ಅಗಸ್ಟ್ 5ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ಅಗಸ್ಟ್ 5ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ಉಡುಪಿ: ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 5ರಂದು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಬ್ರಹ್ಮಾವರ ತಾಲ್ಲೂಕು...
ಸ್ಥಳೀಯ ಸಂಸ್ಥೆಗಳು: ಮೀಸಲಾತಿ ಪ್ರಕಟ – ಬಿರುಸುಗೊಂಡ ಚುನಾವಣಾ ಚಟುವಟಿಕೆ
ಸ್ಥಳೀಯ ಸಂಸ್ಥೆಗಳು: ಮೀಸಲಾತಿ ಪ್ರಕಟ - ಬಿರುಸುಗೊಂಡ ಚುನಾವಣಾ ಚಟುವಟಿಕೆ
ಉಡುಪಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿದೆ.
ಉಡುಪಿ ನಗರಸಭೆಗೆ ಮೀಸಲಾತಿ ಪ್ರಕಟ ಪ್ರಕಟವಾಗಿದೆ. ಕೊಳ ಹಿಂದುಳಿದ ವರ್ಗ (ಎ)...
ಪ್ರಾಮಾಣಿಕತೆಯಿಂದ ಕೆಲಸಮಾಡಿ ನಿಗದಿತ ಗುರಿ ಸಾಧಿಸಿ – ಯು.ಟಿ.ಖಾದರ್
ಪ್ರಾಮಾಣಿಕತೆಯಿಂದ ಕೆಲಸಮಾಡಿ ನಿಗದಿತ ಗುರಿ ಸಾಧಿಸಿ - ಯು.ಟಿ.ಖಾದರ್
ಮಂಗಳೂರು : ರಾಜ್ಯದ ಆಡಳಿತಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿಗದಿತ ಗುರಿಯನ್ನು ಸಮಯ...
ಆ. 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ
ಆ. 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ
ಮಂಗಳೂರು : ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದ್ರೆ ತಾಲೂಕುಗಳ ಉದ್ಘಾಟನೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ.
ಈ ಕುರಿತು ಅಧಿಕಾರಿಗಳ ಪೂರ್ವಸಿದ್ಧತಾ ಸಭೆ...
ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ
ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ
ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಕರ ರೀತಿಯಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ.
ಅಗಸ್ಟ್ 2ರಂದ ಬೆಳಗಿನ ಜಾವ 2 ಗಂಟೆಗೆ ಉಡುಪಿ ಕಡೆಯಿಂದ...
ಮುಲ್ಕಿ ಪೋಲಿಸರಿಂದ ಜ್ಯುವೆಲರಿ, ಮನೆ,ವಾಹನ ಹಾಗೂ ಅಂಗಡಿ ಕಳವು ಆರೋಪಿಗಳ ಬಂಧನ
ಮುಲ್ಕಿ ಪೋಲಿಸರಿಂದ ಜ್ಯುವೆಲರಿ, ಮನೆ,ವಾಹನ ಹಾಗೂ ಅಂಗಡಿ ಕಳವು ಆರೋಪಿಗಳ ಬಂಧನ
ಮುಲ್ಕಿ: ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಜ್ಯುವೆಲರಿ, ಮನೆ ಕಳವು, ವಾಹನ ಕಳವು ಮಾಡುತ್ತಿದ್ದ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕರು...
ಅಗಸ್ಟ್ 14-15; ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ
ಅಗಸ್ಟ್ 14-15; ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ
ಉಡುಪಿ: ರಾಜ್ಯದ ಮೊದಲ ಹಾಗೂ ಭಾರತದಲ್ಲಿ ಮೂರನೇ ಹಡಗಿನಾಕಾರಾದ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವ ಪ್ರತಿವರ್ಷದಂತೆ ಈ ಬಾರಿಯೂ...
105 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆ
105 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆ
ಬೆಂಗಳೂರು: ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಅವಧಿ ಮುಕ್ತಾಯವಾಗಲಿರುವ 105 ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ನಡೆಯುವ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ...
ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ
ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ
ತುಮಕೂರು: ಎರಡು ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ...
ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲಾಗ್’ ಮಾನ್ಯತೆ
ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲಾಗ್’ ಮಾನ್ಯತೆ
ಉಡುಪಿ: ತಾಲ್ಲೂಕಿನ ಪಡುಬಿದ್ರಿ ಬೀಚ್‌ಗೆ ಶೀಘ್ರ ಜಾಗತಿಕ ಮಟ್ಟದ ‘ಬ್ಲೂ ಫ್ಲಾಗ್’ ಮಾನ್ಯತೆ ದೊರೆಯಲಿದೆ. ಈ ಸಂಬಂಧ ಕೇಂದ್ರ ಪರಿಸರ ಮಂತ್ರಾಲಯವು ಡೆನ್ಮಾರ್ಕ್‌ನ ಫೌಂಡೇಷನ್ ಆಫ್ ಎನ್ವಿರಾನ್‌ಮೆಂಟ್...