ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನುಡಿಯಾಗಲಿ : ಗೋಪಾಲ್ ಜೀ
ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನುಡಿಯಾಗಲಿ : ಗೋಪಾಲ್ ಜೀ
ಉಡುಪಿ: ಜನರ ನಡುವೆ ಹೆಣೆದಿರುವ ಜಾತಿಯ ಸಂಕೋಲೆಯನ್ನು ದೂರವಾಗಿಸಿ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನುಡಿಯಾಗಬೇಕು ಎಂದು...
ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಮಂಗಳೂರು: ಮೋಹನ್ ಭಟ್ಕಳ್ ನಿರ್ದೇಶನದಲ್ಲಿ ತಯಾರಾದ ಚಾಪ್ಟರ್ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಎಪ್ರಿಲ್ 7ರಂದು ನಗರದ ಜ್ಯೋತಿ ಟಾಕೀಸ್ನಲ್ಲಿ ಜರಗಿತು.
ಸಮಾರಂಭವನ್ನು ಬಂಟರ ಯಾನೆ ನಾಡವರ...
ಮುಂಗಾರು ರಂಗ ಸಿರಿ ಸರಣಿ ಕಾರ್ಯಕ್ರಮ
ಮುಂಗಾರು ರಂಗ ಸಿರಿ ಸರಣಿ ಕಾರ್ಯಕ್ರಮ
ಮಂಗಳೂರು: ರಂಗ ಸ್ಪಂದನ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮುಂಗಾರು ರಂಗಸಿರಿ ಸರಣಿ ಕಾರ್ಯಕ್ರಮದ ಉದ್ಘಾಟನೆಯು ನಗರದ ಸನಾತನ ನಾಟ್ಯಾಲಯದಲ್ಲಿ ಇತ್ತೀಚೆಗೆ...
ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೃತ್ಯು
ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೃತ್ಯು
ಮಡಿಕೇರಿ: ಮಡಿಕೇರಿಯ ತಾಳತ್ತಮನೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾಜೆಯ ಬಾಲಚಂದ್ರ ಕಳಗಿ(42) ಮೃತಪಟ್ಟಿದ್ದಾರೆ.
ಸಂಜೆ ತಮ್ಮ...
ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂದ ಪಸರಿಸುತ್ತಿದೆ – ಶ್ರೀ ಜೈವೀರ್ ಶೇರ್ಗಿಲ್
ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂದ ಪಸರಿಸುತ್ತಿದೆ - ಶ್ರೀ ಜೈವೀರ್ ಶೇರ್ಗಿಲ್
ಬಿಜೆಪಿಯ ರಫೇಲ್ ಒಪ್ಪಂದ ಪಾರದರ್ಶಕತೆಯನ್ನು, ಭಾರತದಲ್ಲಿ ತಯಾರಿಸಿ (ಮೇಕ್ ಇನ್ ಇಂಡಿಯ), ತಾಂತ್ರಿಕತೆಯ ಹಸ್ತಾಂತರವನ್ನು ಇಲ್ಲವಾಗಿಸಿದೆ ಎಂದು ಶ್ರೀ ಜೈವೀರ್ ಶೇರ್ಗಿಲ್,...
ಮಾದಕವಸ್ತು ವಶ: ಮೂವರ ಬಂಧನ
ಮಾದಕವಸ್ತು ವಶ: ಮೂವರ ಬಂಧನ
ಮಂಗಳೂರು: ಮುಂಬೈನಿಂದ ನಿಷೇಧಿತ ಎಂಡಿಎಂ ಮಾತ್ರೆ ಮತ್ತು ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಮೂವರು ಮತ್ತು ಖರೀದಿಗೆ ಬಂದಿದ್ದ ನಾಲ್ವರನ್ನು ನಗರದ ಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಪಣಂಬೂರು...
ಸ್ಮಾರ್ಟ್ ಸಿಟಿಗೆ ಕೇಂದ್ರದ 107 ಕೋಟಿ ಬಿಡುಗಡೆ- ವೇದವ್ಯಾಸ ಕಾಮತ್
ಸ್ಮಾರ್ಟ್ ಸಿಟಿಗೆ ಕೇಂದ್ರದ 107 ಕೋಟಿ ಬಿಡುಗಡೆ- ವೇದವ್ಯಾಸ ಕಾಮತ್
ಮಂಗಳೂರು: ಸ್ಮಾರ್ಟ್ಸಿಟಿಯಾಗಿ ಆಯ್ಕೆಗೊಂಡಿರುವ ಮಂಗಳೂರಿಗೆ ಕೇಂದ್ರ ಸರಕಾರದಿಂದ 107 ಕೋಟಿ ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ಈ...
ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ
ಮಕ್ಕಳ ಕಳ್ಳ ಸಾಗಣೆ ಮೂವರ ಬಂಧನ
ಮಂಗಳೂರು: ಮಕ್ಕಳ ಕಳ್ಳಸಾಗಾಣಿಕೆಗೆ ಸಂಬಂಧಿಸಿ ಉರ್ವಾ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಜಲೀಲ್ (43) ಆತನ ಪತ್ನಿ ಮೈಮುನಾ ಹಾಗೂ ಭದ್ರಾವತಿಯ ರೇಶ್ಮ...
ಮಲ್ಪೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ- ವಾಹನದ ಗಾಜು ಪುಡಿ
ಮಲ್ಪೆ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ- ವಾಹನದ ಗಾಜು ಪುಡಿ
ಉಡುಪಿ: ಗಾಂಜಾ ಪ್ರಕರಣದ ಆರೋಪಿಯೊಬ್ಬ ಮಲ್ಪೆ ಠಾಣೆಯ ಮಹಿಳಾ ಪಿಎಸ್ಐ ಸುಷ್ಮಾ ಹಾಗೂ ಹೋಂಗಾರ್ಡ್ ಸಿಬಂದಿ ಜಾವೇದ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ...
ವಿಕಲಚೇತನ ಅಭಿವೃದ್ದಿ ನಿಧಿಯ ಸಂಪೂರ್ಣ ಬಳಕೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ವಿಕಲಚೇತನ ಅಭಿವೃದ್ದಿ ನಿಧಿಯ ಸಂಪೂರ್ಣ ಬಳಕೆ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ: ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ, ಸಂಸದರ ಮತ್ತು ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ ಶೇ.5 ರಷ್ಟು ಅನುದಾನವನ್ನು ಸಂಪೂರ್ಣವಾಗಿ, ವಿಕಲಚೇತರಿಗೆ ಅಗತ್ಯವಿರುವ ವಿವಿಧ...