ಮುಳ್ಳಿಕಟ್ಟೆ: ರಾ. ಹೆದ್ದಾರಿ ಸಮೀಪದ ಸರ್ಕಾರಿ ಭೂಮಿಯಲ್ಲಿ ಧಗಧಗ ಹೊತ್ತಿ ಉರಿದ ಬೆಂಕಿ
ಮುಳ್ಳಿಕಟ್ಟೆ: ರಾ. ಹೆದ್ದಾರಿ ಸಮೀಪದ ಸರ್ಕಾರಿ ಭೂಮಿಯಲ್ಲಿ ಧಗಧಗ ಹೊತ್ತಿ ಉರಿದ ಬೆಂಕಿ
ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಅಧಿಕ ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ....
ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ
ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ
ಕುಂದಾಪುರ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ, ನಗುವ ನಯನ ಮಧುರ ಮೌನ. . . ಖ್ಯಾತ...
ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ
ಯುಎಇ: ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ
ಯುಎಇ: ಜ.18ರಂದು ಯುಎಇಯಲ್ಲಿ ನಡೆಯಲಿರುವ ಅನಿವಾಸಿ ಕನ್ನಡಿಗರ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ್ ಲೀಗ್ ಸೀಸನ್ 1ನ ಟ್ರೋಫಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ...
ಸೌದಿಯ ತಾಯಿಫಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ
ಸೌದಿಯ ತಾಯಿಫಿನಲ್ಲಿ ಮಿತ್ತಬೈಲ್ ಉಸ್ತಾದ್ ಅನುಸ್ಮರಣೆ
ಇತ್ತೀಚಿಗೆ ನಮ್ಮನ್ನಗಲಿದ ಕರ್ನಾಟಕದ ಹಿರಿಯ ವಿದ್ವಾಂಶ ಹಾಗು ಸಮಸ್ತದ ಕೇರಳ ಜಂಇಯ್ಯತುಲ್ ಉಲೇಮಾದ ಉಪಾಧ್ಯಕ್ಷರಾದ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದರವರ ಅನುಸ್ಮರಣೆ ಹಾಗು ಮಯ್ಯತ್ ನಮಾಝ್, ತಹ್ಲೀಲ್...
ಉಡುಪಿ: ಸಂಭ್ರಮದ ಚೂರ್ಣೋತ್ಸವ
ಉಡುಪಿ: ಸಂಭ್ರಮದ ಚೂರ್ಣೋತ್ಸವ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ಮರುದಿನ ನಡೆಯುವ ಚೂರ್ಣೋತ್ಸವ ಮಂಗಳವಾರ ಸಂಭ್ರಮದಿಂದ ಸಂಪನ್ನಗೊಂಡಿತು.
...
ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ
ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ
ಉಡುಪಿ: ಕೊಂಕಣಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹುಟ್ಟಿಕೊಂಡ ನಿರಂತರ್ ಉದ್ಯಾವರ ಸಂಘಟನೆಯಿಂದ ಜನವರಿ 18 ರಿಂದ 20 ರ ತನಕ ಮೂರು ದಿನಗಳ ನಿರಂತರ್...
ಉಡುಪಿಯಲ್ಲಿ ಮಕರ ಸಂಕ್ರಾಂತಿ ಉತ್ಸವ; ಅದ್ದೂರಿ ತ್ರಿರಥೋತ್ಸವ
ಉಡುಪಿಯಲ್ಲಿ ಮಕರ ಸಂಕ್ರಾಂತಿ ಉತ್ಸವ; ಅದ್ದೂರಿ ತ್ರಿರಥೋತ್ಸವ
ಉಡುಪಿ: ಮಕರ ಸಂಕ್ರಮಣದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಸೋಮವಾರ ರಾತ್ರಿ ನಡೆದ ಅದ್ದೂರಿ ತ್ರಿರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
...
ಮನನೊಂದು ಮೆಡಿಕಲ್ ಶಾಪ್ ಮ್ಹಾಲಕ ಆತ್ಮಹತ್ಯೆ
ಮನನೊಂದು ಮೆಡಿಕಲ್ ಶಾಪ್ ಮ್ಹಾಲಕ ಆತ್ಮಹತ್ಯೆ
ಮಂಗಳೂರು:ಮೆಡಿಕಲ್ ಶಾಪಿನ ಮಾಲಕರೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಭವಿಸಿದೆ.
ಮೃತರನ್ನು ಮಂಗಳೂರು ನಿವಾಸಿ ಅರ್ನೆಸ್ಟ್ ಎವರೆಸ್ಟ್ ರೊಡ್ರಿಗಸ್ (57) ಎಂದು ಗುರುತಿಸಲಾಗಿದೆ. ಮೃತರು...
ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟ ಆಡುತ್ತಿದ್ದ 21 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಹೋಮ್ ಸ್ಟೇ ಕಟ್ಟಡದಲ್ಲಿ ಜೂಜಾಟ ಆಡುತ್ತಿದ್ದ 21 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು
ಮಂಗಳೂರು: ನಗರದ ಅಡ್ಯಾರ್ ಗ್ರಾಮದ ಸುರೇಶ್ ಶೆಟ್ಟಿ ಎಂಬವರು ಮಾಲಿಕತ್ವದ ಅಡ್ಯಾರ್ ಹಿಲ್ಸ್ ಎಂಬ ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್...
ಬಜೆಟ್ನಲ್ಲಿ ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಬಜೆಟ್ನಲ್ಲಿ ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಮಂಗಳೂರು:ರಾಜ್ಯ ಬಜೆಟ್ಗೆ ಪೂರ್ವಭಾವಿಯಾಗಿ ಜಿಲ್ಲೆಯ ಮೂಲಭೂತ ಅಗತ್ಯಗಳನ್ನು ಮನಗಂಡು ಬಜೆಟ್ ವೇಳೆ ಅಳವಡಿಸಲು ಪೂರಕವಾಗುವಂತೆ ಅಭಿಪ್ರಾಯ, ಬೇಡಿಕೆಗಳನ್ನು ಆಲಿಸಿ ಸಲ್ಲಿಸಲು...