Press Release
ನ. 17 ಹಾಗೂ 18 ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನ
ನ. 17 ಹಾಗೂ 18 ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನ
ಮಂಗಳೂರು : ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನವೆಂಬರ್ 20 ಕೊನೆಯ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು...
ಚಿಕಿತ್ಸೆಯಿಂದ ಎಚ್‍ಐವಿ ಪೀಡಿತರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ- ಸಿಇಒ ಡಾ ಸೆಲ್ವಮಣಿ
ಚಿಕಿತ್ಸೆಯಿಂದ ಎಚ್‍ಐವಿ ಪೀಡಿತರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ- ಸಿಇಒ ಡಾ ಸೆಲ್ವಮಣಿ
ಮಂಗಳೂರು: ಜಿಲ್ಲೆಯಲ್ಲಿರುವ ಎಚ್‍ಐವಿ ಪೀಡಿತರು ಚಿಕಿತ್ಸೆ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ...
ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗ ಸಂಯೋಜಕರಾಗಿ ಆಶಿತ್ ಪಿರೇರಾ ನೇಮಕ
ಎನ್.ಎಸ್.ಯು.ಐ ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗ ಸಂಯೋಜಕರಾಗಿ ಆಶಿತ್ ಪಿರೇರಾ ನೇಮಕ
ಮಂಗಳೂರು: ಎನ್.ಎಸ್.ಯು.ಐ.ರಾಷ್ಟ್ರೀಯ ಸಮಿತಿಯ ಮಾಹಿತಿ ಹಕ್ಕು ವಿಭಾಗದ ಸಂಯೋಜಕರನ್ನಾಗಿ ಆಶಿತ್ ಜಿ.ಪಿರೇರಾ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಎ.ಐ.ಸಿ.ಸಿ.ಅಧ್ಯಕ್ಷರಾದ ರಾಹುಲ್ ಗಾಂಧಿಯವರ...
Spectacular Musical Extravaganza ‘Fiesta 2018’ Marks KCO’s 23rd Anniversary
Spectacular Musical Extravaganza 'Fiesta 2018' Marks KCO's 23rd Anniversary
Abu Dhabi: The spectacular musical extravaganza “Fiesta 2018” held at Abu Dhabi Country Club on Friday,...
ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ
ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ
ಮೂಡುಬಿದಿರೆ: ಯುವ ವ್ಯಂಗ್ಯಚಿತ್ರಗಾರರು ಭಾವನೆಗಳನ್ನು ರೇಖೆಗಳಲ್ಲಿ ಚಿತ್ರಿಸಿದರೆ ಅವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಅರ್ಥಗ್ರಹಿಕೆ ಮಹತ್ವ ನೀಡುವುದರಿಂದ ವ್ಯಂಗ್ಯಚಿತ್ರಗಳು ಹೆಚ್ಚು ಜನಪ್ರಿಯಗೊಳ್ಳುತ್ತದೆ. ಕಾವ್ಯ...
ಪ.ಪೂ. ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪ.ಪೂ. ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ...
‘Mangaluru Sangeethotsava 2018’-a Carnatic Classical Music Festival from 17- 25th Nov
'Mangaluru Sangeethotsava 2018'-a Carnatic Classical Music Festival from 17- 25th Nov
Mangaluru: Sangeetha Parishath, Mangalore (R), a renowned Carnatic Classical music Sabha, on the eve...
Moms of Mangalore organize ‘BON Star Kid 2018’ to mark Diwali & Children’s Day
Moms of Mangalore organize 'BON Star Kid 2018' to mark Diwali & Children's Day
Mangaluru: Moms of Mangalore organized 'BON Star Kid 2018', a competition...
ಅನಂತ್ ಕುಮಾರ್ ನಿಧನ: ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಸಂತಾಪ
ಅನಂತ್ ಕುಮಾರ್ ನಿಧನ: ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಸಂತಾಪ
ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಅನಂತ...
ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ
ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ
ಕೇಂದ್ರದ ಸಚಿವರು ಹಾಗೂ ರಾಜ್ಯದ ಸಂಸದ್ ಸದಸ್ಯರು ಆದ ಶ್ರೀ ಅನಂತ್ ಕುಮಾರ್ ನಿಧನಕ್ಕೆ ಜೆಡಿಎಸ್ ಜಿಲ್ಲಾ ಜನತಾದಳವು ಸಂತಾಪವನ್ನು ವ್ಯಕ್ತಪಡಿಸಿದೆ.
ಒಳ್ಳೆಯ ಸಜ್ಜನತೆಯ ಉತ್ತಮ ಸಂಸದೀಯ ಪಟುಗಳಾಗಿ...