Press Release
ಕರೋನಾ ನಿರ್ಮೂಲನೆವರೆಗೂ ಕಾಂಗ್ರೆಸ್ ಸೇವಾಕಾರ್ಯ ಮುಂದುವರಿಕೆ – ಕೆ.ಹರೀಶ್ ಕುಮಾರ್
ಕರೋನಾ ನಿರ್ಮೂಲನೆವರೆಗೂ ಕಾಂಗ್ರೆಸ್ ಸೇವಾಕಾರ್ಯ ಮುಂದುವರಿಕೆ - ಕೆ.ಹರೀಶ್ ಕುಮಾರ್
ಜಗತ್ತನ್ನೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನಿಂದಾಗಿ ಕಂಗೆಟ್ಟಿರುವ ಬಡವರ ಹಸಿವನ್ನು ನೀಗಿಸುವಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಮರೋಪಾದಿಯಲ್ಲಿ ನಡೆಯುತ್ತಿರುವ ಸೇವಾಕಾರ್ಯವು ಕೊರೋನಾ...
ಲಾಕ್‍ಡೌನ್: ಅಂಚೆ ಮೂಲಕ ವಿವಿಧ ಸೌಲಭ್ಯ, ಔಷಧಿ ರವಾನೆ
ಲಾಕ್‍ಡೌನ್: ಅಂಚೆ ಮೂಲಕ ವಿವಿಧ ಸೌಲಭ್ಯ, ಔಷಧಿ ರವಾನೆ
ಮಂಗಳೂರು : ಕರೋನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ ಡೌನ್ ಅವಧಿಯಲ್ಲಿ ಅಂಚೆ ಇಲಾಖೆಯು ಅಗತ್ಯ ಸೇವೆಗಳನ್ನು ನೀಡುತ್ತಿದೆ. ಮಂಗಳೂರು ವಿಭಾಗದಲ್ಲಿ ಎಲ್ಲಾ ಇಲಾಖಾ...
ತುರ್ತು ಸೇವೆಗಳಿಗೆ ತೆರಳಲು ಅಗತ್ಯವಿರುವ ಇ-ಪಾಸ್ ಪಡೆಯಲು ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಜಗದೀಶ್
ತುರ್ತು ಸೇವೆಗಳಿಗೆ ತೆರಳಲು ಅಗತ್ಯವಿರುವ ಇ-ಪಾಸ್ ಪಡೆಯಲು ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ- ಡಿಸಿ ಜಗದೀಶ್
ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂಧಕಾಜ್ಞೆ ಜ್ಯಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರಿಕರ...
ಅನಾರೋಗ್ಯದ ಸುಳ್ಳು ನೆಪವೊಡ್ಡಿ ಉಡುಪಿ ಜಿಲ್ಲೆ ಪ್ರವೇಶಕ್ಕೆ ಪ್ರಯತ್ನ – ಮಹಾರಾಷ್ಟ್ರ ಅಂಬುಲೆನ್ಸ್ ವಶಕ್ಕೆ
ಅನಾರೋಗ್ಯದ ಸುಳ್ಳು ನೆಪವೊಡ್ಡಿ ಉಡುಪಿ ಜಿಲ್ಲೆ ಪ್ರವೇಶಕ್ಕೆ ಪ್ರಯತ್ನ – ಮಹಾರಾಷ್ಟ್ರ ಅಂಬುಲೆನ್ಸ್ ವಶಕ್ಕೆ
ಉಡುಪಿ: ಹೊರ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಯಾರೂ ಬಾರದಂತೆ ಗಡಿ ಲಾಕ್ ಡೌನ್ ಮಾಡಿದ್ರೂ ಕಳ್ಳ ಸಂಚಾರ ನಿಂತಿಲ್ಲ....
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಭವನ ಬ್ರಹ್ಮಗಿರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 129ನೇ ಜಯಂತಿಯನ್ನು ಕೋವಿಡ್...
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ
ಮಂಗಳೂರು: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ 129ನೇ ಜನ್ಮ ಜಯಂತಿಯ ಕಾರ್ಯಕ್ರಮವು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ...
ದ.ಕ. ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ
ದ.ಕ. ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ
ಮಂಗಳೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ...
ಸೀಲ್ ಡೌನ್ ಬಳಿಕ ಚೆಕ್ ಪೋಸ್ಟ್ ತಪ್ಪಿಸಿ ಜಿಲ್ಲೆಯೊಳಗೆ ಬಂದವರ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ
ಸೀಲ್ ಡೌನ್ ಬಳಿಕ ಚೆಕ್ಪೋಸ್ಟ್ ತಪ್ಪಿಸಿ ಜಿಲ್ಲೆಯೊಳಗೆ ಬಂದವರ ಮಾಹಿತಿ ನೀಡಿ- ಜಿಲ್ಲಾಧಿಕಾರಿ ಜಿ.ಜಗದೀಶ
ಉಡುಪಿ: ಉಡುಪಿ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಿದ ಬಳಿ ಮುಂಬೈ , ಬೆಂಗಳೂರು , ಭಟ್ಕಳ,...
ಕೊರೋನಾಗೆ ಕಡಿವಾಣ ಉಡುಪಿ ಜಿಲ್ಲೆಗೆ ಕೇಂದ್ರ ಸರ್ಕಾರ ದಿಂದ ಪ್ರಶಂಸೆ- ಜಿಲ್ಲಾಧಿಕಾರಿ ಜಿ.ಜಗದೀಶ
ಕೊರೋನಾಗೆ ಕಡಿವಾಣ ಉಡುಪಿ ಜಿಲ್ಲೆಗೆ ಕೇಂದ್ರ ಸರ್ಕಾರ ದಿಂದ ಪ್ರಶಂಸೆ- ಜಿಲ್ಲಾಧಿಕಾರಿ ಜಿ.ಜಗದೀಶ
ಉಡುಪಿ: ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ, ಕಳೆದ 2 ವಾರಗಳಿಂದ ಯಾವುದೇ ಹೊಸ...
ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ
ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ
ಮಂಗಳೂರು: ಡಾ. ಬಿ. ಆರ್. ಅಂಬೇಡ್ಕರ್ ರವರ 129ನೇ ಜಯಂತಿ ಆಚರಣೆಯನ್ನು ನೆರವೇರಿಸಿ ಕಾಲೋನಿಯಲ್ಲಿ...