ಮಂಡಳಿ ಎರ್ಮಾಳು – ಸಮಾಜಸೇವೆ, ಕಲಾಮಯ ಜಾನಪದ ಕಲಾ ಸಂಘ ಮಲ್ಲಾರು – ಜಾನಪದ ಕಲಾ ತಂಡ ಮತ್ತು ಸಮಾಜ ಸೇವೆ, ಅನಂತಪದ್ಮನಾಭ ಫ್ರೆಂಡ್ಸ್ ಹೆಬ್ರಿ – ಸಂಘ ಸಂಸ್ಥೆ, ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ – ಯಕ್ಷಗಾನ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ – ಸಂಘಸಂಸ್ಥೆ ಸಮಾಜಸೇವೆ, ಬ್ರಹ್ಮ ಬೈದರ್ಕಳ ಧೂಮವತಿ ಯಕ್ಷಗಾನ ಕಲಾ ಮಂಡಳಿ ಕಡೆಕಾರ್ ಕಿದಿಯೂರು – ಯಕ್ಷಗಾನ ಸಂಸ್ಥೆ ಹಾಗೂ ಸಮಾಜಸೇವೆ, ಯುವಜನ ಮಂಡಲ ಉಪ್ಪೂರು – ಸಮಾಜಸೇವೆ, ಕಲಾನರ್ತನ ಡ್ಯಾನ್ಸ್ ಕ್ರೀವ್ ಜನ್ನಾಡಿ – ನೃತ್ಯ, ಯುವ ವಿಚಾರ ವೇದಿಕೆ ಉಪ್ಪೂರು – ಸಮಾಜಿಕ ಸೇವೆ, ಸುರಭಿ ಬೈಂದೂರು – ಕಲೆ ಮತ್ತು ಸಾಂಸ್ಕೃತಿಕ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಹೆಬ್ರಿ ಸಮಾಜ ಸೇವೆ ಮತ್ತು ಧಾರ್ಮಿಕ ಸೇವೆ, ಬೆಳಪು ಸ್ಪೋರ್ಟ್ಸ್ ಕ್ಲಬ್ – ಕ್ರೀಡೆ ಮತ್ತು ಶಿಕ್ಷಣ ಸಮಾಜ ಸೇವೆ, ಶ್ರೀ ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾಸಂಘ – ಹೋಳಿ ಕುಣಿತ


Spread the love
Subscribe
Notify of

0 Comments
Inline Feedbacks
View all comments