24.8 C
Mangalore
Friday, August 29, 2025
Home Authors Posts by Press Release

Press Release

11262 Posts 0 Comments

ದಕ್ಷಿಣ ಭಾರತದ ಅತಿ ದೊಡ್ಡ ಶ್ರೀ ಲಕ್ಷೀ ನಾರಾಯಣ ಮಂದಿರದ ಉದ್ಘಾಟನೆ

ದಕ್ಷಿಣ ಭಾರತದ ಅತಿ ದೊಡ್ಡ  ಶ್ರೀ ಲಕ್ಷೀ ನಾರಾಯಣ ಮಂದಿರದ ಉದ್ಘಾಟನೆ  ಬ್ರಹ್ಮಶ್ರೀ ಆಶ್ರಮದ ಪ್ರಾಂಗಣದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇಗುಲದ ಪ್ರಾಣ ಪ್ರತಿಷ್ಠೆಯ ಸ್ವರ್ಣ ಮುಹೂರ್ತ 17 - 18 ಜನವರಿ 2017...

ಅನ್ಸಾರಿಯ ರಿಯಾದ್ ಸಮಿತಿ: ಅಧ್ಯಕ್ಷರಾಗಿ ಹಮೀದ್ ಎಸ್ ಎಂ, ಖಜಾಂಜಿಯಾಗಿ ಅಬೂಬಕ್ಕರ್ ಪುನರಾಯ್ಕೆ

ಅನ್ಸಾರಿಯ ರಿಯಾದ್ ಸಮಿತಿ: ಅಧ್ಯಕ್ಷರಾಗಿ ಹಮೀದ್ ಎಸ್ ಎಂ, ಖಜಾಂಜಿಯಾಗಿ ಅಬೂಬಕ್ಕರ್ ಪುನರಾಯ್ಕೆ ರಿಯಾದ್: ಅನ್ಸಾರಿಯ ಯತೀಮ್ ಖಾನ (ರಿ) ಸುಳ್ಯ ಇದರ ರಿಯಾದ್ ಅನಿವಾಸಿ ಭಾರತೀಯ ಘಟಕದ ಪ್ರಥಮ ವಾರ್ಷಿಕ ಮಹಾಸಭೆ ಸೌದಿ...

Sri Lakshmi Narayana Temple South India’s Biggest Temple built..

Spread over 3 Acre Land Consecration of Sri Lakshmi Narayana Temple South India’s Biggest Temples built in contemporary times by 110 Artisans over 8...

‘ಕ್ಷಮತಾ ಅಕಾಡೆಮಿ’ ಶಿಬಿರದ ಉದ್ಘಾಟನಾ ಸಮಾರಂಭ

‘ಕ್ಷಮತಾ ಅಕಾಡೆಮಿ’  ಶಿಬಿರದ ಉದ್ಘಾಟನಾ ಸಮಾರಂಭ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ವತಿಯಿಂದ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಲಿದ್ದು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಿಗೆ “ಕ್ಷಮತಾ ಅಕಾಡೆಮಿ” ಯೋಜನೆಯಡಿಯಲ್ಲಿ ತರಬೇತಿ ಶಿಬಿರಗಳನ್ನು...

ದಸರಾ ವಸ್ತುಪ್ರದರ್ಶನದಲ್ಲಿ ದ.ಕ ಜಿಲ್ಲೆಗೆ ಪ್ರಥಮ ಪ್ರಶಸ್ತಿ

ದಸರಾ ವಸ್ತುಪ್ರದರ್ಶನದಲ್ಲಿ ದ.ಕ ಜಿಲ್ಲೆಗೆ ಪ್ರಥಮ ಪ್ರಶಸ್ತಿ  ಮ0ಗಳೂರು :-ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರವು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನ-2016ರಲ್ಲಿ ದಕ್ಷಿಣ ಜಿಲ್ಲೆಯಿಂದ ಸ್ಥಾಪಿತವಾದ ಮಳಿಗೆಗೆ ಪ್ರಥಮ...

ಪಿಲಿಕುಳದಲ್ಲಿ ಹತ್ತು ದಿನಗಳ ಕರಕುಶಲ ಮಾರಾಟ ಮೇಳದ ಪ್ರಾರಂಭೋತ್ಸವ

ಪಿಲಿಕುಳದಲ್ಲಿ ಹತ್ತು ದಿನಗಳ ಕರಕುಶಲ ಮಾರಾಟ ಮೇಳದ ಪ್ರಾರಂಭೋತ್ಸವ ಮಂಗಳೂರು: ಭಾರತ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ನಿಗಮದ ಪ್ರಾಯೋಜಕತ್ವದಲ್ಲಿ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‍ನಲ್ಲಿ ದಿನಾಂಕ:ಜನವರಿ 15 ರವರೆಗೆ...

“ವಿಶೇಷ ಮಕ್ಕಳದು ನಿಷ್ಕಳಂಕ ನಗು” – ಡಾ ಎಮ್. ಆರ್. ರವಿ

“ವಿಶೇಷ ಮಕ್ಕಳದು ನಿಷ್ಕಳಂಕ ನಗು” - ಡಾ ಎಮ್. ಆರ್. ರವಿ ವಿಶೇಷ ಮಕ್ಕಳು ಮನಸ್ಸಿನಲ್ಲಿ ಯಾವುದೇ ಅಯ ಭಾವನೆಯನ್ನು ಇರಿಸಿಕೊಳ್ಳದೆ ಮನ ತುಂಬಿ ನಗುತ್ತಾರೆ. ಅವರ ನಗುವಿನಲ್ಲಿ ನೈಜ ನಗುವಿದೆ. “ಸುಂದರ ನಗು”...

ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ

ಜ.8 ಆಳ್ವಾಸ್‍ನಲ್ಲಿ ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ಹೋಮಿಯೋಪಥಿ ಸಂಘದ ಸಹಯೋಗದೊಂದಿಗೆ ಜ.8ರಂದು ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ...

ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ

ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಚಾಲನೆ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ 10 ದಿನ ನಡೆಯುವ ಆಳ್ವಾಸ್ ಶಿಲ್ಪ ವಿರಾಸತ್ ರಾಷ್ಟ್ರೀಯ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಹಿರಿಯ...

ಪ್ರತೀ ಮಂಗಳವಾರ ಆಕಾಶವಾಣಿಯಲ್ಲಿ “ಗಾಂಪಣ್ಣನ ತಿರ್ಗಾಟ” ಸರಣಿ ಕಾರ್ಯಕ್ರಮ

ಪ್ರತೀ ಮಂಗಳವಾರ ಆಕಾಶವಾಣಿಯಲ್ಲಿ “ಗಾಂಪಣ್ಣನ ತಿರ್ಗಾಟ” ಸರಣಿ ಕಾರ್ಯಕ್ರಮ ಮಂಗಳೂರು : ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದಲ್ಲಿ ನೂತನವಾಗಿ ಪ್ರಾರಂಭಿಸಿದ “ಗಾಂಪಣ್ಣನ ತಿರ್ಗಾಟ” ಸರಣಿ ಕಾರ್ಯಕ್ರಮ ಪ್ರತೀ ಮಂಗಳವಾರ ಸಾಯಂಕಾಲ 6.15 ನಿಮಿಷಕ್ಕೆ...

Members Login

Obituary

Congratulations