Shrikanth Hemmady, Team Mangalorean
ಮುಂಬೈ ಬಸ್ಸಿನಲ್ಲಿ ಚಿನ್ನಾಭರಣ ಕಳವು: ಮಹಾರಾಷ್ಟ್ರದಲ್ಲಿ ಆರೋಪಿಗಳನ್ನು ಸೆರೆ ಹಿಡಿದ ಬೈಂದೂರು ಪೊಲೀಸರು
ಮುಂಬೈ ಬಸ್ಸಿನಲ್ಲಿ ಚಿನ್ನಾಭರಣ ಕಳವು: ಮಹಾರಾಷ್ಟ್ರದಲ್ಲಿ ಆರೋಪಿಗಳನ್ನು ಸೆರೆ ಹಿಡಿದ ಬೈಂದೂರು ಪೊಲೀಸರು
ಕುಂದಾಪುರ: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೋರ್ವರ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು...
ಆರು ವರ್ಷಗಳ ಹಿಂದಿನ ಅಪಘಾತದ ಚಿತ್ರ ವೈರಲ್: ಸಾರ್ವಜನಿಕ ವಲಯದಲ್ಲಿ ಆತಂಕ
ಆರು ವರ್ಷಗಳ ಹಿಂದಿನ ಅಪಘಾತದ ಚಿತ್ರ ವೈರಲ್: ಸಾರ್ವಜನಿಕ ವಲಯದಲ್ಲಿ ಆತಂಕ
ಕುಂದಾಪುರ: ಕಳೆದ ಆರು ವರ್ಷಗಳ ಹಿಂದೆ ನಡೆದ ಭೀಕರ ಅಪಘಾತವೊಂದರ ಚಿತ್ರಗಳನ್ನು ಕಿಡಿಗೇಡಿಗಳು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು...
ಮೇಲ್ಜಾತಿ ಎನ್ನುವ ಕಾರಣಕ್ಕೆ ಸಚಿವ ಪದವಿ ವಂಚಿತರಾದ ಕೊಡ್ಗಿ: ಇತಿಹಾಸ ಬಿಚ್ಚಿಟ್ಟ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ
ಮೇಲ್ಜಾತಿ ಎನ್ನುವ ಕಾರಣಕ್ಕೆ ಸಚಿವ ಪದವಿ ವಂಚಿತರಾದ ಕೊಡ್ಗಿ: ಇತಿಹಾಸ ಬಿಚ್ಚಿಟ್ಟ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ
ಕುಂದಾಪುರ: ಎಜಿ ಕೊಡ್ಗಿಯವರದ್ದು ಹೇಳಬೇಕಾದುದ್ದನ್ನು ಮುಲಾಜಿಲ್ಲದೇ ಹೇಳಿಯೇ ಬಿಡುವ ವ್ಯಕ್ತಿತ್ವ. ಅವರ ಮಾತು ಕಠೋರ ಆದರೆ...
ವಿಶ್ವಕ್ಕೆ ಯೋಗವನ್ನು ಧಾರೆ ಎರೆದ ಕೀರ್ತಿ ಭಾರತದ್ದು – ಭಟ್ಟಾರಕ ಸ್ವಾಮೀಜಿ
ವಿಶ್ವಕ್ಕೆ ಯೋಗವನ್ನು ಧಾರೆ ಎರೆದ ಕೀರ್ತಿ ಭಾರತದ್ದು - ಭಟ್ಟಾರಕ ಸ್ವಾಮೀಜಿ
ಕುಂದಾಪುರ: ವಿಶ್ವಕ್ಕೆ ಯೋಗವನ್ನು ಧಾರೆ ಎರೆದ ಕೀರ್ತಿ ಭಾರತದದ್ದಾದರೆ ಮೂಡುಗಿಳಿಯಾರಿನ ಸರ್ವಕ್ಷೇಮ ಆಸ್ಪತ್ರೆ ಸರ್ವರ ಆರೋಗ್ಯ ಕಾಪಾಡುವ ಸ್ವರ್ಗೀಯ ತಾಣವಾಗಿ ರೂಪುಗೊಂಡಿದೆ....
ಎ.ಜಿ.ಕೊಡ್ಗಿ ಜೀವನದುದ್ದಕ್ಕೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದ ಅಪೂರ್ವ ಮುತ್ಸದ್ದಿ – ಪ್ರತಾಪ್ಚಂದ್ರ ಶೆಟ್ಟಿ
ಎ.ಜಿ.ಕೊಡ್ಗಿ ಜೀವನದುದ್ದಕ್ಕೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದ ಅಪೂರ್ವ ಮುತ್ಸದ್ದಿ - ಪ್ರತಾಪ್ಚಂದ್ರ ಶೆಟ್ಟಿ
ಕುಂದಾಪುರ: ಜನ ನಾಯಕರಾಗಲು ವೇದಿಕೆಯೇ ಬೇಕಿಲ್ಲ. ಜನ ಸೇವೆ ಮಾಡುವ ಇಚ್ಛಾ ಶಕ್ತಿ ಒಂದಿದ್ದರೆ ಸಾಕು ಎನ್ನುವ ಆದರ್ಶತೆ ಹಾಗೂ ಪ್ರಾಮಾಣಿಕತೆಯನ್ನು...
ಹೆಮ್ಮಾಡಿ ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಹೆಮ್ಮಾಡಿ ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಕುಂದಾಪುರ: ಇಲ್ಲಿನ ವಿವಿವಿ ಮಂಡಳಿ ಆಡಳಿತದ ಜನತಾ ಪ್ರೌಢಶಾಲೆ ಹೆಮ್ಮಾಡಿಯಲ್ಲಿ ಮಂಗಳವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬೈಂದೂರು ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ...
ಕುಂದಾಪುರ: ಯೋಗಕಲೆ ಭಾರತ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆ – ಕೆ.ರಾಜು
ಕುಂದಾಪುರ: ಯೋಗಕಲೆ ಭಾರತ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆ - ಕೆ.ರಾಜು
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕುಂದಾಪುರದ...
ಕುಂದಾಪುರ: ಮನೆಯಿಂದ ನಗ-ನಗದು ಕಳವು ಪ್ರಕರಣ: ಆರೋಪಿಯ ಬಂಧನ
ಕುಂದಾಪುರ: ಮನೆಯಿಂದ ನಗ-ನಗದು ಕಳವು ಪ್ರಕರಣ: ಆರೋಪಿಯ ಬಂಧನ
ಕುಂದಾಪುರ: ಉಡುಪಿ ಜಿಲ್ಲೆಯ ಕಮಲಶಿಲೆ ಗ್ರಾಮದ ಹಳ್ಳಿಹೊಳೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಉಪ್ಪುಂದ ನಿವಾಸಿ ಶ್ರೀಧರ...
ಅತಿಕ್ರಮಕ್ಕೊಳಗಾದ ಕನ್ಯಾನ ರಸ್ತೆ ಗ್ರಾಮ ಪಂಚಾಯತ್ ನಿಂದ ಅಭಿವೃದ್ದಿ
ಅತಿಕ್ರಮಕ್ಕೊಳಗಾದ ಕನ್ಯಾನ ರಸ್ತೆ ಗ್ರಾಮ ಪಂಚಾಯತ್ ನಿಂದ ಅಭಿವೃದ್ದಿ
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯಿಂದ ತೋಟಬೈಲು, ಗಾಣಿಗರಕೇರಿಗೆ ಹೋಗುವ...
ಜನತಾ ಪ್ರೌಢಶಾಲೆ ಹೆಮ್ಮಾಡಿ: ಪೋಷಕರ ಸಭೆ
ಜನತಾ ಪ್ರೌಢಶಾಲೆ ಹೆಮ್ಮಾಡಿ: ಪೋಷಕರ ಸಭೆ
ಕುಂದಾಪುರ: ವಿವಿವಿ ಮಂಡಳಿ ಆಡಳಿತದ ಜನತಾ ಪ್ರೌಢಶಾಲೆ ಹೆಮ್ಮಾಡಿಯಲ್ಲಿ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆಯು ಇತ್ತೀಚೆಗೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ ಮುಖ್ಯೋಪಾಧ್ಯಾಯ ಮಂಜು...