23 C
Mangalore
Tuesday, July 22, 2025

ದೇರಳಕಟ್ಟೆ| ಬೊಲೆರೊ ವಾಹನ ಢಿಕ್ಕಿ: ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತ್ಯು

ದೇರಳಕಟ್ಟೆ| ಬೊಲೆರೊ ವಾಹನ ಢಿಕ್ಕಿ: ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತ್ಯು ಉಳ್ಳಾಲ: ಬೊಲೆರೊ ವಾಹನವೊಂದು ಪಾದಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ದೇರಳಕಟ್ಟೆಯಲ್ಲಿ ಇಂದು ರಾತ್ರಿ ವೇಳೆ ನಡೆದಿದೆ. ಮೃತ...

ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ – ಸಚಿವ ಪ್ರಮೋದ್ ಮಧ್ವರಾಜ್  ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪ್ರವಾಸ - ಸಚಿವ ಪ್ರಮೋದ್ ಮಧ್ವರಾಜ್  ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಉಡುಪಿ : ಜನವರಿ 8 ರಂದು ಸನ್ಮಾನ್ಯ ಮುಖ್ಯಮಂತ್ರಿಯವರು ರಾಜ್ಯ ಪ್ರವಾಸ ಅವಧಿಯಲ್ಲಿ , ಉಡುಪಿ ಜಿಲ್ಲೆಗೆ ಭೇಟಿ ನೀಡುವ...

ಆಳ್ವಾಸ್ ನಲ್ಲಿ ನಾಲ್ಕನೇ ಬಾರಿಯ ಸಿ.ಎನ್.ಸಿ. ತಾಂತ್ರಿಕ ಕಾರ್ಯಾಗಾರ

ಆಳ್ವಾಸ್ ನಲ್ಲಿ ನಾಲ್ಕನೇ ಬಾರಿಯ ಸಿ.ಎನ್.ಸಿ. ತಾಂತ್ರಿಕ ಕಾರ್ಯಾಗಾರ ಆಳ್ವಾಸ್ ತಾಂತ್ರಿಕ ವಿದ್ಯಾಲಯದ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ ನಾಲ್ಕನೇ ಬಾರಿಯ 7 ದಿನಗಳ ಸಿ.ಎನ್.ಸಿ (ಲೇತ್, ಮಿಲ್ಲಿಂಗ್) ಕಾರ್ಯಾಗಾರ ಮತ್ತು ತರಬೇತಿಯನ್ನು ದಿನಾಂಕ 11/12/2017...

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸೋಣ – ಪ್ರಮೋದ್ ಮಧ್ವರಾಜ್

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸೋಣ – ಪ್ರಮೋದ್ ಮಧ್ವರಾಜ್ ಬ್ರಹ್ಮಾವರ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆ ಶನಿವಾರ ಬ್ಲಾಕ್ ಕಚೇರಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ...

ವಾಜಪೇಯಿ ಹುಟ್ಟು ಹಬ್ಬ- ವೈದ್ಯಕೀಯ ಶಿಬಿರ ಉದ್ಘಾಟನೆ

ವಾಜಪೇಯಿ ಹುಟ್ಟು ಹಬ್ಬ- ವೈದ್ಯಕೀಯ ಶಿಬಿರ ಉದ್ಘಾಟನೆ ಮಂಗಳೂರು: ವಾಜಪೇಯಿ ಯವರ ಹುಟ್ಟು ಹಬ್ಬದ ಅಂಗವಾಗಿ ಭಾರತೀಯ ಜನತಾ ಪಕ್ಷ ಮಂಗಳೂರು ಘಟಕ ಹಾಗೂ ಯೆನಪೋಯ ಡೆಂಟಲ್ ಆಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ...

ನೇತ್ರಾವತಿನದಿಯ ಜೊತೆಗೆ ಅಸಭ್ಯವರ್ತನೆಗೆ ಅವಕಾಶ ಇಲ್ಲ; ಅನಿಲ್ ಮಾದವ್ ದಾವೆ

ನೇತ್ರಾವತಿನದಿಯ ಜೊತೆಗೆ ಅಸಭ್ಯವರ್ತನೆಗೆ ಅವಕಾಶ ಇಲ್ಲ; ಅನಿಲ್ ಮಾದವ್ ದಾವೆ ಮೂಡುಬಿದಿರೆ: ನೇತ್ರಾವತಿ ಈ ಭಾಗದ ಜನರ ಜೀವನದಿ. ನದಿತಿರುವು ಯೋಜನೆ ಮೂಲಕ ನೇತ್ರಾವತಿ ನದಿಯ ಜೊತೆಗಿನ ಯಾವುದೇ ಅಸಭ್ಯವರ್ತನೆಗೆ ನಾನು ಸಮ್ಮತಿ ನೀಡುವುದಿಲ್ಲ....

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ ಮಂಗಳೂರು : ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಕೇರಳರಾಜ್ಯದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಕನ್ನಕಳವು ಪ್ರಕರಣದ ಆರೋಪಿಗಳಾದ ಚಿಕ್ಕಮಗಳೂರು ಕೊಪ್ಪ ನಿವಾಸಿ ಅನಿಲ್...

ಮಂಗಳೂರು: ಎ. 8 ಹಾಗೂ 9 ರಂದು ನೀರು ಪೂರೈಕೆ ಸ್ಥಗಿತ

ಮಂಗಳೂರು: ಎ. 8 ಹಾಗೂ 9 ರಂದು ನೀರು ಪೂರೈಕೆ ಸ್ಥಗಿತ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್. 1 ಸ್ಥಾವರದಲ್ಲಿ ಪಂಪ್ ನಂ-1 ಹಾಗೂ ಎನ್.ಆರ್.ವಿ. ಚಕ್...

ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್ ಗೆ ಆಹ್ವಾನ; ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಪ್ರಯತ್ನ

ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್ ಗೆ ಆಹ್ವಾನ; ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಪ್ರಯತ್ನ ಮಂಗಳೂರು: ಈ ಬಾರಿಯ ಮಂಗಳೂರು ಲಿಟ್ ಫೆಸ್ಟ್ 19ರಿಂದ 21ರ ವರೆಗೆ ನಗರದ ಟಿಎಂಎ ಪೈ ಕನ್ವೆನ್ಶನ್...

ಅಗಸ್ಟ್ 21: ಉಡುಪಿ ಜಿಲ್ಲೆಯಲ್ಲಿ 278 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಅಗಸ್ಟ್ 21: ಉಡುಪಿ ಜಿಲ್ಲೆಯಲ್ಲಿ 278 ಮಂದಿಗೆ ಕೊರೋನಾ ಪಾಸಿಟಿವ್ ದೃಢ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 278 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ...

Members Login

Obituary

Congratulations