24.3 C
Mangalore
Sunday, August 17, 2025

ಮನೆಯಲ್ಲಿ ವೇಶ್ಯಾವಾಟಿಕ – ಆರೋಪಿಗಳ ಬಂಧನ

ಮನೆಯಲ್ಲಿ ವೇಶ್ಯಾವಾಟಿಕ - ಆರೋಪಿಗಳ ಬಂಧನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಡೈಮಂಡ್ ಹೋಮ್ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಜಾಲವನ್ನು ಬಜ್ಪೆ ಪೊಲೀಸರು ಮಂಗಳವಾರ ಪತ್ತೆ ಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿ ನಾಲ್ವರು...

ಮಂಗಳೂರು: ಸುಲಿಗೆ ಪ್ರಕರಣದ ಆರೋಪಿಗಳ ಬಂಧನ

 ಮಂಗಳೂರು: ಸುಲಿಗೆ ಪ್ರಕರಣದ ಆರೋಪಿಗಳ ಬಂಧನ ಮಂಗಳೂರು: ಮಂಗಳೂರು ದಕ್ಷಿಣ  ಪೊಲೀಸ್  ಠಾಣೆಯಲ್ಲಿ ವರದಿಯಾದ  ಸುಲಿಗೆ ಪ್ರಕರಣದ ಆರೋಪಿಗಳಾದ ಆರೀಫ್ ಮತ್ತು ನಾಸೀರ್    ಎಂಬವರನ್ನು  ದಿನಾಂಕ 06-02-2019 ರಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು...

ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿರಾಳ ಚರ್ಚ್ ದಾಳಿ: ಕೊನೆಯ ಕೇಸ್ ಖುಲಾಸೆ

ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿರಾಳ ಚರ್ಚ್ ದಾಳಿ: ಕೊನೆಯ ಕೇಸ್ ಖುಲಾಸೆ ಮಂಗಳೂರು:  ಮಂಗಳೂರು ಚರ್ಚ್‍ಗಳಿಗೆ ನುಗ್ಗಿ ಏಸುಕ್ರಿಸ್ತ ಮೂರ್ತಿಯ ಎಡಗೈ ಮುರಿದು ದಾಂದಲೆ ನಡೆಸಿದ ಪ್ರಕರಣವನ್ನು ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿ ಕೊಂಡಿದ್ದ...

ಲಂಚ ಸ್ವೀಕಾರ ಪ್ರಕರಣ ; ಗ್ರಾಮ ಕರಣಿಕ ಸಹಿತ ಇಬ್ಬರಿಗೆ ಶಿಕ್ಷೆ

ಲಂಚ ಸ್ವೀಕಾರ ಪ್ರಕರಣ ; ಗ್ರಾಮ ಕರಣಿಕ ಸಹಿತ ಇಬ್ಬರಿಗೆ ಶಿಕ್ಷೆ ಮಂಗಳೂರು: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕರಣಿಕ ಸಹಿತ ಇಬ್ಬರು ಅಪರಾಧಿಗಳಿಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ...

“ರಾಜ್ಯದ ಉನ್ನತ ಶಿಕ್ಷಣವನ್ನು ಉಳಿಸಿ” ಎಬಿವಿಪಿ ವತಿಯಿಂದ ಮನವಿ

“ರಾಜ್ಯದ ಉನ್ನತ ಶಿಕ್ಷಣವನ್ನು ಉಳಿಸಿ” ಎಬಿವಿಪಿ ವತಿಯಿಂದ ಮನವಿ ಶಿಕ್ಷಣ ಎಂಬುದು ಮಾರಾಟದ ವಸ್ತುವಲ್ಲ, ಅದು ಸರ್ವರಿಗೂ ಸಿಗುವಂತಾಗಬೇಕೆಂಬ ಶ್ರೇಷ್ಠ ಕಲ್ಪನೆ ಹೊಂದಿರುವ ಹೆಮ್ಮೆಯ ಸಂಸ್ಕೃತಿ ನಮ್ಮದು. ವಿಶೇಷವಾಗಿ ಕರ್ನಾಟಕ ರಾಜ್ಯವು ಭಾರತದ ಶಿಕ್ಷಣದ...

ಜುಗಾರಿ ಅಡ್ಡೆಗೆ ಪೊಲೀಸರ ದಾಳಿ – 12 ಮಂದಿಯ ಬಂಧನ

ಜುಗಾರಿ ಅಡ್ಡೆಗೆ ಪೊಲೀಸರ ದಾಳಿ – 12 ಮಂದಿಯ ಬಂಧನ ಮಂಗಳೂರು: ಮಂಗಳೂರು ನಗರದ ಮಾರ್ನಮಿಕಟ್ಟೆ 1 ನೇ ರೈಲ್ವೇ ಬಿಡ್ಜ್ ಬಳಿಯ ಖಾಲಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಮೇಲೆ ಹಣವನ್ನು...

ಸೀರತ್ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

ಸೀರತ್ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಮಂಗಳೂರು: 2018 ನವೆಂಬರ್ ತಿಂಗಳಲ್ಲಿ ರಾಜ್ಯವ್ಯಾಪಿ ನಡೆಸಲಾದ ‘ಪ್ರವಾದಿ ಮುಹಮ್ಮದ್(ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ಸೀರತ್ ಅಭಿಯಾನದ ಅಂಗವಾಗಿ ದ.ಕ ಜಿಲ್ಲೆಯ ಶಿಕ್ಷಕ/...

ಭಾರತ ಸೇವಾದಳ ವತಿಯಿಂದ ಮಕ್ಕಳ ಭಾವೈಕ್ಯತಾ ಮೇಳ

ಭಾರತ ಸೇವಾದಳ ವತಿಯಿಂದ ಮಕ್ಕಳ ಭಾವೈಕ್ಯತಾ ಮೇಳ ಮಂಗಳೂರು ತಾಲೂಕು ಭಾರತ ಸೇವಾ ದಳ ವತಿಯಿಂದ ನಗರದ ಕಪಿತಾನಿಯೋ ಶಾಲಾ ಮೈದಾನದಲ್ಲಿ ಮಕ್ಕಳ ಭಾವೈಕ್ಯತಾ ಮೇಳ ಜರಗಿತು. ಸುಮಾರು 500 ಶಾಲಾ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು....

ಆಹಾರ ವಿಜ್ಞಾನ: ಫೆ.8, 9ರಂದು ಆಳ್ವಾಸ್‍ನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಆಹಾರ ವಿಜ್ಞಾನ: ಫೆ.8, 9ರಂದು ಆಳ್ವಾಸ್‍ನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೆÇೀಷಣೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಆಶ್ರಯದಲ್ಲಿ  ಫೆ.8 ಮತ್ತು 9ರಂದು `ಆಹಾರ...

ಮಮತಾ ಬ್ಯಾನರ್ಜಿಯ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡುತ್ತಿರುವುದು ಖಂಡನೀಯ- ಶಾಸಕ ಕಾಮತ್

ಮಮತಾ ಬ್ಯಾನರ್ಜಿಯ ಪಕ್ಷದ ಕಾರ್ಯಕರ್ತರು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಚೇರಿಗಳನ್ನು ಧ್ವಂಸ ಮಾಡುತ್ತಿರುವುದು ಖಂಡನೀಯ- ಶಾಸಕ ಕಾಮತ್ ಶಾರದಾ ಚಿಟ್ ಫಂಡ್, ರೋಸ್ ವ್ಯಾಲಿಯಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಒಂದು ವೇಳೆ ತಾವು...

Members Login

Obituary

Congratulations