ಉಳ್ಳಾಲ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಉಳ್ಳಾಲ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾವ್ಯಾಪ್ತಿಯ ತಲಪಾಡಿಯ ಅತಿಥಿ ಬಾರ್ ಬಳಿ ಅಕ್ರಮವಾಗಿ ಮಾದಕವಸ್ತು MDMAನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಡೀಲ್...
ಜೂ. 3 ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ
ಜೂ. 3 ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ
ಮಂಗಳೂರು : ನಗರದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ನಾಳೆ (ಜೂ. 3)...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ನೂರರ ಸಂಭ್ರಮ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ನೂರರ ಸಂಭ್ರಮ
ಮಂಗಳೂರು: ರಾಮಕೃಷ್ಣ ಮಿಷನ್ ಆಯೋಜಿಸಿದ ಸ್ವಚ್ಚ ಮಂಗಳೂರು ಅಭಿಯಾನ ಆರಂಭಿಸಿ ನೂರನೇ ದಿನಕ್ಕೆ ತಲುಪಿದ್ದು ಡಿಸೆಂಬರ್ 4 ರಂದು ನಡೆಸಿದ ಸ್ವಚ್ಚ ಅಭಿಯಾನದ ವರದಿ...
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಧ ನಮನ ಕಾರ್ಯಕ್ರಮ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಧ ನಮನ ಕಾರ್ಯಕ್ರಮ
ಮಂಡ್ಯ: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಡ್ಯ ಹಾಗೂ ಮಂಡ್ಯ ನಾಗರೀಕರ ವೇದಿಕೆ ಇವರ ಸಹಯೋಗದಲ್ಲಿ ಯೋಧ ನಮನ ಮತ್ತು ಆಳ್ವಾಸ್ ಸಾಂಸ್ಕøತಿಕ ವೈಭವ ಕಾರ್ಯಕ್ರಮ...
ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ
ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ
ಉಡುಪಿ: ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|ಜಯಮಾಲಾ ಅವರು ಯುಗಾದಿ ಶುಭಾಶಯಗಳನ್ನು...
ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ನಿವೃತ್ತ ಶಿಕ್ಷಕಿಗೆ ಸನ್ಮಾನ
ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ನಿವೃತ್ತ ಶಿಕ್ಷಕಿಗೆ ಸನ್ಮಾನ
ಉಡುಪಿ: ಸಾಮಾಜಿಕ ಕಳಕಳಿಯುಳ್ಳ ರೋಟರಿಯಂತಹ ಸಂಸ್ಥೆಗಳು ಗುರು ಹಿರಿಯರನ್ನು ಅಭಿನಂದಿಸುವ,ಅವರ ಕೆಲಸ ಕಾರ್ಯಗಳನ್ನು ಗುರುತಿಸುವಂತಹ ಉತ್ತಮ ಕಾರ್ಯಗಳನ್ನು ಮಾಡಿದಾಗ ಕಲಿಸಿದ ಗುರುಗಳಿಗೆ ಧನ್ಯತಾ...
ಆಗಸ್ಟ್ 29 : ಮಂಗಳೂರಿಗೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ
ಆಗಸ್ಟ್ 29 : ಮಂಗಳೂರಿಗೆ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ
ಮಂಗಳೂರು: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಆಗಸ್ಟ್ 29 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಮಧ್ಯಾಹ್ನ 12.20 ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸುವ...
ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ
ಖಾಸಗಿ ಸ್ಥಳಗಳಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ
ಮಂಗಳೂರು: ಖಾಸಗಿ ಸ್ಥಳಗಳಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ದಾಸ್ತಾನು ಮಾಡಿ ಇಟ್ಟು ಅಲ್ಲಿಂದ ಸಾಗಾಟ ಮಾಡುತ್ತಿದ್ದ ಜಾಲವನ್ನು ಪಣಂಬೂರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಪ್ಟೆಂಬರ್ 21 ರಂದು...
ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ
ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ
ಉಡುಪಿ: ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮದಿನದ ಅಂಗವಾಗಿ ಉಡುಪಿಯಲ್ಲಿ ನಮೋಭಾರತ್ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಉಡುಪಿಯ ಕ್ಲಾಕ್ ಟವರ್ ಪರಿಸರ...
ಇಸ್ಪೀಟು ಅಡ್ಡೆಗೆ ಕುಂದಾಪುರ ಪೊಲೀಸರಿಂದ ದಾಳಿ: 14 ಮಂದಿ ವಶ
ಇಸ್ಪೀಟು ಅಡ್ಡೆಗೆ ಕುಂದಾಪುರ ಪೊಲೀಸರಿಂದ ದಾಳಿ: 14 ಮಂದಿ ವಶ
ಕುಂದಾಪುರ: ನಗರದ ಶಾಸ್ತ್ರೀಪಾರ್ಕ್ ಬಳಿಯ ಲಾಡ್ಜ್ ವೊಂದರ ರೂಮ್ ನಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಶನಿವಾರ ರಾತ್ರಿ...