Home Authors Posts by Team Mangalorean

Team Mangalorean

3690 Posts 0 Comments

ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಡಾ. ಜಯಮಾಲರಿಗೆ ಮನವಿ

ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಡಾ. ಜಯಮಾಲರಿಗೆ ಮನವಿ ರಂಗಮಂದಿರ, ಮಾಶಾಸನ ಸಹಿತ 10 ಬೇಡಿಕೆಗಳು ಮಂಗಳೂರು: ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು...

ಕೇಮಾರು ಶ್ರೀಗಳಿಗೆ ಜೀವಬೆದರಿಕೆ

ಕೇಮಾರು ಶ್ರೀಗಳಿಗೆ ಜೀವಬೆದರಿಕೆ   ಉಡುಪಿ: ಶಿರೂರು ಶ್ರೀ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಮಾರು ಶ್ರೀಗೆ ಜೀವ ಬೆದರಿಕೆ ಬಂದಿದೆ. ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಎದುರಿಸುತ್ತಿದ್ದಾರೆ....

ಶಿರೂರು ಸ್ವಾಮಿ ನಿಧನಕ್ಕೆ ಕಾಪು ಯುವಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಸಂತಾಪ

ಶಿರೂರು ಸ್ವಾಮಿ ನಿಧನಕ್ಕೆ ಕಾಪು ಯುವಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಸಂತಾಪ ಉಡುಪಿ: ಸರಳ ಸಜ್ಜನಿಕೆಯ,ಮೂರು ಬಾರಿ, ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಿದ, ಶಿರೂರು ಮಠದ ಶ್ರೀ ಲಕ್ಷೀವರ ತೀರ್ಥ ಶ್ರೀಪಾದರ ಅಕಾಲಿಕ ಉಡುಪಿ...

ಶೀರೂರು  ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ

ಶೀರೂರು  ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ ಉಡುಪಿ: ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ. ಪರಮದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಬಹುಮುಖ ಪ್ರತಿಭೆಯ ಶ್ರೀಗಳು ಇತರಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು. ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು. ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಶಿರೂರು ಸ್ವಾಮೀಜಿ ನಿಧನ: ಕಾರ್ಣಿಕ್ ಸಂತಾಪ ಉಡುಪಿಯ...

ಶಿರೂರು ಸ್ವಾಮೀಜೀ ಶ್ರೀ ಲಕ್ಷೀವರ ತೀರ್ಥ (65) ನಿಧನ

ಶಿರೂರು ಸ್ವಾಮೀಜೀ ಶ್ರೀ ಲಕ್ಷೀವರ ತೀರ್ಥ (65) ನಿಧನ ಉಡುಪಿ: ಶಿರೂರು ಶ್ರೀ ಲಕ್ಷೀವರ ತೀರ್ಥ ಸ್ವಾಮೀಜೀ ಯವರು ಇಂದು ಕೆ ಎಂ ಸಿ ಮಣಿಪಾಲ  ಆಸ್ಪತ್ರೆ ಯಲ್ಲಿ ವಿದಿವಶರಾದರು. ಅವರಿಗೆ 65 ವರ್ಷ...

ಮೂಡುಬಿದಿರೆ- ಬೆಳುವಾಯಿ ಬಳಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ -ಪ್ರಯಾಣಿಕರಿಗೆ ಗಾಯ

ಮೂಡುಬಿದಿರೆ- ಬೆಳುವಾಯಿ ಬಳಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ -ಪ್ರಯಾಣಿಕರಿಗೆ ಗಾಯ Pics By Alister Attur ಮೂಡುಬಿದಿರೆ: ಬೆಳುವಾಯಿ ಮಠದ ಕೆರೆ ಬಳಿ ಮಂಗಳವಾರ ಮಧ್ಯಾಹ್ನದ ವೇಳೆ ಖಾಸಗಿ ಬಸ್ಸುಗಳೆರಡು ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ...

ಜುಲೈ 21 ಮತ್ತು 22ರಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ

ಜುಲೈ 21 ಮತ್ತು 22ರಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ ಮಂಗಳೂರು: ಜುಲೈ 21 ಮತ್ತು 22ರಂದು ಮಂಗಳೂರಿನ ಭಾರತ್ ಮಾಲ್ ನಲ್ಲಿ ಪುಜಲಾನಾ ಜಿ.ಎಸ್.ಬಿ ಕಬಡ್ಡಿ ಪಂದ್ಯಾಟ...

ಜಿಲ್ಲಾಧಿಕಾರಿ ಜೈಲಿಗೆ: ಹೈಕೋರ್ಟ್‌ ಎಚ್ಚರಿಕೆ

ಜಿಲ್ಲಾಧಿಕಾರಿ ಜೈಲಿಗೆ: ಹೈಕೋರ್ಟ್‌ ಎಚ್ಚರಿಕೆ ಬೆಂಗಳೂರು: ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ) ಆದೇಶವಿದ್ದರೂ ಭೂ ಪರಿವರ್ತನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ಇತ್ಯರ್ಥಗೊಳಿಸದೆ ವಿಳಂಬ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೈಕೋರ್ಟ್‌...

Fr Denis Noronha (86) Passes Away

Fr Denis Noronha (86) Passes Away Fr Denis Noronha (86), retired priest of Mysuru diocese, son of the late Louis and the late Maria Noronha...

ಹಿಂದೂ ಯುವತಿಗೆ ವಾಮಾಚಾರ ಮಾಡಲು ಯತ್ನಿಸಿದ ಕ್ರೈಸ್ತ ಸಂಘಟನೆ ಸದಸ್ಯನ ಬಂಧನ

ಹಿಂದೂ ಯುವತಿಗೆ ವಾಮಾಚಾರ ಮಾಡಲು ಯತ್ನಿಸಿದ ಕ್ರೈಸ್ತ ಸಂಘಟನೆ ಸದಸ್ಯನ ಬಂಧನ ಹಾಸನ: ಹಾಸನದಲ್ಲಿ ಹಿಂದೂ ಯುವತಿಯೋರ್ವರಿಗೆ ವಾಮಾಚಾರಕ್ಕೆ ಯತ್ನಿಸಿದ ಕ್ರೈಸ್ತ ಸಂಘಟನೆಯ ಸದಸ್ಯರೋರ್ವರನ್ನು ವಾಮಂಜೂರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲಿಸರಿಗೆ...

Members Login

Obituary

Congratulations