23.4 C
Mangalore
Monday, July 21, 2025

ಪತ್ರಿಕೋದ್ಯಮ ಉದ್ಯಮವಾಗುತ್ತಿರುವುದು ದುರಂತ ವೈ.ಎಸ್.ವಿ ದತ್ತ ವಿಷಾದ

ಪತ್ರಿಕೋದ್ಯಮ ಉದ್ಯಮವಾಗುತ್ತಿರುವುದು ದುರಂತ ವೈ.ಎಸ್.ವಿ ದತ್ತ ವಿಷಾದ ಬ್ರಹ್ಮಾವರ : ಕಾನೂನು, ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಷಾಧ ವ್ಯಕ್ತಪಡಿಸಿದರು. ಬ್ರಹ್ಮಾವರದ...

ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು

ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು ಮಂಗಳೂರು: ಸಂತ ಕ್ರಿಸ್ಟೋಫರ್ ಅಸೋಸಿಯೇಷನ್ ಮಂಗಳೂರು ರಿ. ಇದರ ವತಿಯಿಂದ ಚರ್ಚ್ನಲ್ಲಿ ಪೂಜೆ ವಿಧಾನ ನಡೆಸಿ ವಠಾರದಲ್ಲಿ ವಾಹನಗಳಿಗೆ ಆಶೀರ್ವಾದ...

ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ

ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವದ ಪ್ರಯುಕ್ತ ನೊವೆನಾ ಪ್ರಾರ್ಥನೆಗೆ ಚಾಲನೆ ಉಡುಪಿ ; ಉಡುಪಿ ಸಮೀಪದ ಮಲ್ಪೆಯ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೋವೆನಾ ಪ್ರಾರ್ಥನೆಗೆ ಭಾನುವಾರ...

ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ

ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ ಉಡುಪಿ: ಅಧಿಕಾರ ಹಂಚಿಕೆಯ ಸೂತ್ರದ ವಿಚಾರದಲ್ಲಿ ನಿರ್ದೇಶಕರುಗಳ ನಡುವೆ ಉಂಟಾದ ಗೊಂದಲಗಳಿಂದ ಮಧ್ಯಂತರ ಚುನಾವಣೆಗೆ ಕಾರಣವಾಗಿ ಬಹು ನಿರೀಕ್ಷೆ ಹಾಗೂ ಜಿದ್ದಾಜಿದ್ದಿಯ ಕಣವಾದ...

ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್

ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್ ನಿರಂಜನರ ಬರವಣಿಗೆ ಬಹಳ ವಿಶಿಷ್ಟವಾದದ್ದು ಅವರ ಕೃತಿಗಳು ಎಡಪಂಧೀಯ ನೆಲೆಯಲ್ಲೂಜೀವನದೃಷ್ಟಿ ಮತ್ತು ಮಾನವೀಯದೃಷ್ಟಿಯನ್ನುಕಾಣಬಹುದುಎಂದುಖ್ಯಾತ ವಿಮರ್ಶಕರಾದಎಸ್.ಆರ್. ವಿಜಯಶಂಕರ್‍ಅವರು ತಿಳಿಸಿದರು. ಅವರು ಬೆಂಗಳೂರಿನಕನ್ನಡ ಭವನದಲ್ಲಿ 1 ನೇ...

ಮಾನಸಿಕ ಅಸ್ವಸ್ಥ ಯುವಕನಿಗೆ ಮಿಡಿದ ಕುಂದಾಪುರ ಪೊಲೀಸರು ; ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಮಾನಸಿಕ ಅಸ್ವಸ್ಥ ಯುವಕನಿಗೆ ಮಿಡಿದ ಕುಂದಾಪುರ ಪೊಲೀಸರು ; ಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ ಕುಂದಾಪುರ: ಹೆಮ್ಮಾಡಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಪೊಲೀಸರು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ದ ಬಳಿಕ ಹೆಚ್ಚಿನ...

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ ಉಡುಪಿ: ಛಾಯಗ್ರಾಹಕರ ಸೇವೆ ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸಹಕಾರಿ ದುರೀಣ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ...

ಅಂತರ್ ಜಿಲ್ಲಾ ಹಾಗೂ ಮೂಡುಶೆಡ್ಡೆ ದನಕಳ್ಳತನ ಪ್ರಕರಣದ ಮತ್ತೋರ್ವನ ಸೆರೆ

ಅಂತರ್ ಜಿಲ್ಲಾ ಹಾಗೂ ಮೂಡುಶೆಡ್ಡೆ ದನಕಳ್ಳತನ ಪ್ರಕರಣದ ಮತ್ತೋರ್ವನ ಸೆರೆ ಮಂಗಳೂರು:  ನಗರದ ಕಾವೂರು ಪೊಲೀಸ್  ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲ್ ಎಂಬಲ್ಲಿನ ಮನೆಯ ಹಟ್ಟಿಯಿಂದ  ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಾಗಿಯಾಗಿ...

ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ನಿಂದನೆ: ಆರೋಪಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ನಿಂದನೆ: ಆರೋಪಿ ಬಂಧನ ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇನ್‌ಸ್ಟಾಗ್ರಾಮ್ ಮೂಲಕ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ಓರ್ವನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಮೇರಮಜಲು ನಿವಾಸಿ ಪ್ರಶಾಂತ್ ಪೂಜಾರಿ...

ಮೀನಿನಲ್ಲಿ ಫಾರ್ಮಾಲಿನ್ ಪತ್ತೆ ಆಗಿಲ್ಲ; ಇಲಾಖೆ ಅಧಿಕಾರಿಗಳು

ಮೀನಿನಲ್ಲಿ ಫಾರ್ಮಾಲಿನ್ ಪತ್ತೆ ಆಗಿಲ್ಲ; ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಉಡುಪಿ: ಜಿಲ್ಲೆಯ ಮಲ್ಪೆ ಬಂದರು ಮತ್ತು ಉಡುಪಿ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮತ್ತು ಕುಂದಾಪುರದ ಮೀನು ಮಾರುಕಟ್ಟೆಯಲ್ಲಿ ಸಂಗ್ರಹಿಸಿದ ಮೀನುಗಳ ಮಾದರಿ (ಸ್ಯಾಂಪಲ್ )ಗಳನ್ನು...

Members Login

Obituary

Congratulations