ಮಂಗಳ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ ಅನುದಾನ: ವಿಸ್ತೃತ ಯೋಜನೆ ರೂಪಿಸಲು ಸಭೆ

ಮಂಗಳ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ ಅನುದಾನ: ವಿಸ್ತೃತ ಯೋಜನೆ ರೂಪಿಸಲು ಸಭೆ ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಗಳ ಕ್ರೀಡಾಂಗಣದ ಅಭಿವೃದ್ಧಿಗೆ ₹20 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು,...

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ಮಂಗಳೂರು:ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ. ಬಂದಿತರನ್ನು ತಿರುವನಂತಪುರ ನಿವಾಸಿ ರಾಜೀವ ಎಪಿ (48) ಮತ್ತು ಬಂಟ್ವಾಳ ನಿವಾಸಿ ಅಬ್ದುಲ್ ರಹೀಂ (26) ಎಂದು ಗುರುತಿಸಲಾಗಿದೆ....

ಮಣಿಪಾಲ ಆರೋಗ್ಯಕಾರ್ಡ್ 2024 ರ ನೋಂದಾವಣೆ ಪ್ರಕ್ರಿಯೆಗೆ ಚಾಲನೆ

ಮಣಿಪಾಲ ಆರೋಗ್ಯಕಾರ್ಡ್ 2024 ರ ನೋಂದಾವಣೆ ಪ್ರಕ್ರಿಯೆಗೆ ಚಾಲನೆ ಮಂಗಳೂರು, ಆಗಸ್ಟ್ 20, 2024: 2024 ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ನೋಂದಣಿಯುಪ್ರಾರAಭವಾಗಿದ್ದು ಜನರು ಇದರ ಸದುಪಯೋಗವನ್ನುಪಡೆದುಕೊಳ್ಳಬೇಕೆಂದು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ...

ಉಡುಪಿ ಜಿಲ್ಲಾ ಎಸ್ ಸಿ. ಎಸ್ ಎಸ್ಟಿ ದೌರ್ಜನ್ಯ ತಡೆ ಜಾಗೃತಿ ಸಮಿತಿ ಸದಸ್ಯರಾಗಿ ಡಾ. ಜೆರಾಲ್ಡ್ ಪಿಂಟೊ...

ಉಡುಪಿ ಜಿಲ್ಲಾ ಎಸ್ ಸಿ. ಎಸ್ ಎಸ್ಟಿ ದೌರ್ಜನ್ಯ ತಡೆ ಜಾಗೃತಿ ಸಮಿತಿ ಸದಸ್ಯರಾಗಿ ಡಾ. ಜೆರಾಲ್ಡ್ ಪಿಂಟೊ ನೇಮಕ ಉಡುಪಿ: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ...

ತೆಂಕನಿಡಿಯೂರಿನಲ್ಲಿ ಗಾಳಿ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಕಂಬಗಳ ತೆರವು

ತೆಂಕನಿಡಿಯೂರಿನಲ್ಲಿ ಗಾಳಿ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಕಂಬಗಳ ತೆರವು ಉಡುಪಿ: ತೆಂಕನಿಡಿಯೂರು ಗ್ರಾಮದ ಈಶ್ವರನಗರ ಮತ್ತು ಲಕ್ಷ್ಮೀ ನಗರ ವಾರ್ಡ್ ನ ಹಲವು ಕಡೆ ಗಾಳಿ ಮಳೆಯಿಂದಾಗಿ ಮರ ಬಿದ್ದು ವಿದ್ಯುತ್ ಕಂಬಗಳು...

ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿಯ ಬಂಧನ

ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿಯ ಬಂಧನ ಮಂಗಳೂರು: ನಗರದ ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನ ಪಕ್ಕದಲ್ಲಿರುವ ಶ್ರೀರಾಂ ಗ್ಯಾರೇಜ್ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತಿದ್ದ ಮಂಗಳೂರು ನಗರದ ಪ್ರಮುಖ ಆರೋಪಿಯಾದ ರಹೀಂ...

ಉಚ್ಚಿಲ ದಸರಾ ಶೋಭಾ ಯಾತ್ರೆಗೆ ಸರ್ವ ಸಜ್ಜು

ಉಚ್ಚಿಲ ದಸರಾ ಶೋಭಾ ಯಾತ್ರೆಗೆ ಸರ್ವ ಸಜ್ಜು ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಎರಡನೇ ವರ್ಷದ ಉಚ್ಚಿಲ ದಸರಾ 2023ರ ಸಮಾರೋಪ...

ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ

ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ ಮಂಗಳೂರು: ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ನಗರದ ಕೊಡಿಯಾಲ್ ಗುತ್ತುವಿನ ಬಳ ನಡೆದಿದೆ. ಮಗು ಆಟವಾಡುತ್ತಾ ಕೋಣೆಯೊಳಗಿನ...

ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್.ವಿ ಅಧಿಕಾರ ಸ್ವೀಕಾರ

ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್.ವಿ ಅಧಿಕಾರ ಸ್ವೀಕಾರ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಜಿಲ್ಲಾಧಿಕಾರಿ...

ಉಳ್ಳಾಲ ಸಂತೋಷ್ ನಗರದಲ್ಲಿ ಮಿಲಾದುನ್ನಬಿ ಜಾಥಾದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ

ಉಳ್ಳಾಲ ಸಂತೋಷ್ ನಗರದಲ್ಲಿ ಮಿಲಾದುನ್ನಬಿ ಜಾಥಾದಲ್ಲಿ ಎರಡು ತಂಡಗಳ ನಡುವೆ ಘರ್ಷಣೆ ಮಂಗಳೂರು: ಮಿಲಾದುನ್ನಬಿ ರ್ಯಾಲಿಯಲ್ಲಿ ಇತ್ತಂಡಗಳ ನಡುವೆ ಘರ್ಷಣೆ ಸಂಭವಿಸಿದ ಘಟನೆ ಉಳ್ಳಾಲ ಸಂತೋಷ್ ನಗರದಲ್ಲಿ ಮಂಗಳವಾರ ಸಂಭವಿಸಿದೆ. ಮಿಲಾದುನ್ನಬಿ ಪ್ರಯುಕ್ತ...

Members Login

Obituary

Congratulations