ಕಂಡಕ್ಟರ್ ಟಿಕೆಟ್ ನೀಡದಿದ್ದರೆ ಉಚಿತವಾಗಿ ಪ್ರಯಾಣಿಸಿ -ಪೊಲೀಸ್ ಆಯುಕ್ತ ಡಾ| ಹರ್ಷ
ಕಂಡಕ್ಟರ್ ಟಿಕೆಟ್ ನೀಡದಿದ್ದರೆ ಉಚಿತವಾಗಿ ಪ್ರಯಾಣಿಸಿ -ಪೊಲೀಸ್ ಆಯುಕ್ತ ಡಾ| ಹರ್ಷ
ಮಂಗಳೂರು: ಖಾಸಗಿ ಬಸ್ಗಳಲ್ಲಿ ಕಂಡಕ್ಟರ್ ಟಿಕೆಟ್ ನೀಡದಿದ್ದರೆ ಪ್ರಯಾಣ ದರವನ್ನು ನೀಡದೆ ಉಚಿತವಾಗಿ ಪ್ರಯಾಣಿಸಿ. ನಿರ್ವಾಹಕರು ಕಿರುಕುಳ ನೀಡಿದಲ್ಲಿ ಬಸ್ ಮಾಲಕರ...
ಉಡುಪಿ: ನಿಂತಿದ್ದ ಕಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಉಡುಪಿ: ನಿಂತಿದ್ದ ಕಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು
ಉಡುಪಿ: ಬೈಕೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ನಿಟ್ಟೂರು ಕಾಂಚನ ಹುಂಡೈ ಕಾರಿನ ಶೋರೂಮ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.
ಮೃತರನ್ನು...
ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ
ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ
ಮೈಸೂರು: ಜಿಲ್ಲೆಯ ಸರಗೂರು ಪಟ್ಟಣದ 7ನೇ ವಾರ್ಡಿನಲ್ಲಿರುವ ಸತ್ಯಪ್ಪ ದೇವರ ಕೊಂಡೋತ್ಸವವು ಗಾಣಿಗ ಸಮಾಜದ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದು ಭಕ್ತರು ಭಕ್ತಿ ಮೆರೆದರು.
ಕೊಂಡೋತ್ಸವದ ಅಂಗವಾಗಿ ಮೊದಲು ಸತ್ಯಪ್ಪ...
ಕಾಪು ಬ್ಲಾಕ್ (ದಕ್ಷಿಣ) ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ
ಕಾಪು ಬ್ಲಾಕ್ (ದಕ್ಷಿಣ) ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ
ಉಡುಪಿ:ಕಾಪು ಬ್ಲಾಕ್ (ದಕ್ಷಿಣ) ಇದರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಶಿರ್ವ ಇವರನ್ನು ನೇಮಕ ಮಾಡಲಾಗಿದೆ.
ಕಾಪು ಕ್ಷೇತ್ರದ ಶಾಸಕರಾದ...
ಹೋಂ ಸೀಲ್ ಡೌನ್ ನಿವಾಸಿಗಳು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಜಿ. ಜಗದೀಶ್
ಹೋಂ ಸೀಲ್ ಡೌನ್ ನಿವಾಸಿಗಳು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ : ಜಿಲ್ಲೆಗೆ ಮಹಾರಾಷ್ಠçದಿಂದ ಬರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಪಡಿಸಿ ಆ ಮನೆಯನ್ನು ಸೀಲ್ ಡೌನ್...
ಕಾರ್ಕಳ| ಮಾಲ್ಟ್, 2 ಬಿಸ್ಕಿಟ್ ಗೆ 18ಸಾವಿರ ಬಿಲ್!; ಮಿಯ್ಯಾರು ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ
ಕಾರ್ಕಳ| ಮಾಲ್ಟ್, 2 ಬಿಸ್ಕಿಟ್ ಗೆ 18ಸಾವಿರ ಬಿಲ್!; ಮಿಯ್ಯಾರು ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ
ಕಾರ್ಕಳ: ಸಾರ್ವಜನಿಕರು, ಅಧಿಕಾರಿಗಳಿಗೆ ಉಪಹಾರಕ್ಕೆ ಮಾಲ್ಟ್, 2 ಬಿಸ್ಕಿಟ್ ಪೂರೈಸಿದ ಬಾಬ್ತು 18ಸಾವಿರ ಬಿಲ್ ಪಾವತಿ ಮಾಡಲಾಗಿದೆ...
ಕಬಡ್ಡಿಪಟು ರಿಶಾಂಕ್ ಅವರಿಗೆ ದೇವಾಡಿಗ ಯುವ ಸಾಧಕ ಪ್ರಶಸ್ತಿ ಪ್ರದಾನ
ಕಬಡ್ಡಿಪಟು ರಿಶಾಂಕ್ ದೇವಾಡಿಗರಿಗೆ ದೇವಾಡಿಗ ಯುವ ಸಾಧಕ ಪ್ರಶಸ್ತಿ ಪ್ರದಾನ
ಉಡುಪಿ: ಖ್ಯಾತ ಕಬಡ್ಡಿ ಕ್ರೀಡಾಪಟು ರಿಶಾಂಕ್ ದೇವಾಡಿಗ ಅವರನ್ನು 2017ನೇ ಸಾಲಿನ ದೇವಾಡಿಗ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೇವಾಡಿಗ...
ಮಂಗಳೂರು: ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿಗೆ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ
ಮಂಗಳೂರು: ಇತ್ತೀಚೆಗೆ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಶಾರದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಮಂಗಳೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ಪ್ರಥಮ...
ರಸ್ತೆಯಲ್ಲಿ ಅನಾಥವಾಗಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಉಳ್ಳಾಲ ಪೊಲೀಸ್ ಸಿಬಂದಿ
ರಸ್ತೆಯಲ್ಲಿ ಅನಾಥವಾಗಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಉಳ್ಳಾಲ ಪೊಲೀಸ್ ಸಿಬಂದಿ
ಮಂಗಳೂರು: ರಸ್ತೆಯಲ್ಲಿ ಅನಾಥವಾಗಿ ಬಿದ್ದ ವ್ಯಕ್ತಿಯೋರ್ವರನ್ನು ಉಳ್ಳಾಲ ಪೊಲೀಸ್ ಸಿಬಂದಿ ಉಪಚರಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ಭಾನುವಾರ ಕೋಟೆಕಾರ್...
ಹುಟ್ಟು ಹಬ್ಬ ಸಂಭ್ರಮದ ಮರು ದಿನವೇ ಬಾಲಕ ಸಾವು!
ಹುಟ್ಟು ಹಬ್ಬ ಸಂಭ್ರಮದ ಮರು ದಿನವೇ ಬಾಲಕ ಸಾವು!
ಅಕ್ಕನ ಸಾವಿನ ದುರಂತದ ಒಂದು ವರ್ಷದೊಳಗೆ ತಮ್ಮನ ಸಾವು.
ಪೋಷಕರ ಒಡಲ ನೋವು ಎಂತವರ ಹೃದಯವನ್ನು ಕರಗಿಸುತ್ತಿದೆ
ಕುಂದಾಪುರ: ಮನೆಯಿಂದ ಶಾಲೆಗೆ ಹೊರಟಿದ್ದ ವೇಳೆ...