25.5 C
Mangalore
Tuesday, September 23, 2025

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ

ದಿ. ಉಳ್ಳಾಲ ಶ್ರೀನಿವಾಸ ಮಲ್ಯ 51 ನೇ ಸ್ಮøತಿ ದಿವಸ ಮಂಗಳೂರು: ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ , ಕನ್ನಡ ಮತ್ತು ಸಂಸ್ಕøತಿ ಇಲಾಖೆ,...

ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ – ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ : ಎಸ್ಪಿ ಡಾ. ಅರುಣ್ ಕೆ

ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ – ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ : ಎಸ್ಪಿ ಡಾ. ಅರುಣ್ ಕೆ ಉಡುಪಿ: ನಾಲ್ವರು ಮುಸುಕುಧಾರಿಗಳು ನಗರದ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ವೊಂದಕ್ಕೆ ನುಗ್ಗಲು ಯತ್ನಿಸಿ,...

ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ : ಡಾ|ಎ.ವಿ.ಶೆಟ್ಟಿ

ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ : ಡಾ|ಎ.ವಿ.ಶೆಟ್ಟಿ ಮಂಗಳೂರು: ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ ನಡೆಯುತ್ತಿದ್ದು, ಸಾರ್ವಜನಿಕವಾಗಿ ಶ್ರೀ ಗಣೇಶನನ್ನು ಪೂಜಿಸುವುದರಿಂದ ಸಮಾಜದ ಐಕ್ಯತೆ ಸಾಧ್ಯ ಎಂದು ಎಂದು ಮಂಗಳೂರಿನ...

ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ

ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ ದೆಹಲಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ನೀಡುವ ಈ ವರ್ಷದ ವಿಶಿಷ್ಟ ಕನ್ನಡಿಗ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕøತ ಅಂತರರಾಷ್ಟ್ರೀಯ ಖ್ಯಾತಿ ನೃತ್ಯಕಲಾವಿದ...

ಕಿತ್ತೂರು ರಾಣಿ ಚೆನ್ನಮ್ಮ ಜೀವನ ಸ್ಪೂರ್ತಿದಾಯಕ: ಮುಲ್ಲೈ ಮುಹಿಲನ್.ಎಂ.ಪಿ

ಕಿತ್ತೂರು ರಾಣಿ ಚೆನ್ನಮ್ಮ ಜೀವನ ಸ್ಪೂರ್ತಿದಾಯಕ: ಮುಲ್ಲೈ ಮುಹಿಲನ್.ಎಂ.ಪಿ ಮಂಗಳೂರು: ದೇಶಾಭಿಮಾನ ಮೆರೆದ ಚೆನ್ನಮ್ಮನ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಶಕ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್. ಎಂ. ಪಿ ಹೇಳಿದರು ಅವರು...

ಅಕ್ರಮ ಗಾಂಜಾ ದಾಸ್ತಾನು – ಒರ್ವನ ಬಂಧನ

ಅಕ್ರಮ ಗಾಂಜಾ ದಾಸ್ತಾನು - ಒರ್ವನ ಬಂಧನ ಉಡುಪಿ: ಅಕ್ರಮ ಗಾಂಜಾ ದಾಸ್ತಾನು ಇರಿಸಿದ್ದ ಆರೋಪಿಯನ್ನು ಉಡುಪಿ ಡಿಸಿಐಬಿ ಪೋಲಿಸರು ಉಡುಪಿ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಗುಂಡಿಬೈಲು ಶಾಲೆಯ ಬಳಿಯ ನಿವಾಸಿ...

ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟ್‍ಅಪ್ –  ಉದ್ಯಮದ ಜೊತೆಗೆ ಸಾಮಾಜಿಕ ಕಾಳಜಿ  

ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟ್‍ಅಪ್ -  ಉದ್ಯಮದ ಜೊತೆಗೆ ಸಾಮಾಜಿಕ ಕಾಳಜಿ   ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂರ್ಟಪ್ರನಶಿಪ್ ಡೆವಲೆಪ್ ಮೆಂಟ್ ಸೆಲ್‍ನ ವತಿಯಿಂದ ಸ್ಟೂಡೆಂಟ್ ಸ್ಟಾಟ್-ಅಪ್ ನಲ್ಲಿ `ಹೋಮ್ಜಾ' ಎನ್ನುವ ಕಂಪೆನಿಯೊಂದನ್ನು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ...

ದ್ವಿತೀಯ ಪಿಯುಸಿ: ಸಂಸ್ಕೃತದಲ್ಲಿ 96ಅಂಕ ಪಡೆದ ಆಶಿಫಾ

ದ್ವಿತೀಯ ಪಿಯುಸಿ: ಸಂಸ್ಕೃತದಲ್ಲಿ 96ಅಂಕ ಪಡೆದ ಆಶಿಫಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಂಸ್ಕೃತದಲ್ಲಿ 100 ಕ್ಕೆ 96 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ...

ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ

ಬಂಟ್ವಾಳದಲ್ಲಿ ಸೀಲ್ ಡೌನ್ ತೆರವುಗೊಳಿಸಲು ಸ್ಥಳೀಯರಿಂದ ಆಗ್ರಹ ಬಂಟ್ವಾಳ: ಏಪ್ರಿಲ್ 19 ರಂದು ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಕೋವಿಡ್-19 ರಿಂದ ಮೃತಪಟ್ಟ ಬಳಿಕ ದಕ ಜಿಲ್ಲಾಡಳಿತವು ಬಂಟ್ವಾಳ ಪ್ರದೇಶವನ್ನು ಸೀಲ್...

ಅಮೃತ್ ಶೆಣೈಗೆ  ‘ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ

ಅಮೃತ್ ಶೆಣೈಗೆ  'ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ ಉಡುಪಿ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ವಿವಿಧ ಕ್ಷೇತ್ರದ ಸಾಧನೆಗಾಗಿ ಯುವ ನಾಯಕ ಅಮೃತ್ ಶೆಣೈ ಅವರಿಗೆ ಬುಧವಾರ ದಿಲ್ಲಿಯ ಪ್ರತಿಷ್ಠಿತ India...

Members Login

Obituary

Congratulations