ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರ: ಐತಿಹಾಸಿಕ ತೀರ್ಪು- ಸಚಿವೆ ಜಯಮಾಲಾ
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರ: ಐತಿಹಾಸಿಕ ತೀರ್ಪು- ಸಚಿವೆ ಜಯಮಾಲಾ
ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯ ಪ್ರವೇಶ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಸಚಿವೆ ಜಯಮಾಲಾ...
ದಿ.4 ರಿಂದ 7 ರ ವರೆಗೆ ‘ವಿಶ್ವ ಕೊಂಕಣಿ ನಾಟಕ ಮಹೋತ್ಸವ’
ದಿ.4 ರಿಂದ 7 ರ ವರೆಗೆ ‘ವಿಶ್ವ ಕೊಂಕಣಿ ನಾಟಕ ಮಹೋತ್ಸವ’
ವಿಶ್ವ ಕೊಂಕಣಿ ನಾಟಕ ಮಹೋತ್ಸವವು ಇದೇ ಅಕ್ಟೋಬರ್ ದಿ.4 ರಿಂದ 7 ರ ವರೆಗೆ ನಾಲ್ಕು ದಿನಗಳ ಕಾಲ ಮಂಗಳೂರಿನ ಟಿ.ವಿ.ರಮಣ...
ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ
ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಕುರಿತು ಎಬಿವಿಪಿ ವತಿಯಿಂದ ಹೋರಾಟ
ಮಂಗಳೂರು: ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೆÇಲೀಸ್ ಗೋಲಿಬಾರ್‍ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು...
ದಸರಾ ರಜೆ : ಶಾಸಕ ವೇದವ್ಯಾಸ ಕಾಮತ್ ಪ್ರಯತ್ನ ಫಲಿಸಿತು
ದಸರಾ ರಜೆ : ಶಾಸಕ ವೇದವ್ಯಾಸ ಕಾಮತ್ ಪ್ರಯತ್ನ ಫಲಿಸಿತು
ಮಂಗಳೂರು: ಕರ್ನಾಟಕದಲ್ಲಿ ಮೈಸೂರಿನಂತೆಯೇ ದೇವರು ನಾಡು ದಕ್ಷಿಣ ಕನ್ನಡದಲ್ಲಿ ಕೂಡ ದಸರಾ ಪ್ರಮುಖ ಉತ್ಸವವಾಗಿದ್ದು "ಮಂಗಳೂರು ದಸರಾ" ಕೂಡ ವಿಶ್ವವಿಖ್ಯಾತಿ ಪಡೆದಿರುವುದು ನಮಗೆಲ್ಲಾ...
ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಹೊಂದಿದ ಓರ್ವನ ಸೆರೆ
ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಹೊಂದಿದ ಓರ್ವನ ಸೆರೆ
ಮಂಗಳೂರು: ನಗರದ ಸಾರ್ವಜನಿಕರಿಗೆ ಮಾದಕ ವಸ್ತುವಾದ ಎಂಡಿಎಂಎ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ.
ನಿಷೇಧಿತ ಮಾದಕ ವಸ್ತುವಾದ...
ಕಲೀಮುಲ್ಲಾಹ್‍ರವರ ‘ಕ್ಲಾಸ್ ಟೀಚರ್’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಕಲೀಮುಲ್ಲಾಹ್‍ರವರ ‘ಕ್ಲಾಸ್ ಟೀಚರ್’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2016ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್...
ಮೊಡಂಕಾಪಿನ ಬಾಲ ಯೇಸು ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಫಾ| ವಾಲ್ಟರ್ ಡಿ’ಮೆಲ್ಲೊ ನೇಮಕ
ಮೊಡಂಕಾಪಿನ ಬಾಲ ಯೇಸು ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಫಾ| ವಾಲ್ಟರ್ ಡಿ’ಮೆಲ್ಲೊ ನೇಮಕ
ಮಂಗಳೂರು: ಕಳೆದೊಂದು ವರ್ಷದಿಂದ ವಾಸ್ತವ್ಯ ಧರ್ಮಗುರುಗಳಾಗಿ ಪಾಲ್ದನೆಯ ಸಂತ ತೆರೆಜಾ ಚರ್ಚಿನಲ್ಲಿ ಸೇವೆ ಸಲ್ಲಿಸದ್ದ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಷಿಯಲ್ ವಿಕಾರ್...
ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಹದಿಹರೆಯದ ಯುವಕನಿಗೆ ನೆರವಾಗುವಿರಾ?
ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಹದಿಹರೆಯದ ಯುವಕನಿಗೆ ನೆರವಾಗುವಿರಾ?
- ಆಶಿಕ್ ಕುಕ್ಕಾಜೆ
ಬಂಟ್ವಾಳ: ಬಂಟ್ವಾಳ ತಾಲೂಕು, ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಾಡಕೋಡಿ ಎಂಬಲ್ಲಿ ವಾಸವಾಗಿರುವ ಪಿ.ಬಿ.ಮೊಹಮ್ಮದ್ ಹಾಗೂ ಮೈಮುನಾ ದಂಪತಿಗಳ ಪುತ್ರ 19 ವರ್ಷ...
ಸಂಘ ಸಂಸ್ಥೆಗಳು ಧ್ಯೇಯ ದೋರಣೆಗಳೊಂದಿಗೆ ಸಮಾಜದ ಮುಖ್ಯ ವಾಹಿನಿಗಳಾಗಲಿ: ಬಿಷಪ್
ಸಂಘ ಸಂಸ್ಥೆಗಳು ಧ್ಯೇಯ ದೋರಣೆಗಳೊಂದಿಗೆ ಸಮಾಜದ ಮುಖ್ಯ ವಾಹಿನಿಗಳಾಗಲಿ: ಬಿಷಪ್
ಸಂತ ಕ್ರಿಸ್ಟೋಪರ್ ಎಸೋಷಿಯೇಷನ್ ಮಂಗಳೂರು ಇದರ ಪದಾಧಿಕಾರಿಗಳು ತಮ್ಮ ಸಂಸ್ಥೆಯ ಪೋಷಕರಾದ ಬಿಷಪ್ ರೆ|ಡಾ|ಪೀಟರ್ ಪಾವ್ಲ್ ಸಲ್ದಾನಾರವರನ್ನು ಭೇಟಿ ಮಾಡಿ ಅಬಿನಂದನೆಯನ್ನು ಸಲ್ಲಿಸಿದರು. ...
ಸರಕಾರದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ಒರ್ವನ ಬಂಧನ
ಸರಕಾರದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ; ಒರ್ವನ ಬಂಧನ
ಬಂಟ್ವಾಳ: ಸರಕಾರದಿಂದ ಪಡಿತರ ಕಾರ್ಡ್ ದಾರರಿಗೆ ವಿತರಣೆ ಆಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ವನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ...