Press Release
ಡಿ. 22 ರಿಂದ 31 ರ ತನಕ ಕರಾವಳಿ ಉತ್ಸವ: ಬೃಹತ್ ಸಾಂಸ್ಕøತಿಕ ಮೆರವಣಿಗೆ
ಡಿ. 22 ರಿಂದ 31 ರ ತನಕ ಕರಾವಳಿ ಉತ್ಸವ: ಬೃಹತ್ ಸಾಂಸ್ಕøತಿಕ ಮೆರವಣಿಗೆ
ಮಂಗಳೂರು :ಬಹುನಿರೀಕ್ಷಿತ ಕರಾವಳಿ ಉತ್ಸವಕ್ಕೆ ಮಂಗಳೂರಿನಲ್ಲಿ ಇಂದಿನಿಂದ ಚಾಲನೆ ದೊರೆಯಲಿದೆ.
ಡಿಸೆಂಬರ್ 22 ರಿಂದ 31 ರ ತನಕ ಕರಾವಳಿ...
ಸರಕಾರಿ ಡಿಗ್ರೂಪ್ ನೌಕರರ ಸಂಘದ ವಜ್ರ ಮಹೋತ್ಸವ
ಸರಕಾರಿ ಡಿಗ್ರೂಪ್ ನೌಕರರ ಸಂಘದ ವಜ್ರ ಮಹೋತ್ಸವ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ದಕ್ಷಿಣ ಕನ್ನಡ ಮಂಗಳೂರು, ಇವರ ವತಿಯಿಂದ ಡಿಸೆಂಬರ್ 17...
‘ದಂತಗಳ ಆರೋಗ್ಯದ ಕಾಳಜಿ ಮಾನವನಿಗೆ ಅವಶ್ಯಕ -ಪ್ರೊ.ರಾಜಶೇಖರ್ ಹೆಬ್ಬಾರ್
‘ದಂತಗಳ ಆರೋಗ್ಯದ ಕಾಳಜಿ ಮಾನವನಿಗೆ ಅವಶ್ಯಕ -ಪ್ರೊ.ರಾಜಶೇಖರ್ ಹೆಬ್ಬಾರ್
ಮನುಷ್ಯ ತನ್ನ ಹಲ್ಲುಗಳ ಬಗ್ಗೆ ತೀವ್ರ ಕಾಳಜಿ ವಹಿಸಬೇಕು. ದೇಹದ ಆರೋಗ್ಯದ ಬಗ್ಗೆ ಎಷ್ಟು ಗಮನ ನೀಡತ್ತೇವೆಯೋ ಅಷ್ಟೇ ಗಮನವನ್ನು ಹಲ್ಲುಗಳ ಆರೋಗ್ಯದ ಕಡೆಗೂ...
ನಾನು….???
ನಾನು....???
ನಾನು ಬೆತ್ತಲಾಗುತ್ತೇನೆ
ಹೆಣ್ಣೆಂದಲ್ಲ.! ಗಂಡಿನ
ಕುರುಹು ನನ್ನೊಳಗಿಲ್ಲವೆಂದೆ ..?
ಅಲ್ಲ, ನಿರ್ವಾಣ ಕಾಯದ
ಮಾಯವಾದ ಊನಕ್ಕಾಗಿಯೆ..?
ಉತ್ತರ ಸಿಗದ ಪ್ರಶ್ನೆಗಳಿವು ...
ಹೊಕ್ಕಳ ಬಳ್ಳಿ ಕಡಿದಾಗ
ನಾನು ಅವನೇ...! ಈಗ
ಅವಳೊ .ಅವನೋ ಯಾವುದೋ
ಎಲ್ಲವೂ ಅಯೋಮಯ ...
ನೋವಿಗೆ ನಾಯಕನ ನಾಯಕಿಯೊ ಆಗಿದ್ದೇನೆ...
ಸೀರೆಯ ಸೆರಗು ಮೆರುಗು...
ಡಿ.26 ರಂದು ಕಾಪುವಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಾವೇಶ
ಡಿ.26 ರಂದು ಕಾಪುವಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಾವೇಶ
ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‍ನ ಸಮಾವೇಶವು ಡಿಸೆಂಬರ್ 26 ರಂದು ಕಾಪು ಜನಾರ್ದನ ದೇವಸ್ಥಾನದ ಎದುರುಗಡೆಯ ಮೈದಾನದಲ್ಲಿ ಮದ್ಯಾಹ್ನ 3 ಗಂಟೆಗೆ ಜರಗಲಿದೆ.
ಸಭಾ...
ಶಾಲಾ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ರಾಜ್ಯಾದ್ಯಂತ ಎಬಿವಿಪಿ ಪ್ರತಿಭಟನೆಗೆ ಕರೆ
ಶಾಲಾ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ರಾಜ್ಯಾದ್ಯಂತ ಎಬಿವಿಪಿ ಪ್ರತಿಭಟನೆಗೆ ಕರೆ
ಮಂಗಳೂರು: ವಿಜಯಪುರ ನಗರದಲ್ಲಿ ಬಾಲಕಿ ದಾನೇಶ್ವರಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಅಖಿಲ ಭಾರತೀಯ ವಿದ್ಯಾರ್ಥಿ...
ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ
ಮಸ್ಕತ್ ನಲ್ಲಿ ಸುಶ್ರಾವ್ಯ ಭಕ್ತಿಪೂರ್ವಕ ಗಾಯನ ಸಂಜೆ
ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಒಮಾನ್ ದೇಶ ಅಪಾರ ಭಾರತೀಯರ ನೆಲೆಯಾಗಿದ್ದು, ಒಮಾನ್ ನಿವಾಸಿ ಭಾರತೀಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಕೂಡ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ...
Wife of slain BJP leader joins Cong
Wife of slain BJP leader joins Cong
Belagavi: Mallamma, wife of Yogesh Gouda (the BJP member of the Dharwad Zilla Panchayat who was allegedly murdered...
SIS K-Tots Making Memories on a Picnic
SIS K-Tots Making Memories on a Picnic
Kuwait: The SIS picnic was held for the KG wing with great enthusiasm and merriment. This year the...
ಅಮೃತ್ ಶೆಣೈಗೆ ‘ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ
ಅಮೃತ್ ಶೆಣೈಗೆ 'ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ
ಉಡುಪಿ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ವಿವಿಧ ಕ್ಷೇತ್ರದ ಸಾಧನೆಗಾಗಿ ಯುವ ನಾಯಕ ಅಮೃತ್ ಶೆಣೈ ಅವರಿಗೆ ಬುಧವಾರ ದಿಲ್ಲಿಯ ಪ್ರತಿಷ್ಠಿತ India...