ಮಂಗಳೂರು: ಮಂತ್ರಿಗಿರಿಗೆ ಪೂಜಾರಿ ಬೆನ್ನಿಗೆ ಬಿದ್ದದ್ದು ಮೊಯ್ಲಿ ; ಜನಾರ್ದನ ಪೂಜಾರಿಯಿಂದ ಮೊಯ್ಲಿಗೆ ತಿರುಗೇಟು
ಮಂಗಳೂರು: ಜನಾರ್ದನ ಪೂಜಾರಿಯವರನ್ನು ರಾಜಕೀಯವಾಗಿ ಬೆಳಿಸಿದ್ದು ತಾನು ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತಿಗೆ ಕಾಲವೇ ಉತ್ತರ ನೀಡಲಿದೆ ಎಂದು ಪೂಜಾರಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಅವರು ಮೊಯ್ಲಿ...
ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ
ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ
ಮಂಗಳೂರು: ರಾಜ್ಯದ ಹಿರಿಯ ಮುಂದಾಳು, ಹಿರಿಯ ಹೋರಾಟಗಾರ, ಮಾಜಿ ಕಾರ್ಮಿಕ ಮಂತ್ರಿ, ಜನಪ್ರಿಯ ನಾಯಕ, ಕೋಮುಸಾಮರಸ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ, ಅಮರಣ್ಣ ಎಂದೇ...
ಮಂಗಳೂರು: ರಾಜ್ಯಕ್ಕೆ ಮಾದರಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ 1077 ಟೋಲ್ ಫ್ರಿ !
ಮಂಗಳೂರು: ಸಾರ್ವಜನಿಕರ ಸಮಸ್ಯೆಗೆ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎನ್ನುವುದನ್ನು ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ನಾನಾ ಸತ್ಯಗಳು ಹೊರಬಂತು. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಾದ...
ಮಂಗಳೂರು : ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನ
ಮಂಗಳೂರು : ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತತ್ತ್ವಗಳು ಭಾರತೀಯ ಯುವಜನತೆಗೆ ಸ್ಫೂರ್ತಿಯ ಚಿಲುಮೆಯಾಗಿರುವುದರಿಂದ ಭಾರತ ಸರ್ಕಾರವು 1984ರಲ್ಲಿ ಅವರ ಜನ್ಮ ದಿನವಾದ ‘ಜನವರಿ 12’ನ್ನು ‘ರಾಷ್ಟ್ರೀಯ ಯುವ ದಿನಾಚರಣೆ’ಯನ್ನಾಗಿ ಘೋಷಿಸಿದೆ. ರಾಷ್ಟ್ರನಿರ್ಮಾಣದಲ್ಲಿ...
ಮಂಗಳೂರು: ಯುವಕನನ್ನು ಕಾರಿನಲ್ಲಿ ಬೆನ್ನಟ್ಟಿ ತಲವಾರಿನಿಂದ ಮಾರಣಾಂತಿಕ ಹಲ್ಲೆ; ಆಸ್ಪತ್ರೆಗೆ ದಾಖಲು
ಮಂಗಳೂರು: ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಯುವಕನನ್ನು ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕಾರಿನಲ್ಲಿ ಬೆನ್ನಟ್ಟಿದ್ದ ತಂಡವೊಂದು ತಲವಾರಿನಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಎಂಬಲ್ಲಿ ಗುರುವಾರ ಸಂಜೆ...
ಕುಂದಾಪುರದಲ್ಲಿ ಗುಂಡಿನ ದಾಳಿ: ವ್ಯಕ್ತಿ ಬರ್ಬರ ಹತ್ಯೆ
ಕುಂದಾಪುರದಲ್ಲಿ ಗುಂಡಿನ ದಾಳಿ: ವ್ಯಕ್ತಿ ಬರ್ಬರ ಹತ್ಯೆ
ಕುಂದಾಪುರ: ವ್ಯಕ್ತಿಯೊಬ್ಬರನ್ನು ಪಿಸ್ತೂಲ್ನಿಂದ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ನಡೆದಿದೆ.
ಬಾರ್ಕೂರು-ಕಚ್ಚೂರು...
ಮಂಗಳೂರು: ಅನೈತಿಕ ಗೂಂಡಾಗಿರಿ – ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಲೋಬೊ
ಮಂಗಳೂರು: ನಗರದಲ್ಲಿ ಅನೈತಿಕ ಗೂಂಡಾಗಿರಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಶಾಕಿರ್ ಅವರನ್ನು ಶಾಸಕ ಜೆ ಆರ್ ಲೋಬೊ ಮಂಗಳವಾರ ಭೇಟಿ ಮಾಡಿ ನ್ಯಾಯ ದೊರಕಿಸುವ ಭರವಸೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ...
ಮಂಗಳೂರು: ಜೆ.ಆರ್.ಲೋಬೊ ವಿಧಾನಮಂಡಲ ಸಮಿತಿಯ ಆಧ್ಯಕ್ಷರಾಗಿ ಆಯ್ಕೆ
ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊರವರನ್ನು ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರನ್ನಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪರು ನೇಮಿಸಿದ್ದು, ಆಗಸ್ಟ್ 21...
ಬೆಂಗಳೂರು: ಮಗನ ವೇಗಕ್ಕೆ ಬಲಿಯಾಯ್ತು ತಾಯಿ ಜೀವ; ವೈಟ್ ಫೀಲ್ಡ್ ವಿನಾಯಕ ನಗರದಲ್ಲಿ ಭೀಕರ ಅಪಘಾತ
ಬೆಂಗಳೂರು: ವೇಗವಾಗಿ ಬೈಕ್ ಓಡಿಸುತ್ತಿದ್ದ ಮಗ ರಸ್ತೆ ಉಬ್ಬನ್ನು ಗಮನಿಸದೇ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಆತನ ತಾಯಿ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ವೈಟ್ಫೀಲ್ಡ್ನ ವಿನಾಯಕನಗರದ...
ಕಾರ್ಕಳ : ಚಾಲನಕನ ಅಜಾಗರುಕತೆ – ತೋಡಿಗೆ ಉರುಳಿದ ಖಾಸಗಿ ಬಸ್ಸು, ಇಪ್ಪತ್ತು ವಿದ್ಯಾರ್ಥಿಗಳಿಗೆ ಗಾಯ
ಕಾರ್ಕಳ: ಕಾಲೇಜು ವಿದ್ಯಾರ್ಥಿಗಳನ್ನು ಹೊಂದಿದ್ದ ಖಾಸಗಿ ಬಸ್ಸೊಂದು ಗುಂಡ್ಯಡ್ಕ ಸಮೀಪ ರಸ್ತೆ ಪಕ್ಕದ ತೋಡಿಗೆ ಉರುಳಿಬಿದ್ದ ಪರಿಣಾಮ ಕಾಲೇಜ್ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಕಾರ್ಕಳ ಬಿಬಿಎಂ ಕಾಲೇಜೊಂದರ 20 ಕ್ಕೂ...























