ಸರಳ ರೀತಿಯಲ್ಲಿ ಶಿರೂರು ಶ್ರೀ ಸಂಸ್ಮರಣೆ ಆಚರಿಸೋಣ ಕೇಮಾರು ಶ್ರೀ ಕರೆ
ಸರಳ ರೀತಿಯಲ್ಲಿ ಶಿರೂರು ಶ್ರೀ ಸಂಸ್ಮರಣೆ ಆಚರಿಸೋಣ ಕೇಮಾರು ಶ್ರೀ ಕರೆ
ಉಡುಪಿ: ಜುಲೈ19ರಂದು ಜರಗಲಿರುವ ಉಡುಪಿ ಶ್ರೀಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಎರಡನೇ ವರ್ಷದ ಕೃಷ್ಣೈಖ್ಯ ದಿನವನ್ನು ಈ ಭಾರಿ ಸರಳ...
ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರ ಕಾರ್ಯ ಶ್ಲಾಘನೀಯ – ಅಜಿತ್ ಕುಮಾರ್ ಶೆಟ್ಟಿ
ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರ ಕಾರ್ಯ ಶ್ಲಾಘನೀಯ - ಅಜಿತ್ ಕುಮಾರ್ ಶೆಟ್ಟಿ
ಜಿಲ್ಲೆಯಲ್ಲಿ ನಾಲ್ಕು ಕೊಲೆಯಾದರು ಸಂಸದೆ ಶೋಭಕ್ಕ ಮಾತ್ರ ನಾಪತ್ತೆ
ಉಡುಪಿ: ಕರಾವಳಿಯನ್ನು ಬೆಚ್ಚಿಬೀಳಿಸಿದ ಪ್ರಕರಣದಿಂದಾಗಿ ರಾಜ್ಯದ ಜನತೆ ಭಯದಲ್ಲಿ ಬದುಕುವ...
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಉಡುಪಿ: ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 10 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಎಸ್ಪಿ ಕಚೇರಿಯ ಆವರಣದಲ್ಲಿ ನಾಶಪಡಿಸಲಾಯಿತು.
...
ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲಾಗ್’ ಮಾನ್ಯತೆ
ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲಾಗ್’ ಮಾನ್ಯತೆ
ಉಡುಪಿ: ತಾಲ್ಲೂಕಿನ ಪಡುಬಿದ್ರಿ ಬೀಚ್‌ಗೆ ಶೀಘ್ರ ಜಾಗತಿಕ ಮಟ್ಟದ ‘ಬ್ಲೂ ಫ್ಲಾಗ್’ ಮಾನ್ಯತೆ ದೊರೆಯಲಿದೆ. ಈ ಸಂಬಂಧ ಕೇಂದ್ರ ಪರಿಸರ ಮಂತ್ರಾಲಯವು ಡೆನ್ಮಾರ್ಕ್‌ನ ಫೌಂಡೇಷನ್ ಆಫ್ ಎನ್ವಿರಾನ್‌ಮೆಂಟ್...
ಕಾಪು: ಉದ್ಯಮಿ ಅಬ್ದುಲ್ ಮಜೀದ್ ನಿಧನ
ಕಾಪು: ಉದ್ಯಮಿ ಅಬ್ದುಲ್ ಮಜೀದ್ ನಿಧನ
ಕಾಪು: ಕಾಪು ನಿವಾಸಿ, ಉದ್ಯಮಿ ಅಬ್ದುಲ್ ಮಜೀದ್ (49) ಬುಧವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಕಳೆದ ಹಲವು ವರ್ಷಗಳಿಂದ ಕಾಪುವಿನಲ್ಲಿ ಪಾದರಕ್ಷೆ ಉದ್ಯಮ ನಡೆಸುತ್ತಿದ್ದರು....
‘ಸಿಂಪಲ್’ ಟ್ಯಾಗ್ ಲೈನ್ ಕೈಬಿಟ್ಟು ‘ಅಭಿವೃದ್ದಿ’ ಮಾಡುವವರಿಗೆ ಮತದಾರ ಬೆಂಬಲಿಸಲಿ – ರಮೇಶ್ ಕಾಂಚನ್
‘ಸಿಂಪಲ್’ ಟ್ಯಾಗ್ ಲೈನ್ ಕೈಬಿಟ್ಟು ‘ಅಭಿವೃದ್ದಿ’ ಮಾಡುವವರಿಗೆ ಮತದಾರ ಬೆಂಬಲಿಸಲಿ - ರಮೇಶ್ ಕಾಂಚನ್
ಉಡುಪಿ: ಸುಳ್ಳನ್ನೇ ಸತ್ಯವಾಗಿಸುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗಿಂತ ನುಡಿದಂತೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ...
ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ: ಡಾ.ಅಶೋಕ್
ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ: ಡಾ.ಅಶೋಕ್
ಉಡುಪಿ: ರಕ್ತದಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಸಮುದಾಯದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ...
ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಠಿಣ ಕ್ರಮ – ಡಿಸಿ ಜಗದೀಶ್ ಎಚ್ಚರಿಕೆ
ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರೆ ಕಠಿಣ ಕ್ರಮ - ಡಿಸಿ ಜಗದೀಶ್ ಎಚ್ಚರಿಕೆ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೇಳೆ ಶವ ಸಂಸ್ಕಾರಕ್ಕೆ ಯಾವುದೇ ರೀತಿಯಿಂದ ಪ್ರತಿರೋಧ ಒಡ್ಡಬಾರದಾಗಿ ಎಚ್ಚರಿಕೆ...
ಬೆಂಗಳೂರು: ನೆಲಮಂಗಲದಲ್ಲಿ ಭೀಕರ ಸರಣಿ ರಸ್ತೆ ಅಪಘಾತ: ಇಬ್ಬರು ಮಕ್ಕಳ ಸಹಿತ 6 ಮಂದಿ ಮೃತ್ಯು
ಬೆಂಗಳೂರು: ನೆಲಮಂಗಲದಲ್ಲಿ ಭೀಕರ ಸರಣಿ ರಸ್ತೆ ಅಪಘಾತ: ಇಬ್ಬರು ಮಕ್ಕಳ ಸಹಿತ 6 ಮಂದಿ ಮೃತ್ಯು
ಬೆಂಗಳೂರು: ಭೀಕರ ಸರಣಿ ಅಪಘಾತ ಸಂಭವಿಸಿದ ವೇಳೆ ಕಂಟೈನರ್ ಲಾರಿಯೊಂದು ಕಾರೊಂದರ ಮೇಲೆ ಉರುಳಿಬಿದ್ದ ಪರಿಣಾಮ ಕಾರಿನಲ್ಲಿ...
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ: 25 ಮಂದಿಯ ವಿರುದ್ಧ ಪ್ರಕರಣ ದಾಖಲು
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ: 25 ಮಂದಿಯ ವಿರುದ್ಧ ಪ್ರಕರಣ ದಾಖಲು
ಬ್ರಹ್ಮಾವರ: ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಅಧೀನದ ಸಕ್ಕರೆ ಕಾರ್ಖಾನೆಗೆ ಸಂಬಂಧಪಟ್ಟಂತೆ ಅವ್ಯವಹಾರ ಎಸಗಿರುವ ಆರೋಪದಲ್ಲಿ 25...




























