Press Release
ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ
ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ
ಮಂಗಳೂರು: ಶತಾಬ್ದಿ ಸಹಕಾರಿ ಸಮಾವೇಶ ಸಹಕಾರಿ ರಂಗದ ಆಧುನಿಕರಣ, ಶುದ್ಧೀಕರಣ ಹಾಗೂ ಸಬಲೀಕರಣಕ್ಕಾಗಿ ಸಹಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಸಹಕಾರಿಗಳು ಸೇರಿ...
ಅಕ್ಟೋಬರ್ 15ರಂದು ವೆಲ್‍ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಮಂಗಳೂರಿಗೆ
ಅಕ್ಟೋಬರ್ 15ರಂದು ವೆಲ್‍ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ಮಂಗಳೂರಿಗೆ
ಮಂಗಳೂರು: ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀ ಅಬ್ದುಲ್ ಹಮೀದ್ ಫರಾನ್‍ರವರು ಅಕ್ಟೋಬರ್ 15ರ ಆದಿತ್ಯವಾರದಂದು ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೆ...
ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ
ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ
ಮಂಗಳೂರು: ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಮಾದರಿಯಲ್ಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳ, ರಾಜ್ಯದ ವಿಶ್ವವಿದ್ಯಾನಿಲಯಗಳ, ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ,...
ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು
ನ್ಯಾಯ ದ್ರಾರಿದ್ರ್ಯದ ದೇಶದಲ್ಲಿ ಹುಟ್ಟಿರುವುದಕ್ಕಾಗಿ ಪರಿತಪಿಸುತಿರುವ ಹಿರಿಯರು
ಉಡುಪಿ: ಕರ್ನಾಟಕ ಹಿರಿಯ ನಾಗರಿಕ ಪೋಷಣೆ ಮತ್ತು ಸಂರಕ್ಷಣೆಯ ಕಾಯಿದೆಯಡಿ ನ್ಯಾಯ ಮಂಡಳಿಗಳು ನೀಡಿರುವ ಆದೇಶವನ್ನು ಅನುಷ್ಠಾನ ಮಾಡಬೇಕಾಗಿರುವ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಹಿರಿಯರಿಗೆ...
ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ
ಚೆಸ್ ಕ್ರೀಡೆಗೆ ಉತ್ತೇಜನ ನೀಡಿದ ರಾಜ್ಯಮಟ್ಟದ ಚೆಸ್ ಸ್ಫರ್ಧೆ
ಮ0ಗಳೂರು : ಮಂಗಳೂರಿನ ಸಂತ ಆಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯು ಜಿಲ್ಲೆಯಲ್ಲಿ ಚೆಸ್ ಕ್ರೀಡೆಗೆ...
ತುಳು ಮಾತನಾಡಲು ತರಬೇತಿ: 13ರಂದು ಚಾಲನೆ
ತುಳು ಮಾತನಾಡಲು ತರಬೇತಿ: 13ರಂದು ಚಾಲನೆ
ಮ0ಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಬಲೇ ತುಳು ಕಲ್ಪುಗ’ ಯೋಜನೆಯಡಿ ತುಳು ಬಾರದವರಿಗೆ ತುಳು ಮಾತನಾಡಲು ಕಲಿಸುವ ಸಲುವಾಗಿ ಅಕ್ಟೋಬರ್ 13 ರಂದು ಸಂಜೆ 4...
ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ
ಸುಗ್ಗಿ-ಹುಗ್ಗಿ : ಕಲಾವಿದರಿಂದ ಅರ್ಜಿ ಅಹ್ವಾನ
ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2018 ಜನವರಿ 15ರಂದು ಆಯೋಜಿಸಲಾಗುವ ಕಲೆ ಮತ್ತು ಸಂಸ್ಕøತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು...
17ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಉಚಿತ ಚಿಕಿತ್ಸೆ
17ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಉಚಿತ ಚಿಕಿತ್ಸೆ
ಮ0ಗಳೂರು : ಅಕ್ಟೋಬರ್ 17 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗುವುದು.
ಈ ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ಬುಧವಾರ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ...
ಕಾಂಗ್ರೆಸ್ ಕಾರ್ಯಕರ್ತ ಲೀಲಾಧರ ದೇವಾಡಿಗ ನಿಧನ
ಕಾಂಗ್ರೆಸ್ ಕಾರ್ಯಕರ್ತ ಲೀಲಾಧರ ದೇವಾಡಿಗ ನಿಧನ
ಮಂಗಳೂರು: ಶಕ್ತಿನಗರ 21 ನೇ ವಾರ್ಡ್ ನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾದ ಲೀಲಾಧರ್ ದೇವಾಡಿಗ ಅವರು ಇಂದು ಬೆಳಿಗ್ಗೆ ಆಕ್ಮಸಿಕವಾಗಿ ನಿಧನ ಹೊಂದಿದರು.
ಲೀಲಾಧರ್ ಕಾಂಗ್ರೆಸ್ ಪಕ್ಷದ ಶಿಸ್ತಿನ...
ಅಲ್ಪಸಂಖ್ಯಾತರು ಸೌಲಭ್ಯ ಪಡೆಯಲು ವಿಳಂಭ ಮಾಡಬಾರದು: ಶಾಸಕ ಜೆ.ಆರ್.ಲೋಬೊ
ಅಲ್ಪಸಂಖ್ಯಾತರು ಸೌಲಭ್ಯ ಪಡೆಯಲು ವಿಳಂಭ ಮಾಡಬಾರದು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಸರ್ಕಾರವು ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪಡೆಯುವಲ್ಲಿ ವಿಳಂಭ ಮಾಡಬಾರದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.
ಅವರು ಬಲ್ಮಠ ಶಾಂತಿ ಕೆಥೋಡ್ರಲ್ ನಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರಿಗಾಗಿ...