ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಮಂಗಳೂರು: ಮೋಹನ್ ಭಟ್ಕಳ್ ನಿರ್ದೇಶನದಲ್ಲಿ ತಯಾರಾದ ಚಾಪ್ಟರ್ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಎಪ್ರಿಲ್ 7ರಂದು ನಗರದ ಜ್ಯೋತಿ ಟಾಕೀಸ್‍ನಲ್ಲಿ ಜರಗಿತು.
ಸಮಾರಂಭವನ್ನು ಬಂಟರ ಯಾನೆ ನಾಡವರ...
ಅನರ್ಹ ಪಡಿತರ ಚೀಟಿ: ಸರ್ವೆ ಮಾಡಿ ರದ್ದು ಮಾಡಿ – ಭರತ್ ಮುಂಡೋಡಿ
ಅನರ್ಹ ಪಡಿತರ ಚೀಟಿ: ಸರ್ವೆ ಮಾಡಿ ರದ್ದು ಮಾಡಿ - ಭರತ್ ಮುಂಡೋಡಿ
ಮಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ...
ಗಣೇಶೋತ್ಸವ:-ಬಾರ್, ವೈನ್ ಶಾಪ್ ಬಂದ್
ಗಣೇಶೋತ್ಸವ:-ಬಾರ್, ವೈನ್ ಶಾಪ್ ಬಂದ್
ಮ0ಗಳೂರು :- ಸೆಪ್ಟಂಬರ್ 5 ರಿಂದ 11ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶೋತ್ಸವ ಹಬ್ಬದ ಪ್ರಯುಕ್ತ ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವೈಭವದ...
ಉತ್ತರಕನ್ನಡ ಎಸ್ಪಿ ಎನ್ ವಿಷ್ಣುವರ್ಧನ್ ವರ್ಗಾವಣೆ ; ನಾರಾಯಣ ಎಮ್ ನೂತನ ಎಸ್ಪಿ
ಉತ್ತರಕನ್ನಡ ಎಸ್ಪಿ ಎನ್ ವಿಷ್ಣುವರ್ಧನ್ ವರ್ಗಾವಣೆ ; ನಾರಾಯಣ ಎಮ್ ನೂತನ ಎಸ್ಪಿ
ಕಾರವಾರ: ರಾಜ್ಯ ಸರಕಾರ ಮಂಗಳವಾರ ತಡರಾತ್ರಿ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು ಉತ್ತರಕನ್ನಡ ಜಿಲ್ಲಾ ಎಸ್ಪಿ...
ರಾಹುಲ್ ಗಾಂಧಿಯವರ ರೋಡ್ ಶೋ ಯಶಸ್ವಿಗೊಳಿಸಲು ಪ್ರಮೋದ್ ಮಧ್ವರಾಜ್ ಕರೆ
ರಾಹುಲ್ ಗಾಂಧಿಯವರ ರೋಡ್ ಶೋ ಯಶಸ್ವಿಗೊಳಿಸಲು ಪ್ರಮೋದ್ ಮಧ್ವರಾಜ್ ಕರೆ
ಉಡುಪಿ : ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರು ಪಡುಬಿದ್ರಿ, ಮುಲ್ಕಿ, ಸುರತ್ಕಲ್ ಇಲ್ಲಿ ನಡೆಯುವ ರಾಷ್ಟ್ರೀಯ ಕಾಂಗ್ರೆಸ್...
ಹಕ್ಕಿ ಜ್ವರ: ಮುಂಜಾಗರೂಕತೆ ವಹಿಸಲು ಸೂಚನೆ
ಹಕ್ಕಿ ಜ್ವರ: ಮುಂಜಾಗರೂಕತೆ ವಹಿಸಲು ಸೂಚನೆ
ಮ0ಗಳೂರು ;- ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಕೇರಳ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಪ್ರಾಣಿಜನ್ಯ...
ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ – ಅನ್ಸಾರ್ ಅಹಮದ್
ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ - ಅನ್ಸಾರ್ ಅಹಮದ್
ಉಡುಪಿ: ಹಲವಾರು ವರ್ಷಗಳಿಂದ ಉಡುಪಿ ನಗರ ಕಂಡಂತಹ ದಕ್ಷ, ಪ್ರಾಮಾಣಿಕ ಹಾಗೂ ನಿಯತ್ತಿನ ಅಧಿಕಾರಿಗಳಲ್ಲಿ ಉಡುಪಿ ನಗರ...
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ...
ಸಾಮೂಹಿಕ ಅತ್ಯಾಚಾರ ಪ್ರಕರಣ; ಆರೋಪಿಗಳಿಬ್ಬರ ಬಂಧನ
ಸಾಮೂಹಿಕ ಅತ್ಯಾಚಾರ ಪ್ರಕರಣ; ಆರೋಪಿಗಳಿಬ್ಬರ ಬಂಧನ
ಉಪ್ಪಿನಂಗಡಿ: ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿದ ಉಪ್ಪಿನಂಗಡಿ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೊಕ್ಕಡ ಗ್ರಾಮದ ಅಲ್ಲಿಂಗೇರಿ ನಿವಾಸಿ ಧನಂಜಯ...
ವಿಧಾನ ಪರಿಷತ್ ಚುನಾವಣೆ 392 ಮತಗಟ್ಟೆ, 6, 032 ಮತದಾರರು
ವಿಧಾನ ಪರಿಷತ್ ಚುನಾವಣೆ 392 ಮತಗಟ್ಟೆ, 6, 032 ಮತದಾರರು
ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದ್ದು ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ.
ದಕ್ಷಿಣ...




























