ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ವ್ಯವಸ್ಥೆ ಮಾಡುವಂತೆ ಡಿಸಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ
ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ವ್ಯವಸ್ಥೆ ಮಾಡುವಂತೆ ಡಿಸಿಗಳಿಗೆ ಮುಖ್ಯ ಕಾರ್ಯದರ್ಶಿ ಸೂಚನೆ
ಬೆಂಗಳೂರು : ಲಾಕ್ಡೌನ್ ವಿಧಿಸಿದ ನಂತರ ಕೆಲಸಕ್ಕಾಗಿ ಬೇರೆ ಊರಿಗೆ ವಲಸೆ ಬಂದ ಕಾರ್ಮಿಕರು, ಮರಳಿ ಮನೆಗೆ ಹೋಗಲಾರದ ಪರಿಸ್ಥಿತಿ...
ಸಾವಿನಲ್ಲೂ ತನ್ನ ರಾಜಕೀಯ ಶಕುನಿ ಬುದ್ಧಿ ತೋರಿಸಿದ ಬಿ.ಜೆ.ಪಿ – ಮಿಥುನ್ ರೈ
ಸಾವಿನಲ್ಲೂ ತನ್ನ ರಾಜಕೀಯ ಶಕುನಿ ಬುದ್ಧಿ ತೋರಿಸಿದ ಬಿ.ಜೆ.ಪಿ – ಮಿಥುನ್ ರೈ
ಮಂಗಳೂರು: ಕೊರೋನಾದಿಂದ ಸಾವನ್ನಪ್ಪಿದ ಹಿಂದೂ ಮಹಿಳೆಯ ಶವ ಸುಡಲು ಅವಕಾಶ ನೀಡದೆ ತನ್ನ ವೊಟ್ ಭದ್ರತೆಗಾಗಿ ಮನುಷ್ಯತ್ವವನ್ನು ಮರೆಯುವುದು ಎಷ್ಟು...
ಮಹಿಳಾ ಮೀನುಗಾರರ ಸಾಲ ಮನ್ನಾ ಬಿಡುಗಡೆ : ಯಶ್ ಪಾಲ್ ಸುವರ್ಣ ಸ್ವಾಗತ
ಮಹಿಳಾ ಮೀನುಗಾರರ ಸಾಲ ಮನ್ನಾ ಬಿಡುಗಡೆ : ಯಶ್ ಪಾಲ್ ಸುವರ್ಣ ಸ್ವಾಗತ
ಉಡುಪಿ: ಕೊರೊನಾ ಮಹಾಮಾರಿಯ ಈ ಸಂದಿಗ್ಧ ಸಮಯದಲ್ಲಿ ಈಗಾಗಲೇ ರಾಜ್ಯ ಸರಕಾರ ಘೋಷಿಸಿದ್ದ 23 ಸಾವಿರ ಮಹಿಳಾ ಮೀನುಗಾರರ 60...
ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು
ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ ಕಳವು
ಕೋಟ: ಮಾಬುಕಳ ಸಮೀಪ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಗೆ ಕಳ್ಳರು ನುಗ್ಗಿ ಸುಮಾರು 1.50 ಲಕ್ಷ ಮೌಲ್ಯದ ಮದ್ಯವನ್ನು ಅಪಹರಿಸಿದ ಘಟನೆ ಎ.22ರಂದು...
ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕಚ್ಚೂರು ಕಾಳಿಕಾಂಬ ದೇವಸ್ಥಾನದಲ್ಲಿ ಸಭೆಯ – ಆಡಳಿತ ಮಂಡಳಿ ಸದಸ್ಯರ ವಿರುದ್ದ ಪ್ರಕರಣ...
ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕಚ್ಚೂರು ಕಾಳಿಕಾಂಬ ದೇವಸ್ಥಾನದಲ್ಲಿ ಸಭೆಯ – ಆಡಳಿತ ಮಂಡಳಿ ಸದಸ್ಯರ ವಿರುದ್ದ ಪ್ರಕರಣ ದಾಖಲು
ಉಡುಪಿ: ಸಾಂಕ್ರಾಮಿಕ ರೋಗವಾದ ಕೋವಿಡ್-19 ಖಾಯಿಲೆಯು ಎಲ್ಲೆಡೆ ಹರಡಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ...
ಧರ್ಮಸ್ಥಳ : ಅಕ್ರಮ ಕಸಾಯಿ ಖಾನೆಗೆ ದಾಳಿ – ಆರೋಪಿಗಳು ಪರಾರಿ
ಧರ್ಮಸ್ಥಳ : ಅಕ್ರಮ ಕಸಾಯಿ ಖಾನೆಗೆ ದಾಳಿ – ಆರೋಪಿಗಳು ಪರಾರಿ
ಧರ್ಮಸ್ಥಳ :ಅಕ್ರಮವಾಗಿ ಜಾನುವಾರುಗಳನ್ನು ತಂದು ಕೊಂದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದಾರೆ
ಏಪ್ರಿಲ್ 24ರಂದು ಧರ್ಮಸ್ಥಳ ಪೊಲೀಸ್ ಠಾಣಾ...
23 ಸಾವಿರ ಜನ ಮೀನುಗಾರರಿಗೆ 60 ಕೋಟಿ ರೂಪಾಯಿ ಸಾಲಮನ್ನಾ- ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ
23 ಸಾವಿರ ಜನ ಮೀನುಗಾರರಿಗೆ 60 ಕೋಟಿ ರೂಪಾಯಿ ಸಾಲಮನ್ನಾ- ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿದ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಜನ...
ಕೊವೀಡ್-19 ರಿಂದ ಮೃತ ರಾದ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುವಲ್ಲಿ ದಕ ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ – ಐವನ್
ಕೊವೀಡ್-19 ರಿಂದ ಮೃತ ರಾದ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುವಲ್ಲಿ ದಕ ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ – ಐವನ್
ಮಂಗಳೂರು: ಮೃತ ಕೊವಿಡ್ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಮಾಡಲು ಜಿಲ್ಲಾಡಳಿತ ವಿಫಲಗೊಂಡಿರುವುದು ದುರಷ್ಟಕರ ಸಂಗತಿ...
ವಿಷ್ಣುಮೂರ್ತಿನಗರ ವಿರಮಾರುತಿ ವ್ಯಾಯಾಮಶಾಲೆ: ಕೆಳಾರ್ಕಳಬೆಟ್ಟು ಗ್ರಾಮದ 300 ಮನೆಗಳಿಗೆ ಅಕ್ಕಿ ವಿತರಣೆ
ವಿಷ್ಣುಮೂರ್ತಿನಗರ ವಿರಮಾರುತಿ ವ್ಯಾಯಾಮಶಾಲೆ: ಕೆಳಾರ್ಕಳಬೆಟ್ಟು ಗ್ರಾಮದ 300 ಮನೆಗಳಿಗೆ ಅಕ್ಕಿ ವಿತರಣೆ
ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಾರ್ಕಳಬೆಟ್ಟು ಗ್ರಾಮ ವಿಷ್ಣುಮೂರ್ತಿ ನಗರದ ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ಲಾಕ್ಡೌನ್ನಿಂದಾಗಿ ಸಮಸ್ಯೆಗೆ...
ಶಾಸಕ ಭರತ್ ಶೆಟ್ಟಿ ನಡವಳಿಕೆ ಜಿಲ್ಲೆಗೆ ಕಪ್ಪು ಚುಕ್ಕೆ- ಯು.ಟಿ ಖಾದರ್ ಅಸಮಾಧಾನ
ಶಾಸಕ ಭರತ್ ಶೆಟ್ಟಿ ನಡವಳಿಕೆ ಜಿಲ್ಲೆಗೆ ಕಪ್ಪು ಚುಕ್ಕೆ- ಯು.ಟಿ ಖಾದರ್ ಅಸಮಾಧಾನ
ಮಂಗಳೂರು: ಕೊರೋನಾ ಪಾಸಿಟಿವ್ ಮೃತ ಮಹಿಳೆಯ ಶವ ಸಂಸ್ಕಾರ ವಿಚಾರದಲ್ಲಿ ಶಾಸಕ ಡಾ|ಭರತ್ ಶೆಟ್ಟಿ ನಡೆದುಕೊಂಡ ರೀತಿ ಜಿಲ್ಲೆಗೆ...




























